Month: March 2024

ಸಮುದಾಯ ಯೋಜನೆಯಡಿ ಹೊನ್ನೇತಾಳು ಶಾಲೆಗೆ 01 ಲಕ್ಷದ ಮಂಜೂರಾತಿ ಪತ್ರ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಹೊನ್ನೆತಾಳು ಶಾಲೆಗೆ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ ವಿಭಾಗದಲ್ಲಿ ಕರ್ನಾಟಕ ರಾಜ್ಯದ ವಿವಿದೆಡೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿಕ್ಷಕರ ಕೊರತೆ, ಶಾಲಾ ಕಟ್ಟಡ ರಚನೆ, ಆವರಣ ರಚನೆ , ಆಟದ ಮೈದಾನ,ಶೌಚಾಲಯ, ಶುದ್ಧ ಕುಡಿಯುವ…

ಪೊಲೀಸ್ ಪ್ರಕಟಣೆ : ಸಾರ್ವಜನಿಕರು ಪರವಾನಿಗೆ ಬಂದೂಕು ಜಮಾ ಮಾಡದಿದ್ದಲ್ಲಿ ಕಠಿಣ ಕ್ರಮ

ತೀರ್ಥಹಳ್ಳಿ ಪೊಲೀಸ್ ಉಪ ವಿಭಾಗದ ಠಾಣೆಗಳಾದ ತೀರ್ಥಹಳ್ಳಿ,ಮಾಳೂರು, ಆಗಂಬೆ,ಹೊಸನಗರ,ರಿಪ್ಪನ್ ಪೇಟೆ ಮತ್ತು ನಗರ ಠಾಣೆಯ ಎಲ್ಲಾ ಬಂದು ಪರವಾನಿಗೆದಾರರಿಗೆ ತಿಳಿಯಪಡಿಸುವುದೇನೆಂದರೆ ಮಾನ್ಯ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು,ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ಕೂಡಲ ಸಾರ್ವಜನಿಕರು ತಮ್ಮಲ್ಲಿರುವ ಪರವಾನಿಗೆ ಆಯುಧಗಳನ್ನು…

ನಾಳೆಯಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 25 ರಿಂದ ಶುರುವಾಗಲಿದೆ. ಒಟ್ಟು 2750 ಕೇಂದ್ರಗಳಲ್ಲಿ ಏಪ್ರಿಲ್ 6ರವರೆಗೆ ಪರೀಕ್ಷೆಗಳು ನಡೆಯಲಿವೆ.ರಾಜ್ಯದಲ್ಲಿ ಈ ಬಾರಿ ಪರೀಕ್ಷೆಗೆ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ.ಈ ಪೈಕಿ 4,41,910 ಬಾಲಕರು, 4,28,058 ಬಾಲಕಿಯರಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ 8.10…

ಕೆಂದಾಳಬೈಲಿನಲ್ಲಿ ನೂತನವಾಗಿ  ಶುಭಾರಂಭಗೊಂಡಿದೆ ಶ್ರೀ ದುರ್ಗಾ ಫಾಸ್ಟ್ ಫುಡ್

ನಮ್ಮಲ್ಲಿ ಎಗ್ ರೈಸ್, ಕಬಾಬ್, ಗೋಬಿ ಮಂಚೂರಿ, ನೂಡಲ್ಸ್, ಟೀ ಕಾಫಿ, ಹಾಗೂ ತಂಪು ಪಾನೀಯಗಳು ದೊರೆಯುತ್ತದೆ ಅಶೋಕ್ : 9483129909 6361694857

ಆಡಿಷನ್ : ಪಾಠಶಾಲಾ ಸಿನಿಮಾದಲ್ಲಿ ನಟಿಸಲು ನಿಮಗೊಂದು ಸುವರ್ಣಾವಕಾಶ

ನಿರ್ದೇಶಕ ಹೆದ್ಧೂರ್ ಮಂಜುನಾಥ ಶೆಟ್ಟಿ (ಮಂಜು ಹೆದ್ದೂರ್) ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಕಲಿತು ಝೀ ಕನ್ನಡ ದ ಪಾರ್ವತಿ ಪರಮೇಶ್ವರ ಧಾರವಾಹಿ ಮೂಲಕ ನಟನಾಗಿ ಬಡ್ತಿ ಪಡೆದು ಹಲವಾರು ಸಿನೆಮಾ ಧಾರಾವಾಹಿಯಲ್ಲಿ…

ಲೋಕಸಭಾ ಚುನಾವಣೆ : 6 ದಿನಗಳಲ್ಲಿ ಚುನಾವಣಾ ಆಯೋಗದ ಭರ್ಜರಿ ಬೇಟೆ

ಮಾದರಿ ನೀತಿ ಸಂಹಿತೆ (Model Code of Conduct) ಜಾರಿಯಾಗಿದೆ. ಚುನಾವಣಾ ಆಯೋಗದ (Election Com mission) ಅಧಿಕಾರಿಗಳು ಅಕ್ರಮ ತಡೆಗೆ ಸತತ ಕಾರ್ಯಾಚರಣೆ ನಡೆಸಿದ್ದಾರೆ. ನೀತಿ ಸಂಹಿತೆ ಜಾರಿಯಾಗಿ ಆರೇ ದಿನದಲ್ಲಿ ರಾಜ್ಯಾದ್ಯಂತ 9 ಕೋಟಿ ರೂ.ಗೂ ಹೆಚ್ಚು ನಗದು,…

ನಾಲೂರು ಶಿವಪ್ರಿಯ ಕಪ್ 2024 ವಾಲಿಬಾಲ್ ಪಂದ್ಯಾಟಕ್ಕೆ ತೆರೆ

ಮಾರ್ಚ್ 21 ರಂದು ನಾಲೂರಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಶಿವಪ್ರಿಯ ಕಪ್ ತೆರೆ ಕಂಡಿತು. ರೋಹಿತ್ ಹೆಗ್ಡೆ ಹೊಸೂರು, ರೇಮಯ್ಯ, ಕಿರಣ್ ವಡದಕೊಡಿಗೆ ಇವರೊಂದಿಗೆ, ಮಹಾಬಲೇಶ್ ಬೆಳಚಿಕಟ್ಟೆ, ದೇವರಾಜ್ ಇಳಿಮನೆ, ಗಿರೀಶ್ ಇಳಿಮನೆ, ಪ್ರಜ್ವಲ್ ಕಾರಬೈಲ್, ನಯನ…