Month: November 2023

*🌸🌼ಪ್ರಾತಃ 🌅 ಸುಭಾಷಿತ🌼🌸

*ಬಾಲಾಂಶ್ಚ ಯೌವನಸ್ಥಾಂಶ**ವೃದ್ಧಾನ್ ಗರ್ಭಗತಾನಪಿ |**ಸರ್ವಾನಾವಿಶತೇ ಮೃತ್ಯುಃ**ಏವಂ ಭೂತಮಿದಂ ಜಗತ್ ||*(ಗರುಡಪುರಾಣ) ಹುಡುಗರನ್ನೂ, ತರುಣರನ್ನೂ, ಮುದುಕರನ್ನೂ, ಗರ್ಭದಲ್ಲಿರುವ ಶಿಶುಗಳನ್ನೂ – ಹೀಗೆ ಯಾವ ಅವಸ್ಥೆಯಲ್ಲಿದ್ದರೂ ಸಾವು ಬರುತ್ತದೆ. ಈ ಜಗತ್ತೇ ಹೀಗೆ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ವಾಟ್ಸಾಪ್ ಬಳಕೆದಾರರಿಗೆ ಸುಪ್ರೀಂ ಕೋರ್ಟ್  ಸೂಚನೆ ಏನು?

– ಇದು ಎಚ್ಚರಿಕೆಯು ಹೌದು! ಇತ್ತೀಚೆಗೆ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾದಂತಹ ಮೊಬೈಲ್ ಸೇವಾ ಪೂರೈಕೆದಾರರು ನಿರ್ದಿಷ್ಟ ಅವಧಿಯ ನಂತರ ನಿಷ್ಕ್ರಿಯಗೊಂಡ ಸಂಖ್ಯೆಯನ್ನು ಹೊಸ ಚಂದಾದಾರರಿಗೆ ಮರುಹಂಚಿಕೆ ಮಾಡಲು ಅನುಮತಿಸಲಾಗಿದೆ ಎಂದು ಸುಪ್ರೀಂ…

ಬೆಳಗಾವಿ: ಒಂದೇ ಗ್ರಾಮದ 30 ಮಂದಿ ಸಾವು ;ಜನರಲ್ಲಿ ಆತಂಕ..!!

– ಅರೋಗ್ಯ ಇಲಾಖೆಯಿಂದ ತಪಾಸಣೆ-ದುರ್ಗಾದೇವಿಯ ಶಾಪವೋ, ಭೀಕರ ಖಾಯಿಲೆಯೋ? ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಎರಡೂವರೆ ತಿಂಗಳ ಅವಧಿಯಲ್ಲಿ ಸುಮಾರು 30ಕ್ಕೂ ಅಧಿಕ ಜನ ಮೃತಪಟ್ಟಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಗ್ರಾಮದ ಶ್ರೀ ದುರ್ಗಾದೇವಿ ಶಾಪದಿಂದ…

𝔹𝕀𝔾𝔾 𝔹ℝ𝔼𝔸𝕂𝕀ℕ𝔾 ಮಾಜಿ ಸಚಿವ ಶಾಸಕ ಡಿ ಬಿ ಚಂದ್ರೆಗೌಡ ವಿಧಿವಶ..!!

– ತೀವ್ರ ಅನಾರೋಗ್ಯ ಹಿನ್ನಲೆ ಮಾಜಿ ಸಚಿವ, ಬಿಜೆಪಿ ನಾಯಕ ಡಿ.ಬಿ. ಚಂದ್ರೇಗೌಡ(87) ನಿಧನರಾಗಿದ್ದಾರೆ. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಚಂದ್ರೇಗೌಡರು ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದರು. ಮೂಡಿಗೆರೆ ತಾಲೂಕಿನ ದಾಸರಹಳ್ಳಿಯಲ್ಲಿ ನಿಧನರಾಗಿದ್ದಾರೆ.ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ ಅವರು 26 ಆಗಸ್ಟ್, 1936ರಲ್ಲಿ ಜನಿಸಿದರು.…

🌸🌼ಪ್ರಾತಃ 🌅 ಸುಭಾಷಿತ🌼🌸

*ಪ್ರಾಣಾ ಯಥಾತ್ಮನೋಽಭೀಷ್ಟಾ**ಭೂತಾನಾಮಪಿ ತೇ ತಥಾ ।**ಆತ್ಮೌಪಮ್ಯೇನ ಭೂತೇಷು**ದಯಾಂ ಕುರ್ವಂತಿ ಸಾಧವಃ ॥*(ಹಿತೋಪದೇಶ “ತನಗೆ ಹೇಗೆ ತನ್ನ ಪ್ರಾಣದ ಮೇಲೆ ಅಪರಿಮಿತ ಆಸೆ ಇದೆಯೋ ಹಾಗೆಯೇ ಇತರ ಪ್ರಾಣಿ-ಪಕ್ಷಿಗಳಿಗೂ ಕೂಡಾ. ಆದುದರಿಂದ ಸಜ್ಜನರು ಎಲ್ಲ ಪ್ರಾಣಿಗಳೂ ತಮ್ಮಂತೆಯೇ ಎಂದೆಣಿಸಿ ಎಲ್ಲ ಪ್ರಾಣಿಗಳ ಬಗೆಗೆ…

ಆರ್ ಎಂ ಮಂಜುನಾಥ ಗೌಡರಿಗೆ ತವರೂರ ಗೌರವ..!!

