Month: November 2023

ಶೃಂಗೇರಿ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ.!

– ಪ್ರತಿಮೆ ಅನಾವರಣ.ಎಲ್ಲಿ ಪುರಾತನ ಸುಪ್ರಸಿದ್ದ ಕ್ಷೇತ್ರ ಎಂದು ಹೆಸರುವಾಸಿಯಾಗಿದ್ದ ಚಿಕ್ಕಮಗಳೂರಿನ ಶೃಂಗೇರಿ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಶೃಂಗೇರಿಯ ಶಾರದಾ ಮಠದಿಂದ 2 ಕಿಲೋ ಮೀಟರ್ ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಿಸಿರುವ ಆದಿ ಶಂಕರಾಚಾರ್ಯರ 32 ಅಡಿ ಎತ್ತರದ…

🌼ಪ್ರಾತಃ 🌅 ಸುಭಾಷಿತ🌼

*ಸತ್ಸಂಗಶ್ಚ ವಿವೇಕಶ್ಚ**ನಿರ್ಮಲಂ ನಯನದ್ವಯಮ್ |* *ಯಸ್ಯ ನಾಸ್ತಿ ನರಃ ಸೋಽಂಧಃ* *ಕಥಂ ನ ಸ್ಯಾದಮಾರ್ಗಗಃ ||*(ಗರುಡಪುರಾಣ) ಒಳ್ಳೆಯವರೊಡನೆ ಸೇರುವುದು, ವಿವೇಕ – ಇವೆರಡೂ ಸ್ವಚ್ಛವಾದ ಎರಡು ಕಣ್ಣುಗಳಂತೆ. ಇವುಗಳಿಲ್ಲದವನು ಕುರುಡ. ಅಂತಹವನು ಕೆಟ್ಟದಾರಿ ತುಳಿದರೆ ಆಶ್ಚರ್ಯವೇನು?*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು

ಮಂಡ್ಯ ನಗರವನ್ನು ಬೆಚ್ಚಿ ಬೀಳಿಸಿದ ಸಾಮೂಹಿಕ ಅತ್ಯಾಚಾರ ಪ್ರಕರಣ..!

– ಮೂವರು ಆರೋಪಿಗಳ ಬಂಧನ ರಾಜ್ಯದಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ, ಮಂಡ್ಯದಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ನನ್ನ ಮಗಳನ್ನು ಪುಸಲಾಯಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಜಾತಿ ನಿಂದನೆ…

ಸುದರ್ಶನ್ ತಾಯಿಮನೆರಿಗೆ “ಕಮಲ ಪತ್ರ ಪ್ರಶಸ್ತಿ”

ಜೆಸಿಐ ಭಾರತದ ಪ್ರತಿಷ್ಠಿತ ವಲಯ24ರ ಅನುಬಂಧ ವಲಯ ಸಮ್ಮೇಳದಲ್ಲಿ ತಾಯಿಮನೆ ಸುದರ್ಶನ್ ರವರ ಸೇವೆಯನ್ನು ಗುರುತಿಸಿ, ವೀರಶೈವ ಸಾಂಸ್ಕೃತಿಕ ಭವನದಲ್ಲಿ ವಲಯದ ಪ್ರತಿಷ್ಠಿತ ಪ್ರಶಸ್ತಿಯಾದ “ಕಮಲ ಪತ್ರ-2023” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಕ್ಷರ ಸಂತರು…

🌸🌼ಪ್ರಾತಃ 🌅 ಸುಭಾಷಿತ🌼🌸

*ಶಾಸ್ತ್ರತೋ ಗುರುತಶ್ಚೈವ* *ಸ್ವತಶ್ಚೇತಿ ತ್ರಿಸಿದ್ಧಯಃ ।**ಸರ್ವತ್ರ ಪುರುಷಾರ್ಥಸ್ಯ* *ನ ದೈವಸ್ಯ ಕದಾಚನ ।।*(ಯೋಗವಾಸಿಷ್ಠ) ಶಾಸ್ತ್ರದಿಂದ, ಗುರುವಿನಿಂದ, ತನ್ನಿಂದ – ಹೀಗೆ ಕಾರ್ಯಸಿದ್ಧಿಗಳು ಮೂರು ವಿಧ. ಇವೆಲ್ಲವೂ ಪೌರುಷಕ್ಕೆ ಸೇರತಕ್ಕವು. ಎಂದಿಗೂ ದೈವಕ್ಕೆ(ಅದೃಷ್ಟಕ್ಕೆ) ಸೇರಿದ್ದಲ್ಲ.*🌷🌺🙏 ಶುಭದಿನವಾಗಲಿ! 🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ಡೀಪ್ ಫೇಕ್:ವ್ಯಕ್ತಿತ್ವಕ್ಕೆ ದಕ್ಕೆಯಾದ್ರೆ ಜೈಲು ಪಾಲಾಗ್ತೀರಾ ಹುಷಾರ್..!

– ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ಪ್ರಕರಣ ಹಿನ್ನಲೆ – ಡೀಪ್ ಫೇಕ್ ಅಂದರೇನು? ಕಂಡುಹಿಡಿಯೋದು ಹೇಗೆ ಡೀಪ್ ಫೇಕ್ ಎಂದರೆ ಗುರುತಿಸಲು ತುಂಬಾ ಕಷ್ಟಕರವಾದ ನಕಲು. ಫೋಟೋಶಾಪಿಂಗ್ ತಂತ್ರಜ್ಞಾನ ಮೂಲಕ ಇದನ್ನು ಮಾಡುತ್ತಿದ್ದು . ನಕಲಿ ಘಟನೆಗಳ ಫೋಟೋಗಳು…

ರಾಜ್ಯದ 25 ಜನಕ್ಕೆ ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ ಪ್ರಶಸ್ತಿಯ ಗರಿ..!!

🏅 ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ರಿಂದ ಹಾಸ್ತಾಂತರ ಯಾರ್ಯಾರಿಗೆ ಬಂತು ಪ್ರಶಸ್ತಿ❓ 𝗦𝗔𝗧𝗛𝗬𝗔𝗦𝗛𝗢𝗗𝗛𝗔 𝗡𝗘𝗪𝗦 𝗗𝗘𝗦𝗞 :ಸಾಮಾಜಿಕ, ವಿಜ್ಞಾನ, ಆವಿಷ್ಕಾರ, ಸಂಸ್ಕೃತಿ, ಆರೋಗ್ಯ, ಕ್ರೀಡೆ ಹೀಗೆ ವಿವಿಧ ವಿಭಾಗಗಳ 25 ವ್ಯಕ್ತಿಗಳಿಗೆ ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ…

🌸🌼ಪ್ರಾತಃ 🌅 ಸುಭಾಷಿತ🌼🌸

*ವೇದಾಂತವಿಜ್ಞಾನಸುನಿಶ್ಚಿತಾರ್ಥಾಃ* *ಸಂನ್ಯಾಸಯೋಗಾದ್‌ಯತಯಃ ಶುದ್ಧಸತ್ತ್ವಾಃ |**ತೇ ಬ್ರಹ್ಮಲೋಕೇಷು ಪರಾಂತಕಾಲೇ* *ಪರಾಮೃತಾಃ ಪರಿಮುಚ್ಯಂತಿ ಸರ್ವೇ ||*(ಮುಂಡಕೋಪನಿಷತ್ತು) ಶುದ್ಧಾಂತಃಕರಣಿಗಳಾದ ಯತಿಪುಂಗವರು ಸಂನ್ಯಾಸಾಶ್ರಮದ ಬಲದಿಂದ ವೇದಾಂತ ವಿಜ್ಞಾನವನ್ನು ಪಡೆದುಕೊಳ್ಳುತ್ತಾರೆ. (ಅದರಿಂದ ‘ಅಹಂ ಬ್ರಹ್ಮಾಸ್ಮಿ’ ಎಂಬುದನ್ನು ಸ್ವಾನುಭವದಲ್ಲಿ ನಿಶ್ಚಿತವಾಗಿ ಕಂಡುಕೊಳ್ಳುತ್ತಾರೆ.) ಬ್ರಹ್ಮಲೋಕವನ್ನು ಪಡೆದುಕೊಂಡು ಪರಬ್ರಹ್ಮಸ್ವರೂಪರೇ ಆಗಿ ಇವರು ಸಕಲ…

ಅಫ್ಘಾನಿಸ್ತಾನ ವಿರುದ್ಧ ಸಿಡಿಲಬ್ಬರ ದ್ವಿಶತಕ ಸಿಡಿಸಿದ ಮ್ಯಾಕ್ಸ್ ವೆಲ್!

𝗦𝗔𝗧𝗛𝗬𝗔𝗦𝗛𝗢𝗗𝗛𝗔 – 𝗡𝗘𝗪𝗦 ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸುನಾಮಿ ಎಬ್ಬಿಸಿದ ಆಸೀಸ್ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ದ್ವಿಶತಕ ಸಿಡಿಸಿದಲ್ಲದೆ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಫ್ಘಾನಿಸ್ತಾನ ನೀಡಿದ 292 ರನ್‌ಗಳ…