Month: October 2023

ಮಳೆ ಬಂದ್ರೆ ಮಲೆನಾಡಿನಲ್ಲಿ ನೆಟ್ವರ್ಕ್ ಢಮಾರ್..!!

📵ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕೊಡ್ರಪ್ಪ – ಬಳಕೆದಾರರ ಅಕ್ರೋಶ📶ಶಿವಮೊಗ್ಗ ಜಿಲ್ಲೆಗೆ ಬಂದ ಟವರ್ ಗಳ ಮಾಹಿತಿ ಬೇಕೇ ಬೇಕು-ಎಲ್ಲೆಲ್ಲಿ ಸಮಸ್ಯೆ ಗೊತ್ತಾ❓ ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿದ್ದು, ಸಣ್ಣ ಪುಟ್ಟ ಮಳೆಗೆ ನೆಟ್ವರ್ಕ್ ಕಾರ್ಯನಿರ್ವಹಿಸದೆ ಇರುವುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ವರ್ಕ್…

*🌸🌼ಪ್ರಾತಃ 🌅 ಸುಭಾಷಿತ🌼🌸*

*ಕ್ಷಂತವ್ಯೋ ಮಂದಬುದ್ಧೀನಾಂ**ಅಪರಾಧೋ ಮನೀಷಿಣಾ ।**ನ ಹಿ ಸರ್ವತ್ರ ಪಾಂಡಿತ್ಯಂ**ಸುಲಭಂ ಪುರುಷೇ ಕ್ವಚಿತ್ ||*(ಸುಭಾಷಿತರತ್ನಭಾಂಡಾಗಾರ) _“ವಿವೇಕಶೀಲರಾದವರು ಬುದ್ಧಿಶಾಲಿಗಳಲ್ಲದ ಸಾಮಾನ್ಯರು ಎಸಗಿದ ತಪ್ಪನ್ನು ಕ್ಷಮಿಸಬೇಕು. ಯುಕ್ತಾಯುಕ್ತವಿವೇಚನೆ ಎಲ್ಲರಲ್ಲಿಯೂ ಇರುತ್ತದೆಂದು ನಿರೀಕ್ಷಿಸಲಾಗದು. ಎಲ್ಲಿಯೋ ಒಂದೊಂದು ಕಡೆ ಮಾತ್ರ ಅದು ವ್ಯಕ್ತಿಗಳಲ್ಲಿ ಕಂಡೀತು.”_ ಲೌಕಿಕ ವ್ಯವಹಾರಗಳಲ್ಲಿ ಯಾರೋ…

ದಸರಾ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ತುಮಕೂರಿನ ನಿತ್ಯಶ್ರೀ ಸುಶಿಲ್

– ಯುವ ಕವಯಿತ್ರಿಗೆ ಎಲ್ಲೆಡೆ ಮೆಚ್ಚುಗೆ ꜱᴀᴛʜʏᴀꜱʜᴏᴅʜᴀ ɴᴇᴡꜱ ꜱᴀᴛʜʏᴀꜱʜᴏᴅʜᴀ ɴᴇᴡꜱ ದಸರಾ ಕವಿ ಕಾವ್ಯ ಸಂಭ್ರಮ ರಾಜ್ಯಮಟ್ಟದ ಕಾವ್ಯೋತ್ಸವ ಕಾರ್ಯಕ್ರಮವನ್ನು ಸ್ಪಂದನ ಸಾಂಸ್ಕೃತಿಕ ಪರಿಷತ್ ವತಿಯಿಂದ 29/11 /23 ರಂದು ಮೈಸೂರಿನ ನೇಗಿಲಯೋಗಿ ಮರಳೇಶ್ವರ ಸಮುದಾಯ ಭವನದಲ್ಲಿ ನಡೆಯಿತು. ಡಾ…

ಹೆಮ್ಮೆಯ ಗಾಯಕಿ ಶಿವಾನಿಗೆ ರಾಜ್ಯೋತ್ಸವ ಪ್ರಶಸ್ತಿ.

– ಕೊಪ್ಪ ತಾಲೂಕಿನ ಪ್ರತಿಭೆ ಶಿವಾನಿ – ಶಿವಾನಿ ಆಲ್ ದಿ ಬೆಸ್ಟ್ ಹೆಮ್ಮೆಯ ಮಗಳು ಶಿವಾನಿ ಯವರು ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿರುವುದು ಕೊಪ್ಪ ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ. ನಮ್ಮೂರು ಪುಟ್ಟ ಊರಾದರೂ ಕಲೆ ವಿಚಾರಕ್ಕೆ ಬಂದರೆ ಹಲವಾರು ವ್ಯಕ್ತಿಗಳು ರಾಜ್ಯ…

ಕರ್ನಾಟಕದಲ್ಲಿ ಜಲಪಾತ ಚಿತ್ರದ ಅಬ್ಬರ!