𝘚𝘈𝘛𝘏𝘠𝘈𝘚𝘏𝘖𝘋𝘏𝘈 𝘕𝘌𝘞𝘚 ತೀರ್ಥಹಳ್ಳಿ : ತಾಲೂಕಿನ ಹೃದಯ ಭಾಗದಲ್ಲಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆರ್ ಎಂ ಮಂಜುನಾಥ್ ಗೌಡರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಶುರುವಲ್ಲಿ ಬೈಕ್ ರ್ಯಾಲಿ ಜೊತೆಗೆ ಡಿ ಜೆ, ಹುಲಿ ಕುಣಿತ,ಚಂಡೆಯೊಂದಿಗೆ ಆರ್ ಎಂ ಮಂಜುನಾಥ್ ಗೌಡರು ತೀರ್ಥಹಳ್ಳಿ…

🌸🌼ಪ್ರಾತಃ 🌅 ಸುಭಾಷಿತ🌼🌸

ವೇಷಂ ನ ವಿಶ್ವಸೇತ್ ಪ್ರಾಜ್ಞೋ ವೇಷೋ ದೋಷಾಯ ಜಾಯತೇ |ರಾವಣೋ ಭಿಕ್ಷುರೂಪೇಣ ಜಹಾರ ಜನಕಾತ್ಮಜಾಮ್ || ಬುದ್ಧಿವಂತನು ವೇಷವನ್ನು ನಂಬಬಾರದು. ಏಕೆಂದರೆ ವೇ‍ಷವು ದೋಷಗಳಿಗೆ ಕಾರಣವಾಗುತ್ತದೆ. ಸಂನ್ಯಾಸಿ ವೇ‍ಷವನ್ನು ಧರಿಸಿದ ರಾವಣನು ಜಾನಕಿಯನ್ನು ಅಪಹರಿಸಿದನಲ್ಲವೇ?*🌷🌺🙏 ಶುಭದಿನವಾಗಲಿ! 🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ದೀಪಾವಳಿಯಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ- ರಾಜ್ಯ ಸರ್ಕಾರ

➡️ ಮಲೆನಾಡಲ್ಲಿ ಸೈಲೆಂಟ್ ಆಗಿ ಬಂದ ಮಳೆರಾಯ➡️ ದೀಪಾವಳಿ ಆಚರಣೆಗೆ ರಾಜ್ಯ ಸರ್ಕಾರ ಖಡಕ್ ರೂಲ್ಸ್‌ ನೀಡಿದೆ . ದೀಪಾವಳಿ ಹಬ್ಬಕ್ಕೆ ರಾತ್ರಿ 8 ರಿಂದ 10 ರವರೆಗೆ ಮಾತ್ರ ಅವಕಾಶ ನೀಡಿದ್ದು ಇದರ ಅನ್ವಯ ಹಸಿರು ಪಟಾಕಿ ಮಾತ್ರ ಬಳಕೆ…

🇧 🇮 🇬 🇬  🇧 🇷 🇪 🇦 🇰 🇮 🇳 🇬  ತೀರ್ಥಹಳ್ಳಿ ಮೂಲದ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ ಬರ್ಬರ ಹತ್ಯೆ..!!

– ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು- ಕೊಲೆಯ ಹಿನ್ನಲೆ ಏನು ❓ ಗಣಿ-ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಒಬ್ಬರನ್ನು ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರೋ ಘಟನೆ ನಡೆಸಿದೆ.ಮೂಲತಃ ತೀರ್ಥಹಳ್ಳಿ ಯ ಕಲ್ಲುಕಟ್ಟೆ ಯವರಾದ ಪ್ರತಿಮಾ ಬೆಂಗಳೂರಿನ…

🌸🌼ಪ್ರಾತಃ 🌅 ಸುಭಾಷಿತ🌼🌸

ವೇಷಂ ನ ವಿಶ್ವಸೇತ್ ಪ್ರಾಜ್ಞೋ**ವೇಷೋ ದೋಷಾಯ ಜಾಯತೇ |**ರಾವಣೋ ಭಿಕ್ಷುರೂಪೇಣ**ಜಹಾರ ಜನಕಾತ್ಮಜಾಮ್ || ಬುದ್ಧಿವಂತನು ವೇಷವನ್ನು ನಂಬಬಾರದು. ಏಕೆಂದರೆ ವೇ‍ಷವು ದೋಷಗಳಿಗೆ ಕಾರಣವಾಗುತ್ತದೆ. ಸಂನ್ಯಾಸಿ ವೇ‍ಷವನ್ನು ಧರಿಸಿದ ರಾವಣನು ಜಾನಕಿಯನ್ನು ಅಪಹರಿಸಿದನಲ್ಲವೇ?*🌷🌺🙏 ಶುಭದಿನವಾಗಲಿ! 🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು..