Month: May 2024

ಕಾಡಾನೆ ದಾಳಿ ಓರ್ವ ಮೃತ್ಯು

ಕೃಷಿ ಕಾರ್ಮಿಕನೊಬ್ಬ ಕಾಡಾನೆ ದಾಳಿ ಗೆ ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರದಲ್ಲಿ ನಡೆದಿದೆ.ತಿಮ್ಮಪ್ಪ (58) ಮೃತ ದುರ್ದೈವಿ. ಕಾಡಿಗೆ ಕಟ್ಟಿಗೆ ತರಲು ಹೋಗಿದ್ದಾಗ ಏಕ ಏಕಿ ಕಾಡಾನೆ ದಾಳಿ ಮಾಡಿದೆ.ಸ್ಥಳಕ್ಕೆ ಅರಣ್ಯ…

ಆಗುಂಬೆ ಹೋಬಳಿಯಲ್ಲಿ ಡಿ ಲಕ್ಷ್ಮಣ್ ಮನೆ ಮನೆ ಭೇಟಿ ನೀಡಿ ಮತ ಯಾಚನೆ

ಶಿವಮೊಗ್ಗ : ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಚುನಾವಣೆ ಇನ್ನು 5 ದಿನ ಮಾತ್ರ ಬಾಕಿ ಉಳಿದಿವೆ. ಇತ್ತ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹಾಗೂ ನಟ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಸಂಚರಿಸಿ…

ಮಲೆನಾಡಿನಲ್ಲಿ ಹುಚ್ಚು ನಾಯಿ ಕಾಟ

ಸಾಂದರ್ಭಿಕ ಚಿತ್ರ ಶಿವಮೊಗ್ಗ : ಜಿಲ್ಲೆಯ ಹಲವೆಡೆ ಹುಚ್ಚು ನಾಯಿ ಕಾಟ ವರದಿಯಾಗಿದ್ದು, ರಾತ್ರೋ ರಾತ್ರಿ ಸಾಕು ನಾಯಿಗಳು ಹಾಗೂ ದನಗಳಿಗೆ ಕಚ್ಚಿದ ಹಿನ್ನಲೆ ಕೂಡಲೇ ನಾಯಿ ಗಳಿಗೆ ರೇಬಿಸ್ ಚುಚ್ಚು ಮದ್ದು ಕೊಡಿಸಲಾಗಿದೆ. ಆಗುಂಬೆ ಭಾಗದಲ್ಲಿ 2 – 3…

ಸರ್ಕಾರಿ ಆಸ್ಪತ್ರೆ ಕಮ್ಮರಡಿ ಬಂದ್: ಅಪಘಾತವಾದ್ರೂ ಪ್ರಥಮ ಚಿಕಿತ್ಸೆ ಮಾಡಲು ಯಾರಿಲ್ಲ?

ಶಿವಮೊಗ್ಗ /ಚಿಕ್ಕಮಗಳೂರು : ತೀರ್ಥಹಳ್ಳಿ ಹಾಗೂ ಕೊಪ್ಪ ಗಡಿಯಲ್ಲಿರುವ ಕಮ್ಮರಡಿಯಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ಜನ ಸಾಮಾನ್ಯರಿಗೆ ಉತ್ತಮ ಸೌಲಭ್ಯ ಕೊಡುವಲ್ಲಿ ವಿಫಲವಾಗಿದ್ದು,ಇಂದು ಮದ್ಯಾನ ದ ನಂತರ ರಜೆ ಇದೇ ಆದರೆ ರಜೆ ಇಲ್ಲದಿರುವ ಸಮಯವೂ 4ಗಂಟೆ ನಂತರ ಆಸ್ಪತ್ರೆ ಬೀಗ…

ಶಿವಮೊಗ್ಗ : ಕಾರ್ಣಿಕ ಪ್ರಸಿದ್ಧ ಕ್ಷೇತ್ರ ಕೌದಳ್ಳಿ ಗೆ ಈಶ್ವರಪ್ಪ ಭೇಟಿ

ತೀರ್ಥಹಳ್ಳಿ ತಾಲೂಕಿನ ಕಾರ್ಣಿಕ ಪ್ರಸಿದ್ಧ ಕ್ಷೇತ್ರವಾದ ಕೌದಳ್ಳಿಯ ಶ್ರೀನಾಗರಕ್ತೇಶ್ವರಿ ಅಮ್ಮನವರ ಸನ್ನಿಧಿಗೆ ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿಯಾದ ಕೆ.ಎಸ್ ಈಶ್ವರಪ್ಪ ಭೇಟಿ ನೀಡಿದ್ದು. ಅಮ್ಮನವರಿಗೆ ಪೂಜೆ ಸಲ್ಲಿಸಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮಂಜುನಾಥ್ ಗುರೂಜಿಯವರ ಆಶೀರ್ವಾದ ಪಡೆದು ಕೊಂಡರು. ಈ ವೇಳೆ…

ಶಿವಮೊಗ್ಗ : ಈಶ್ವರಪ್ಪ ಪುತ್ರ ಕಾಂತೇಶ್ ಗೆ ಅಶ್ಲೀಲ ವಿಡಿಯೋ ಭೀತಿ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೆ ಈ ರಾಜ್ಯದೇಲ್ಲೆಡೆ ಸದ್ದು ಮಾಡುತ್ತಿರುವ ಬೆನ್ನಲೇ ಮಾಜಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ ಸುದ್ದಿ ವಾಹಿನಿಗಳು, ಮುದ್ರಣ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ…