ರಕ್ಷಾ ಬಂಧನ ಮಹತ್ವ ಹಾಗೂ ರೀತಿ ನೀತಿಗಳ ಬಗ್ಗೆ ನಿಮಗೆಷ್ಟು ಗೊತ್ತು
ಆಗಸ್ಟ್ 19 ರಂದು ಸಹೋದರ-ಸಹೋದರಿಯ ಬಾಂಧವ್ಯದ ಮಹತ್ವ ಸಾರುವ ದಿನ, ಈ ದಿನ ಸಹೋದರಿ ಸಹೋದರನ ಕೈಗೆ ರಾಖಿ ಕಟ್ಟಿ ಸಹೋದರ ಆಯುಸ್ಸು, ಐಶ್ವರ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾನೆ.ಮಾರುಕಟ್ಟೆಯಲ್ಲಿ ಬೇರೆ ಬೇರೆ ಬಣ್ಣಗಳ ರಾಖಿಗಳಿರುತ್ತವೆ. ಚೆನ್ನಾಗಿದೆ ಎನ್ನುವ ಕಾರಣಕ್ಕೆ ಕಪ್ಪು ಬಣ್ಣದ ರಾಖಿಯನ್ನು…