Month: July 2024

ಅಕೇಶಿಯ ಮರ ಬಿದ್ದು ಮೃತನಾದ ಸಚಿನ್ ಮನೆಗೆ ಆರ್ ಎಂ ಮಂಜುನಾಥ್ ಗೌಡ ಭೇಟಿ ವೈಯಕ್ತಿಕ ಧನ ಸಹಾಯ!

ಶಿವಮೊಗ್ಗ :ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ಮನೆಕೊಪ್ಪ ಅಕೇಶಿಯ ಮರ ಬಿದ್ದು ಮೃತಪಟ್ಟ ಸಚಿನ್ ಮನೆಗೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ .ಆರ್ ಎಂ ಮಂಜುನಾಥ್ ಗೌಡರು ಭೇಟಿ ನೀಡಿ ಅವರ ಕುಟುಂಬಕ್ಕೆ ದೈರ್ಯ…

ಕರಾವಳಿ ಹಾಗೂ ಮಲೆನಾಡಲ್ಲಿ ವ್ಯಾಪಕ ಮಳೆ

ದಕ್ಷಿಣ ಹಾಗೂ ಉತ್ತರ ಒಳನಾಡಿನ ಚದುರಿದಂತೆ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ.ಮಲೆನಾಡು ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ…

ಹಣಗೆರೆ ಗ್ರಾಂ ಪಂ ನ ಕುಣಿಗದ್ದೆ -ಅಲಸೆ ಹೋಗುವ ರಸ್ತೆ ಕುಸಿತ!

ಶಿವಮೊಗ್ಗ : ಹಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಗದ್ದೆ -ಅಲಸೆ ಹೋಗುವ ರಸ್ತೆ ಬಾರಿ ಮಳೆಗೆ ಕುಸಿತಗೊಂಡಿದ್ದು ರಸ್ತೆ ಸಂಚಾರ ಅಸ್ತವ್ಯ್ತಗೊಂಡಿದೆ. ಈ ಹಿಂದಿನ ವರ್ಷವೂ ಇದೇ ರೀತಿಯಾಗಿ ಕುಸಿತ ಕಂಡಿದ್ದು ರಸ್ತೆ ಕಾಮಗಾರಿ ಮಾಡಿ ನೀರಿನ ಪೈಪ್ ಗೆ ಕಾಲರ್…

𝐊𝐚𝐫𝐠𝐢𝐥 𝐕𝐢𝐣𝐚𝐲 𝐃𝐢𝐯𝐚𝐬: ನಮ್ಮ ಯೋಧರು ನಮ್ಮ ಹೆಮ್ಮೆ

– ಈ ದಿನದ ವಿಶೇಷತೆ ಏನು? ಸುದ್ದಿ ಓದಿ ಜುಲೈ 26, 1999 ರಂದು, ಭಾರತೀಯ ಸೇನೆಯು “ಆಪರೇಷನ್ ವಿಜಯ್” ನ ಯಶಸ್ವಿ ಪರಾಕಾಷ್ಠೆಯನ್ನು ಘೋಷಿಸಿತು, ಲಡಾಖ್ನ ಕಾರ್ಗಿಲ್ನ ಹಿಮಾವೃತ ಎತ್ತರದಲ್ಲಿ ಸುಮಾರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ವಿಜಯವನ್ನು…

𝐇𝐚𝐯𝐞𝐫𝐢 𝐍𝐞𝐰𝐬 :ಬ್ಯಾಡಗಿ ತಾಲೂಕಿನ ಪಂಚಸೇನೆಗೆ ನೂತನ ಸಾರಥಿ

ಶ್ರೀ ಆದರ್ಶ ಗದಿಗೆಪ್ಪ ಬಳ್ಳಾರಿ ಹಾವೆರಿ ಜಿಲ್ಲಾ ಬ್ಯಾಡಗಿ ತಾಲೂಕ ವಿದಾನಸಭಾ ಕ್ಷೇತ್ರದ ದೆವರಗುಡ್ಡ ಗ್ರಾಮದ ಇವರನ್ನು ಬ್ಯಾಡಗಿ ತಾಲೂಕಿನ ಪಂಚ ಸೇನಾ ಅದ್ಯಕ್ಷರನ್ನಾಗಿ ನೆಮಕ ಮಾಡಲಾಗಿದೆ.ಪೂಜ್ಯ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಆಶೀರ್ವಾದದಿಂದ ಮತ್ತು ರಾಷ್ಟ್ರೀಯ ಪಂಚಸೇನಾ ಅಧ್ಯಕ್ಷರಾದ…

𝐓𝐨𝐝𝐚𝐲 𝐆𝐨𝐥𝐝 𝐫𝐚𝐭𝐞 : ಇಂದಿನ ಚಿನ್ನದ ದರ ಏನಿದೆ?

