Month: June 2024

ಕುಂಟುವಳ್ಳಿ ವಿಶ್ವನಾಥ್ ರಿಗೆ ಒಲಿದ ಉದ್ಯೋಗ ರತ್ನ ಪ್ರಶಸ್ತಿಯ ಗರಿ!

ಶಿವಮೊಗ್ಗ : ಜಿಲ್ಲೆಯ ಹೆಸರಾಂತ ಉದ್ಯಮಿ ವಿ -ಟೆಕ್ ಹಾಗೂ ಇಬ್ಬನಿ ಸಂಸ್ಥೆಯ ಮುಖ್ಯಸ್ಥರಾದ ಕುಂಟವಳ್ಳಿ ವಿಶ್ವನಾಥ್ ರವರಿಗೆ ಜೀವಮಾನದ ಸಾಧನೆಗಾಗಿ ಉದ್ಯೋಗ ರತ್ನ ಪ್ರಶಸ್ತಿಯನ್ನು ದಿ.08ರಂದು ಬೆಂಗಳೂರಿನಲ್ಲಿ ಮೀಡಿಯಾ ಹೌಸ್ ವತಿಯಿಂದ ಗೌರವಿಸಲಾಯಿತು.ಕರ್ನಾಟಕ ರಾಜ್ಯವಲ್ಲದೆ ಅಂತರ್ ರಾಜ್ಯ ಹಾಗೂ ಅಂತಾರಾಷ್ಟ್ರಿಯ…

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ತಪ್ಪಿದ ಭಾರಿ ಅನಾಹುತ!

ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಸಾಗರದಿಂದ ಬೆಳ್ತಂಗಡಿ ಹೋಗುವ ಖಾಸಗಿ ಬಸ್ ಮುಂಬಾಳು ತರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು. ಬಸ್ನಲ್ಲಿದ್ದ ಇಪ್ಪತ್ತಕ್ಕೂ ಅಧಿಕ ಪ್ರಯಾಣಿಕರಿಗೆ ತೀವ್ರ…

ತೀರ್ಥಹಳ್ಳಿ : 21 ಗೋವುಗಳ ರಕ್ಷಣೆ, ಆರೋಪಿ ಎಸ್ಕೇಪ್

ಶಿವಮೊಗ್ಗ : 21 ಗೋವುಗಳನ್ನ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತೀರ್ಥಹಳ್ಳಿಯ ಮಾಳೂರಿನ ಮನೆಯಿಂದರಲ್ಲಿ ಕೂಡಿ ಹಾಕಿದ್ದು, ಈ ಹಿನ್ನಲೆ ಖಚಿತ ಮಾಹಿತಿ ಪಡೆದು ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಹಾಗೂಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ ನೇತೃತ್ವದಲ್ಲಿ ಆರೋಪಿ…

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು,ಇಬ್ಬರು ಗಂಭೀರ

ಸಾಗರ – ಆನಂದಪುರದ ಹೆದ್ದಾರಿಯಲ್ಲಿ ಮಾರುತಿ ಓಮ್ನಿ(omini) ಹಾಗೂ ಟಾಟಾ ಇಂಡಿಕಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.ಭದ್ರಾವತಿ ಗ್ರಾಮದ ಅಜಯ್ (21) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಧೈವಿಯಾಗಿದ್ದಾರೆ. ಉಳ್ಳೂರು ಸಮೀಪದ ಮಂಚಾಲೆ ಗ್ರಾಮದ…

ಮಲೆನಾಡಿನ ಹಲವೆಡೆ ಧಾರಾಕಾರ ಮಳೆ

ಶಿವಮೊಗ್ಗ :ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಹಳ್ಳ ಕೊಳ್ಳಗಳಿಗೆ ಜೀವ ಕಳೆ ಬಂದಿದೆ. ಇನ್ನು 2 ದಿನದ ಹಿಂದೆ ಸಿಡಿಲು ಬಡಿದು ವ್ಯಕ್ತಿ ಮೃತಾರಾಗಿದ್ದಾರೆ. ಅಲ್ಲಲ್ಲಿ ಮರ ಜೊತೆಗೆ ಕರೆಂಟ್ ಲೈನ್ ಕೆಳಗೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆ…

BIGG BREAKING : ಚಂದನ್ ಶೆಟ್ಟಿ ನಿವೇದಿತಾ ಮದ್ಯೆ ವಿಚ್ಚೆದನ

ರ್ಯಾಪರ್ ಚಂದನ್ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಚಂದನ್​​ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಪ್ರೀತಿಸಿ ಕೆಲ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ಇಬ್ಬರು ದೂರವಾಗ್ತಿದ್ದಾರೆ.ಡಿವೋರ್ಸ್​ಗಾಗಿ ಅರ್ಜಿ ಸಲ್ಲಿಸಿರುವ ಚಂದನ್ ಗೌಡ ಹಾಗೂ ನಿವೇದಿತಾ ಗೌಡ ಇಂದು ಮತ್ತೆ ಕೋರ್ಟ್​ಗೆ…

