Month: June 2024

ನೀಟ್ ಪರೀಕ್ಷೆ ಅಕ್ರಮ ಶಂಕೆ :ಕೇಂದ್ರಸರ್ಕಾರದಿಂದ ತನಿಖೆಯಾಗಲಿ – ಎನ್ ಎಸ್ ಯು ಐ ಅಗ್ರಹ

ಶಿವಮೊಗ್ಗ : ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರಿವ ಶಂಕೆ ಇದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಈಗ ನಡೆದಿರುವ ಪರೀಕ್ಷೆಯನ್ನು ರದ್ದು ಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದೂ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಸುಜಿತ್…

ಚಿನ್ನದ ಬೆಲೆ ಇಳಿಕೆ

ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ (ಆಭರಣ) ಚಿನ್ನದ ಬೆಲೆ 100 ಗ್ರಾಂಗೆ 2500 ರೂಪಾಯಿ ಇಳಿಕೆಯಾಗಿದೆ.ಗುರುವಾರ 6,61,500 ರೂಪಾಯಿ ಇದ್ದ 100 ಗ್ರಾಂ ಚಿನ್ನದ ಬೆಲೆ ಶುಕ್ರವಾರ 6,59,000 ರೂಪಾಯಿಗೆ ಇಳಿಕೆಯಾಗಿದೆ.ಗುರುವಾರ 7,21,600 ರೂಪಾಯಿ ಇದ್ದ 100 ಗ್ರಾಂ ಚಿನ್ನದ ಬೆಲೆ…

ಟಾಪ್ 2 ನ್ಯೂಸ್ : ರೇಣುಕಾಸ್ವಾಮಿ ಕೊಲೆ ಪ್ರಕರಣ: ಸುಮಲತಾ ಮೌನ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಆದರೆ, ಈ ಪ್ರಕರಣ ಸಂಚಲನ ಸೃಷ್ಟಿಯಾದಲ್ಲಿಂದ ಸುಮಲತಾ ಎಲ್ಲೂ ಕಾಣಿಸಿಕೊಂಡಿಲ್ಲ. ಹಿರಿ ಮಗ ಮಾಡಿದ್ದು ತಪ್ಪು ಸರಿ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡದೇ ಸೈಲೆಂಟ್ ಆಗಿದ್ದಾರೆ. ಇವರೊಂದಿಗೆ ದರ್ಶನ್‌ನ ಬಿಗ್ ಬ್ರದರ್…

ಪ್ರವಾಸಿ ತಾಣ ಕುಂದಾದ್ರಿ ಬೆಟ್ಟಕ್ಕೆ ಹೋಗುವ ರಸ್ತೆ ಅಸ್ತವ್ಯಸ್ತ!

ಶಿವಮೊಗ್ಗ : ಕುಂದಾದ್ರಿಯಿಂದ ಕುಂದಾದ್ರಿ ಬೆಟ್ಟಕ್ಕೆ ಹಾಗೂ ಕುಂದಾ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ದಿನ ನಿತ್ಯ ಹಿಡಿ ಶಾಪ ಹಾಕಿ ತಿರುಗಾಡುವಂತಾಗಿದೆ, ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿರುವ ಕುಂದಾದ್ರಿ ಬೆಟ್ಟ ದಿನ ನಿತ್ಯ…

HSRP ನೊಂದಣಿ ಗಡವು ವಿಸ್ತರಣೆ!

2019ರ ಏಪ್ರಿಲ್ 1ನೇ ತಾರೀಖಿಗೆ ಮೊದಲು ನೋಂದಾಯಿಸಲಾದ ವಾಹನಗಳಿಗೆ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ(ಎಚ್‌ಎಸ್‌ಆರ್‌ಪಿ) ಅಳವಡಿಸಲು ಕೊನೆಯ ದಿನಾಂಕವನ್ನು ಜುಲೈ 4ರವರೆಗೆ ವಿಸ್ತರಣೆ ಮಾಡಲಾಗಿದೆ.ವಿಚಾರಣೆಯನ್ನು ಕೈಗೆತ್ತಿಕೊಂಡ ವಿಭಾಗೀಯ ಪೀಠ ಗಡುವು ವಿಸ್ತರಣೆ ಮಾಡಿ ಆದೇಶ ನೀಡಿದೆ. ಇದರೊಂದಿಗೆ ವಾಹನ ಸವಾರರಿಗೆ ಎಚ್‌ಎಸ್‌ಆರ್‌ಪಿ…

