ಐತಿಹಾಸಿಕ ಸಾಧನೆಯತ್ತ ಮನು ಬಾಕರ್,ಸರಬ್ ಜೋತ್ ಸಿಂಗ್
ಪ್ಯಾರಿಸ್ ಒಲಂಪಿಕ್ಸ್ ನಲ್ಲಿ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಬಾಚಿಕೊಂಡ ಮನು ಬಾಕರ್, ಐತಿಹಾಸಿಕ ಸಾಧನೆ ಮಾಡಿದ್ದಾರೆ.ಇಬ್ಬರೂ ಹರಿಯಾಣ ಮೂಲದ ಶೂಟರ್‌ಗಳು ಪ್ಯಾರೀಸ್…