ಮೇಗರವಳ್ಳಿಯಲ್ಲಿ ಶುಭಾರಂಭಗೊಂಡಿದೆ ಶ್ರೀ ದುರ್ಗಾಪರಮೇಶ್ವರಿ ಫ್ಯಾನ್ಸಿ ಮತ್ತು ಕ್ಲಾಥ್ ಸ್ಟೋರ್

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಬಾಲಕಿಯರ ಹಾಸ್ಟೆಲ್ ಎದುರು ಸಂತೋಷ್ ರವರ ಮಾಲೀಕತ್ವದಲ್ಲಿ ನೂತವಾಗಿ ಶ್ರೀ ದುರ್ಗಾಪರಮೇಶ್ವರಿ ಫ್ಯಾನ್ಸಿ ಮತ್ತು ಕ್ಲಾಥ್ ಸ್ಟೋರ್ ಶುಭಾರಂಭಗೊಂಡಿದೆ.ನಮ್ಮಲ್ಲಿ ಫ್ಯಾನ್ಸಿ ಲೇಡಿಸ್ ಕ್ಲಾಥ್, ಬುಕ್ಸ್ ಪೆನ್ಸ್, ಪ್ಲಾಸ್ಟಿಕ್ಸ್, ಕಪ್ಸ್ ಮತ್ತು ಮಗ್ಸ್ ಹಾಗೂ ಎಲ್ಲಾ ತರಹದ…

ಆಗುಂಬೆ : ಸಿಡಿಲು ಬಡಿದು ವ್ಯಕ್ತಿ ಸಾವು,2 ಲಕ್ಷ ರೂ ಚೆಕ್ ನೀಡಿ ಮಾನವೀಯತೆ ಮೆರೆದ ತೋಟದ ಮಾಲೀಕ!

ಶಿವಮೊಗ್ಗ : ಆಗುಂಬೆ ಬಳಿ ಸಿಡಿಲು ಬಡಿದು ಸೀನ್ ಪೂಜಾರಿ ದುರ್ಮರಣ ಹೊಂದಿದ್ದ ಗಂಟೆಯೊಳಗೆ ತೋಟದ ಮಾಲೀಕರಾದ ಗುಜುಗೊಳ್ಳಿ ಕೇಶವ ಕಿಣಿ ಅವರ ಮಗ ವಿಠಲ್ ಕಿಣಿ ಯವರ ಮೊಮ್ಮಗ ರಕ್ಷಿತ್ ಕಿಣಿಯವರು ಕುಟುಂಬದವರು ಹಾಗೂ ಪತ್ನಿ ಸುಮಾ ಹಾಗೂ ಇಬ್ಬರು…

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗಣಕಯಂತ್ರ ವಿಷಯಗಳನ್ನು ಮನದಟ್ಟು ಮಾಡಲು ಸಮರ್ಥರಾಗಬೇಕು : ಶ್ರೀ ಮಾರುತಿ

“ಪ್ರಥಮ ಪಿಯುಸಿ ಗಣಕವಿಜ್ಞಾನ ಪಠ್ಯಕ್ರಮ ಬದಲಾವಣೆಯಾದಾಗ ಬರುವ ಮೊದಲ ಹಂತ ಅಂದರೆ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಲು ಸಮರ್ಥರಾಗಬೇಕು ತಮ್ಮ ವೃತ್ತಿಯಲ್ಲಿ ಇನ್ನೂ ಪರಿಷ್ಕೃತಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಉತ್ತಮ ಅಂಕಗಳಿಸುವಲ್ಲಿ ಪೂರಕ ಶಕ್ತಿಯಾಗಬೇಕು“ ಎಂದು ಪದವಿ ಪೂರ್ವ ಶಿಕ್ಷಣ…

BREAKING ಆಗುಂಬೆ : ಸಿಡಿಲು ಬಡಿದು ವ್ಯಕ್ತಿ ಸಾವು!

ಶಿವಮೊಗ್ಗ : ಜಿಲ್ಲೆಯಲ್ಲಿ ದಿ 06 ರಂದು ಸಾದಾರಣ ಮಳೆಯಾಗಿದ್ದು, ಮಳೆ ಜೊತೆಗೆ ಸಿಡಿಲ ಅಬ್ಬರವು ಇತ್ತು ಇನ್ನು ಆಗುಂಬೆ ಬಳಿ ಸಿಡಿಲು ಬಡಿದು ಓರ್ವ ವ್ಯಕ್ತಿ ದುರ್ಮರಣ ಹೊಂದಿದ್ದಾರೆ.ಮೃತ ದುರ್ದೈವಿ ನಾಗೇಂದ್ರ ಬಿನ್ ಸಿನ್ ಪೂಜಾರಿ ಇವರು ಮುತೋಳ್ಳಿ ವಾಸಿ…