ಶಿವಮೊಗ್ಗ: ಅಕ್ರಮ 9 ಕೆಜಿ ಗಾಂಜಾ ವಶ

ದಿನಾಂಕ:11-06-2024 ರಂದು ಮಧ್ಯಾಹ್ನ ಹುತ್ತಳ್ಳಿ ಗ್ರಾಮದ ವಾಸಿ ಗುರುಮೂರ್ತಿಯು ತನ್ನ ವಾಸದ ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದಾನೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,ಶ್ರೀ…

ಕಾರ್ಬನ್ ಫೈಬರ್ ದೋಟಿ ಈಜಿ ಲೈಫ್ ಮಳಿಗೆಯಲ್ಲಿ ಸಬ್ಸಿಡಿ ಜೊತೆಗೆ ಲಭ್ಯ!

ಭಾರತದ ನಂ 1 ಆಧುನಿಕ ತಂತ್ರಜ್ಞಾನ ಹೊಂದಿರುವ ಕಾರ್ಬನ್ ಫೈಬರ್ ದೋಟಿ ಅಡಿಕೆ, ತೆಂಗು ಕೊಯ್ಯಲು ಹಾಗೂ ಔಷದಿ ಸಿಂಪಡಿಸುವ ದೋಟಿ ಇದೀಗ ಈಸಿ ಲೈಫ್ ನಲ್ಲಿ ಲಭ್ಯವಿದೆ. ಹೈಟೆಕ್ ಪ್ರೀಮಿಯಂ ದೋಟಿ ಲಭ್ಯ. ದೋಟಿ ವಿವರ – 50 ಅಡಿ…

bigg news :ನಟ ದರ್ಶನ್ ಅರೆಸ್ಟ್

ರೇಣುಕಾ ಸ್ವಾಮಿ ಎಂಬುವವರ ಕೊಲೆ ಪ್ರಕರಣದಲ್ಲಿ ಮೈಸೂರಿನಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದ್ದು, ರೇಣುಕಾ ಸ್ವಾಮಿ ಪವಿತ್ರಗೌಡಗೆ ಕೆಟ್ಟದಾಗಿ ಮೆಸೇಜ್ ಹಾಕಿದ್ದರು. ಹಾಗೂ ಅಶ್ಲೀಲವಾಗಿ ಸಂದೇಶ, ಫೋಟೋ…

ಮನ್ಸೂನ್ ಫ್ರೀ ಸರ್ವಿಸ್ ಕ್ಯಾಂಪ್

ತೀರ್ಥಳ್ಳಿಯ ಕುರುವಳ್ಳಿ ಅನ್ನಪೂರ್ಣ ಸೇಲ್ಸ್ ಅಂಡ್ ಸರ್ವಿಸ್ ಸಂಸ್ಥೆಯಲ್ಲಿ ದಿನಾಂಕ 13 6 2024 ಗುರುವಾರದಿಂದ 15 -6-24 ಶನಿವಾರದವರೆಗೆ ಎಲ್ಲಾ ಕಂಪನಿಯ ಕೃಷಿ ಯಂತ್ರೋಪಕರಣ ಮತ್ತು ಜೆನ್ ಸೆಟ್ ಉಚಿತವಾಗಿ ಸರ್ವಿಸ್ ಕೊಡಲು ತೀರ್ಮಾನಿಸಿದೆ. ಅದರಂತೆ ಕೇವಲ ಬಿಡಿ ಭಾಗಗಳಿಗೆ…

Bigg News:ಸರಳತೆಯ ಸಾಹುಕಾರ ಸರಳ ಪ್ರವೀಣ್ ವಿಧಿವಶ

ಸರಳತೆಯ ಸಾಹುಕಾರ ಸಿರಿಬೈಲ್ ಹಾರ್ಡ್ವೇರ್ ನ ಮಾಲೀಕರು ವರ್ತಕರ ಸಂಘದ ನಿರ್ದೇಶಕರು ಆಗಿದ್ದ ಸರಳ ಪ್ರವೀಣ್ ಜೂ 10 ರ ಬೆಳಿಗ್ಗೆ ದೈವಾಧೀನರಾಗಿದ್ದಾರೆ. ಮೃತರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಮತ್ತು ಮೃತರ ಕುಟುಂಬದವರಿಗೆ ಅವರ ಅಗಲಿಕೆ ದುಃಖವನ್ನು ಸೈಡಿಸುವ ಶಕ್ತಿಯನ್ನು ನೀಡಲಿ…