*ಶಿವಮೊಗ್ಗ* :ಮಲೆನಾಡಿನ ಭರವಸೆಯ ನಿರ್ದೇಶಕರಾದ ರಮೇಶ್ ಬೇಗಾರು ಅವರ ಚೊಚ್ಚಲ ಚಿತ್ರ ಈಗಾಗಲೇ ತೆರೆ ಕಂಡು ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.ಪರಿಸರ ಕಾಳಜಿ ಮತ್ತು ರಕ್ಷಣೆಯ ವಿಚಾರವನ್ನು ಹೊಂದಿದ ಸಾಮಾಜಿಕ ಸಂದೇಶದ ಚಿತ್ರ ಜಲಪಾತ.ಮಲೆನಾಡ ಭಾಷೆ,ಸಂಸ್ಕೃತಿ ಮತ್ತು ಪ್ರಕೃತಿಯ ಹಿನ್ನೆಲೆಯಲ್ಲಿ…

*🌸🌼ಪ್ರಾತಃ 🌅 ಸುಭಾಷಿತ🌼🌸*

*ಶಕಟಂ ಪಂಚಹಸ್ತೇಷು**ದಶಹಸ್ತೇಷು ವಾಜಿನಮ್ |**ಗಜಂ ಹಸ್ತ ಸಹಸ್ರೇಷು* *ದುರ್ಜನಂ ದೂರತಃ ತ್ಯಜೇತ್ ||* ಬಂಡಿ ಹಾದು ಹೋಗುವಾಗ ಐದು ಅಡಿ ಅಂತರ ಕಾಯ್ದುಕೊಳ್ಳಿ. ಕುದುರೆ ಹಾದು ಹೋದಾಗ ಹತ್ತು ಅಡಿ ದೂರ ಸರಿಯಿರಿ. ಆನೆಯೊಂದಿಗೆ ಸಾವಿರ ಅಡಿ ಅಂತರ ಕಾಯ್ದುಕೊಳ್ಳಿ. ದುಷ್ಟ…

ತೀರ್ಥಹಳ್ಳಿಯಲ್ಲಿ ಅಪ್ಪು ಪುಣ್ಯಸ್ಮರಣೆ!

-ಸಾಧಕರಿಗೆ ಸನ್ಮಾನ ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ತೀರ್ಥಹಳ್ಳಿಯ ಪುನೀತ್ ಬ್ರಿಗೇಡ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಕುಪ್ಪಳಿ ಕಲ್ಲುಕೊಡಿಗೆ ವತಿಯಿಂದ…

FLASH NEWS : ಬಿದರಗೋಡು ಸಮೀಪ ಕೈಮರ ಬಳಿ ಹೊತ್ತಿ ಉರಿದ ಕಾರು..!!

🔥ಬ್ಯಾಟರಿ ಶಾರ್ಟ್ ಆಗಿ ಬೆಂಕಿ ತೀರ್ಥಹಳ್ಳಿ :ತಾಲೂಕಿನ ಬಿದರಗೋಡು ಸಮೀಪದ ತಾಲ್ಲೂರಂಗಡಿ ಕೈಮರದಲ್ಲಿ ಸು ಮದ್ಯಾಹ್ನ 12 ಗಂಟೆಗೆ ಬ್ಯಾಟರಿ ಸ್ಫೋಟವಾಗಿ ಶಿಫ್ಟ್ ಕಾರು ದಗ ದಗ ಹೊತ್ತಿ ಉರಿದಿದೆ. ಸೌತ್ಕೇಂದ್ರ ಕಡೆಯ ಕಾರು ಇದಾಗಿದ್ದು ಸದ್ಯ ಯಾವುದೇ ಪ್ರಣಾಪಾಯವಾಗಿಲ್ಲ.

✳️ಅಪ್ಪು ಪುಣ್ಯಸ್ಮರಣೆ ದಿನ✳️

ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನರಾಗಿ 2 ವರ್ಷವಾಗಿದೆ. ಪುನೀತ್ ಕರುನಾಡಿನ ಜನರ ಮನದಲ್ಲಿ ಜೀವಂತವಾಗಿದ್ದಾರೆ. ಪುನೀತ್ ರಾಜ್​ಕುಮಾರ್​​ ಅವರನ್ನು ಅಭಿಮಾನಿಗಳು ಈಗಲೂ ಹೃದಯದಲ್ಲಿಟ್ಟು ಆರಾಧಿಸುತ್ತಿದ್ದಾರೆ. ರಕ್ತದಾನ ಶಿಬಿರ, ಅನ್ನದಾನ ನೇತ್ರದಾನ ಅಪ್ಪು ಪುಣ್ಯಸ್ಮರಣೆ ಹಿನ್ನೆಲೆ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​…

🌸🌼ಪ್ರಾತಃ 🌅 ಸುಭಾಷಿತ🌼🌸

*ವೇದಮೂಲಮಿದಂ ಜ್ಞಾನಂ**ಭಾರ್ಯಾಮೂಲಮಿದಂ ಗೃಹಮ್ |**ಕೃಷಿಮೂಲಮಿದಂ ಧಾನ್ಯಂ**ಧನಮೂಲಮಿದಂ ಜಗತ್ ||* ಜ್ಞಾನಕ್ಕೆ ವೇದವೇ ಮೂಲ.ಗೃಹಸ್ಥಾಶ್ರಮಕ್ಕೆ ಹೆಂಡತಿಯೇ ಮೂಲ.ಧಾನ್ಯಕ್ಕೆ ಕೃಷಿಯೇ ಮೂಲ.ಲೋಕಕ್ಕೆ ಧನವೇ ಮೂಲ. *🌷🌺🙏 ಶುಭದಿನವಾಗಲಿ! 🙏🌺🌷* ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.