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 64,950 ಇದ್ದರೆ, ಇಂದು (ಜುಲೈ 25) 64,000 ರೂಪಾಯಿಗೆ ಮಾರಾಟ ಆಗುತ್ತಿದೆ. 1 ಗ್ರಾಂ ಬಂಗಾರ ದರ– 22 ಕ್ಯಾರೆಟ್ ಚಿನ್ನದ ಬೆಲೆ – 6,400 ರೂಪಾಯಿ 24 ಕ್ಯಾರೆಟ್ ಚಿನ್ನದ…

2 ದಿನದ ಕಾರ್ಯಾಚರಣೆ ಅಡಿಕೆ ಹಾಗೂ ಗಂಟೆ ಗ್ಯಾಂಗ್ ಹೆಡೆಮುರಿ ಕಟ್ಟಿದ ಪೊಲೀಸರು!

ಮಾಳೂರು ಠಾಣಾ ವ್ಯಾಪ್ತಿಯಲ್ಲಿನ ಕಲ್ಕೊಪ್ಪ ಕಾರಕುಚ್ಚಿ ಗ್ರಾಮದ ದೇವಾದಾಸ್ ರವರ ಮನೆಯಲ್ಲಿ 4 ಕ್ವಿಂಟಾಲ್ ಚಾಲಿ ಅಡಿಕೆ ಕಳ್ಳತನವಾಗಿದ್ದು, ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಸದರಿ ಪ್ರಕರಣವನ್ನು ಬೆನ್ನುಹತ್ತಿದ ಮಾಳೂರು ಪೊಲೀಸರ ತಂಡ ಕಳ್ಳರನ್ನು ಭಂದಿಸುವಲ್ಲಿ ಯಶಸ್ವಿಯಾಗಿದ್ದು ಕಳ್ಳರಿಂದ ಅಂದಾಜು 80000₹ ಮೌಲ್ಯದ…

ಚಿತ್ರದುರ್ಗ :ಪಾರಿವಾಳ ರಕ್ಷಿಸಲು ಹೋಗಿ ವಿದ್ಯುತ್ ಪ್ರವಾಹಿಸಿ ಬಾಲಕ ಸಾ*ವು!

ಚಿತ್ರದುರ್ಗ :ಪಾರಿವಾಳ ರಕ್ಷಿಸಲು ಹೋಗಿ ಬಾಲಕ ಪ್ರಾಣ ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ. ಮೊಳಕಾಲ್ಮೂರು ತಾಲೂಕಿನ ಹನುಮಾಪುರ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರ (12) ಸಾವನ್ನಪ್ಪಿದ ಬಾಲಕ. ಆರನೇ ತರಗತಿಯಲ್ಲಿ ವ್ಯಾಸಂಗ ರಾಮಚಂದ್ರ, ವಿದ್ಯುತ್ ಕಂಬದಲ್ಲಿನ ತಂತಿಗೆ ಪಾರಿವಾಳ ಸಿಲುಕಿದ್ದನ್ನು ನೋಡಿದ್ದಾನೆ. ಜೀವನ್ಮರಣ ಮಧ್ಯೆ…

𝐒𝐡𝐢𝐯𝐚𝐦𝐨𝐠𝐠𝐚 𝐧𝐞𝐰𝐬 : ಶಂಕಿತ ಡೆಂಗ್ಯೂಗೆ ನರ್ಸ್ ಬಲಿ!

ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಭದ್ರಾವತಿಯ ನಿವಾಸಿ ಹಾಗೂ ಮೆಗ್ಗಾನ್ ಆಸ್ಪತ್ರೆಯ ನರ್ಸ್ ಹೇಮಾ(45) ಮೃತಪಟ್ಟಿದ್ದಾರೆ.ಸು ತಿಂಗಳಿಂದ ಜ್ವರ ಬರುತಿತ್ತು ಜ್ವರ ತಿವ್ರತೆ ಪಡೆದಿದ್ದು ಹೇಮಾ ಕೋಮಕ್ಕೆ ಹೋಗಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕೆತ್ಸೆ ಪಡೆಯುತ್ತಿದ್ದು ನಂತರ ಕೊನೆಗೆ ಮೆಗ್ಗಾನ್ ಗೆ ಕರೆತರುವಾಗ…

ಶಿವಮೊಗ್ಗ : ಹೆದ್ದಾರಿಪುರದಲ್ಲೊಂದು ಭೀಕರ ಕೊ*ಲೆ!

ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಪ್ರೀತಿಸಿ ವಿವಾಹವಾದ ಯುವತಿಯೊಬ್ಬಳನ್ನು ಪತಿ ಭೀಕರವಾಗಿ ಕೊಲೆ ಮಾಡಿ ಹೊತ್ತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.ಮೃತ ಯುವತಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಸೌಮ್ಯ. ಕೊಪ್ಪ ಪಟ್ಟಣದ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯ, ಅಲ್ಲಿಯೇ ಕೆಲಸ…