Month: November 2023

ಕನ್ನಡ ರಾಜ್ಯೋತ್ಸವ ದಿನದಂದು ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರದ ಭರ್ಜರಿ ಗಿಫ್ಟ್…!!

-ಕರುನಾಡಲ್ಲಿ ಕನ್ನಡದ ಕಹಳೆ – ಏನಿದು ಸರ್ಕಾರದ ಗಿಫ್ಟ್ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ಕುಡಿಯುವ ನೀಡುವುದಾಗಿ ಹೇಳಿದರು. ಉಚಿತ ವಿದ್ಯುತ್,…

🌸🌼ಪ್ರಾತಃ 🌅 ಸುಭಾಷಿತ🌼🌸

ವೈದ್ಯಾ ವದಂತಿ ಕಫಪಿತ್ತಮರುದ್ವಿಕಾರಾನ್**ಜ್ಯೋತಿರ್ವಿದೋ ಗ್ರಹಗತಿಂ ಪರಿವರ್ತಯಂತಿ |**ಭೂತಾಭಿಷಂಗ ಇತಿ ಭೂತವಿದೋ ವದಂತಿ**ಪ್ರಾಚೀನಕರ್ಮಬಲವನ್ಮುನಯೋ ವದಂತಿ ||*(ಸುಭಾಷಿತರತ್ನಭಾಂಡಾಗಾರ) . ಕಫ, ಪಿತ್ತ, ವಾತ ಇವುಗಳ ವಿಕಾರವೆಂದು ವೈದ್ಯರು ಹೇಳುತ್ತಾರೆ. ಜ್ಯೋತಿಷ್ಯರಾದರೋ ಗ್ರಹಗತಿಯ ಪರಿವರ್ತನೆ ಎನ್ನುತ್ತಾರೆ. ಭೂತವೈದ್ಯರು ಭೂತದ ಬಾಧೆ ಎನ್ನುತ್ತಾರೆ. ಅದನ್ನೇ ಮುನಿಗಳಾದರೋ ಪ್ರಬಲವಾದ…