Month: August 2024

ರಾಷ್ಟ್ರಪತಿ ಪದಕ ಪುರಸ್ಕಾರ ಯಾರ್ಯಾರಿಗೆ ಇಲ್ಲಿದೆ ಪಟ್ಟಿ!

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಿದೆ.ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ನಡೆಯಲಿದ್ದು ಅಂದೆ ಪದಕ ಪ್ರದಾನ ಮಾಡಲಾಗುತ್ತದೆ.ಯಾರಿಗೆ ರಾಷ್ಟ್ರಪತಿ ಪದಕ ಐಎಸ್ ಡಿ, ಎಡಿಜಿಪಿ ಎಂ ಚಂದ್ರಶೇಖರ್ ಹಾಗೂ ಬಸವಲಿಂಗಪ್ಪ, ಸೀನಿಯರ್ ಕಮಾಂಡರ್, ಅಗ್ನಿಶಾಮಕ ದಳ ಅಧಿಕಾರಿಗಳಿಗೆ…

ಮದ್ಯಪಾನ ಮಾಡಿ ವಾಹನ ಚಲಾವಣೆ ಕ್ಯಾಂಟರ್ ಚಾಲಕನಿಗೆ 10000ರೂ ದಂಡ

ಆಗುಂಬೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಂಗನಾಥ್ ಅಂತರಗಟ್ಟಿ ಮತ್ತುಅವರ ತಂಡದವರಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸುತಿದ್ದ ಉತ್ತರ ಪ್ರದೇಶದ ಆಕಾಶ್ (30)ಎಂಬ ಆರೋಪಿಗೆ ರೂ.10,000 ದಂಡ ವಿಧಿಸಲಾಗಿದೆ..ಅ ಎಸ್ ಐ .ನಾಗೇಶ್, ದಿವಾಕರ್, ಅನಿಲ್ ರವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ…

ತೀರ್ಥಹಳ್ಳಿ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಮೌನ ಪ್ರತಿಭಟನೆ

ತೀವ್ರ ಜಿಹಾದಿಶಕ್ತಿಗಳು ಹಿಂದೂ ಸಮಾಜದ ಮೇಲೆ ದೊಡ್ಡ ಪ್ರಮಾಣದ ದಾಳಿಯಿಂದ ಪ್ರಾರಂಭಿಸಿ ಬಾಂಗ್ಲಾದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಇಂದು ಧಾರ್ಮಿಕ ಸ್ಥಳಗಳು ಇಂದು ವ್ಯಾಪಾರ ಸಂಸ್ಥೆಗಳು ಮತ್ತು ಹಿಂದುಗಳ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಲ್ಲದೆ ಕ್ರೂರವಾಗಿ ಹಿಂದುಗಳನ್ನು ಹಿಂಸಿಸಿ ಕೃತ್ಯ ಮೆರೆದಿದ್ದು,ಅಲ್ಪಸಂಖ್ಯಾತ…

𝐁𝐫𝐞𝐚𝐤𝐢𝐧𝐠 𝐍𝐞𝐰𝐬: ಬಿದರ ಗೋಡು: ಪಿಕಪ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಇಬ್ಬರು ಸಾ*ವು

ಬಿದರ ಗೋಡು ಬಳಿ ಭೀಕರ ಅಪಘಾತಪಿಕಪ್ ವಾಹನ ಬೈಕ್ ಸವಾರರಿಗೆ ಗುದ್ದಿದ್ದು ಆಗುಂಬೆ ಸಮೀಪ ಅಗಸರ ಕೋಣೆಯ ಶರತ್ ಕುಮಾರ್( 31)ಮೃತ ಪಟ್ಟಿರುತ್ತಾರೆ ಹಾಗೂ ಇನ್ನೊಬ್ಬನ ವಿಳಾಸದ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಗ್ರಂಥಾಲಯ ಮೇಲ್ವಿಚಾರಕರಿಗೆ ಸಿಹಿಸುದ್ದಿ ನೀಡಿದ ಸರ್ಕಾರ

ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆ ಮತ್