ಶ್ರೀ ದುರ್ಗಾಪರಮೇಶ್ವರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ “ಶರನ್ನವರಾತ್ರಿ” ಉತ್ಸವ ರಂಗು..!!
*ತೀರ್ಥಹಳ್ಳಿ* ತಾಲೂಕಿನ ಮಳಲೂರು ಗ್ರಾಮ ಮೇಕೆರಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಲ್ಲಿಕಾರ್ಜುನ ದೇವಿ ದೇವಸ್ಥಾನದ 9 ದಿನಗಳ ನವರಾತ್ರಿ ಉತ್ಸವ 15 -10-2023 ಭಾನುವಾರದಿಂದ 24 -10 -2018 ಮಂಗಳವಾರ ತನಕ ದೇವಳದಲ್ಲಿ ವಿಶೇಷ ಪೂಜೆ,ಪಾರಾಯಣ ಹಾಗೂ ಭಜನೆ, ಚಂಡಿಕಾ ಹೋಮ ಮತ್ತು…