Month: May 2024

ಅರೋಗ್ಯ ಸಲಹೆ : ಕೂದಲು ಸಮಸ್ಯೆಗೆ ಇಲ್ಲಿದೆ ರಾಮಭಾಣ!

ಜನರು ಬಿಳಿ ಕೂದಲು ಸಮಸ್ಯೆ, ಕೂದಲು ಉದುರುವಿಕೆೆ ಸೇರಿದಂತೆ ಅನೇಕ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದ ಜೊತೆಗೆ ಬಿಳಿ ಕೂದಲು ಸಮಸ್ಯೆ ಮತ್ತು ಕೂದಲು ಉದುರುವಿಕೆ ಗಂಭೀರ ಸಮಸ್ಯೆಯಾಗಿದೆ.ಅಧುನಿಕ ಜೀವನ ಶೈಲಿ, ಕಳಪೆ ಆಹಾರ ಪದ್ಧತಿಯಿಂದಾಗಿ ಜನ ಹಲವಾರು ರೀತಿಯ ಕೂದಲು ಸಮಸ್ಯೆಯಿಂದ…

ಕಮ್ಮರಡಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಧನ್ಯ ಎಮ್ ಡಿ ಗೆ ದ್ವಿತೀಯ ಸ್ಥಾನ!

ಕೊಪ್ಪ : ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಕಮ್ಮಾರಡಿಯಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ವ್ಯಾಸಂಗ ಮಾಡುತಿದ್ದ ಪ್ರಧನ್ಯ ಎಮ್ ಡಿ ಸಂಸ್ಕೃತದಲ್ಲಿ 125ಕ್ಕೆ 125 ಹಾಗೂ ಕನ್ನಡ 100ಕ್ಕೆ 100 ಅಂಕ ಪಡೆದು ಶೇ…

ಕೊಡಗು : ಬಾಲಕಿ ಹತ್ಯೆ ಮಾಡಿದ ಆರೋಪಿ ಅರೆಸ್ಟ್!

ಮದುವೆ ಮಾಡಲು ನಿರಾಕರಿಸಿದ ಹಿನ್ನಲೆ ಕೋಪಗೊಂಡ ಪಾಗಲ್‌ ಪ್ರೇಮಿಯೊಬ್ಬ ಬಾಲಕಿಯನ್ನು ಕೊಲೆ ಮಾಡಿ ರುಂಡದೊಂದಿಗೆ ಪರಾರಿ ಆಗಿದ್ದ, ಸೋಮವಾರಪೇಟೆ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯಲು ಶೋಧ ಕಾರ್ಯ ಮುಂದುವರೆಸಿದ್ದು ಇದೀಗ ಆರೋಪಿ ಪ್ರಕಾಶ್ ಹಾಗೂ ಮರದ ಮೇಲೆ ಇರಿಸಿದ್ದ. ಬಾಲಕಿಯ ತಲೆ…

ಜೀವನದಲ್ಲಿ ಜಿಗುಪ್ಸೆ: ಆತ್ಮಹತ್ಯೆಗೆ ನಿಶ್ಚಯಿಸಿದ್ದ ಯುವಕನನ್ನು ರಕ್ಷಿಸಿದ ಕುಂದಾದ್ರಿ ಯುವಕರು

ಭದ್ರಾವತಿಯವನು ಎನ್ನಲಾದ ಯುವಕನ್ನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ನಿಶ್ಚಯಿಸಿ ಆಗುಂಬೆಗೆ ಬಂದಿರುವ ವಿಷಯ ಅರಿತ ಸ್ಥಳೀಯ ಯುವಕರು ನಮ್ಮ ಸುತ್ತಮುತ್ತ ಅನುಮಾನ ಬರುವ ಹಾಗೆ ಸಂಚರಿಸುತ್ತಿರುವರ ಬಗ್ಗೆ ಮಾಹಿತಿ ಕಳೆ ಹಾಕಿದಾಗ ಕುಂದಾದ್ರಿ ಬೆಟ್ಟದ ಪ್ರಪಾತಕ್ಕೆ ಅಭಿಮುಖವಾಗಿ ಯುವಕನೊಬ್ಬ ಕೂತಿರುವ ಬಗ್ಗೆ…

