- ಶಾಲೆಗೆ ಕೀರ್ತಿ ತಂದ ವಿಧ್ಯಾರ್ಥಿಗಳಿಗೆ ಅಭಿನಂದನೆ
- ಸುದ್ದಿ ಓದಲು ಲಿಂಕ್ ಒತ್ತಿ

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಕಡ್ತೂರು ಶಾಲೆ 100% ಫಲಿತಾಂಶ ಬಂದ ಹಿನ್ನಲೆ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೀರ್ತಿ ತಂದ ವಿದ್ಯಾರ್ಥಿಗಳು
- ಸಂತೃಪ್ತಿ 558 – 89.28%
- ಸಿಂಚನಾ ಕೆ ಡಿ 545- 87.20%
- ಸ್ನೇಹ ಎಮ್ ವಿ 533 – 85.28%
- ಪೂರ್ಣಿಮಾ ಎಸ್ ಆರ್ 500 – 80.00%
- ಪಾವನಿ ಕೆ ಪಿ – 496 – 79.36%
- ವಿನ್ಯಾಸ್ ಎಸ್ – 492 – 78.72%
- ಸುದಿನ ಕೆ ಸಿ – 486 – 77.76%
- ಕೀರ್ತನ ಎಮ್ ಸಿ – 484 – 77.44%
- ಸುಜಿತ್ ಪಿ ಯು – 473 – 75.68%
- ರುಕ್ಸನ ರೀಫತ್ – 457 – 73.12%
- ಪವನ್ ಕೆ ಎಮ್ – 424 – 67.84%
- ಸ್ವಸ್ತಿಕ್ ಹೆಚ್ ಡಿ – 412 – 65.92%
- ಸಾಗರ್ ಕೆ ಎಸ್ -375-60.00%
- ವಿನಯ ಹೆಚ್ ಎಸ್ – 304 48.64%
ಶಿಕ್ಷಕರ ಪಾತ್ರ
ವಿದ್ಯಾರ್ಥಿಗಳ ಜೊತೆಗೆ ಸದಾ ಒಡನಾಟ, ಪರೀಕ್ಷೆ ತಯಾರಿಯಲ್ಲಿ ಮಕ್ಕಳನ್ನು ತಮ್ಮ ಬಿಡುವಿನ ಸಮಯವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಿ ಹೆಚ್ಚುವರಿ ಕಲಿಕಾ ಸಮಯದಲ್ಲಿ ಮಕ್ಕಳನ್ನ ಹುರಿದುಂಬಿಸಿ ಜೊತೆಗೆ ಸಾಂಸ್ಕೃತಿಕ ಹಾಗೂ ಆಟೋಟಗಳಲ್ಲಿ ತಾಲೂಕು, ಹಾಗೂ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಶಿಕ್ಷಕರ ಸಹನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.