ಸರ್ಕಾರಿ ಪ್ರೌಢ ಶಾಲೆ ಕಡ್ತೂರಿಗೆ ಶೇ100 ಫಲಿತಾಂಶ!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಕಡ್ತೂರು ಶಾಲೆ 100% ಫಲಿತಾಂಶ ಬಂದ ಹಿನ್ನಲೆ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೀರ್ತಿ ತಂದ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರ ವಿದ್ಯಾರ್ಥಿಗಳ ಜೊತೆಗೆ ಸದಾ…

SSLC RESULT: ದುರ್ಗಾಪರಮೇಶ್ವರಿ ಪ್ರೌಢಶಾಲೆ ಬಂಡಿಗಡಿ ಶೇ95%ಫಲಿತಾಂಶ

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಗೆ ಶೇ 95% ಫಲಿತಾಂಶ ಬಂದಿದ್ದುಜಿಲ್ಲೆಗೆ ಹೆಮ್ಮೆ ಪಡುವ ವಿಷಯವಾಗಿದೆ. ಫಲಿತಾಂಶದಲ್ಲಿ ಹುಡುಗರೇ ಮೇಲುಗೈ ಅಜಿತ್ 555/625 ಮೊಹಮದ್ ಅವೆಜ್ 554/625 ನಿತ್ಯಶ್ರೀ 524/625 ಹರ್ಷಿತ 517/625 ಶ್ರೇಯ 511 /…

SSLC RESULT : ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಉಡುಪಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ 2024 ಅನ್ನು ಪ್ರಕಟಿಸಿದೆ.ಈ ಮೂಲಕ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.ಇನ್ನು ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆಯದ್ದಾಗಿದೆ.ರಾಜ್ಯದಲ್ಲಿ 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204…

ADMISSION OPEN: ಮಂದಾರಜ್ಞಾನದಾಯಿನಿ ಪಿಯು ಕಾಲೇಜ್ ನಲ್ಲಿ ಪ್ರವೇಶ ಆರಂಭ!

ನಮ್ಮ ಸಾಧನೆಯ ಮೈಲಿಗಲ್ಲು : TRANSPORTATION FACILITY FOR DAY SCHOLARS ನಮ್ಮಲ್ಲಿನ ಸೌಲಭ್ಯಗಳು ನಮ್ಮ ಪ್ರತಿಜ್ಞೆ ಪ್ರವೇಶಾತಿ ಆರಂಭವಾಗಿದೆ INTIGRATED CET / NET / JEE / NATA / IIT / CA / CS COACHING…

Bigg breaking : ಶಿವಮೊಗ್ಗದಲ್ಲಿ ಡಬ್ಬಲ್ ಮರ್ಡರ್!

ಶಿವಮೊಗ್ಗ : ರಸ್ಕಿನ್ ಮೌಲ ಸರ್ಕಲ್ ನ ಮಟನ್ ಶಾಪ್ ಅಂಗಡಿಯ ಮಾಲೀಕ ಯಾಸಿನ್ ನನ್ನು ಹೊಡೆಯಲು ಬಂದ ಇಬ್ಬರನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಘಟನೆ ನಗರವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.ಕೋಟೆ ಪೊಲೀಸ್ ಠಾಣೆ ಯಲ್ಲಿ…

ಕುಪ್ಪಳ್ಳಿ ಬಳಿ ಆಕಸ್ಮಿಕ ಬೆಂಕಿ – ಅಪಾರ ಹಾನಿ!

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಪ್ಪಳ್ಳಿ ಸಮೀಪದ ಗಿಣಿಯ ಎಂಬ ಗ್ರಾಮ ದ ಗುರುಮೂರ್ತಿ ಭಟ್ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಹಸುವಿನ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ.ಮನೆಯಲ್ಲಿ ಕೂಡಿಟ್ಟಿದ್ದ 10 ಮೂಟೆ ಅಡಿಕೆ,…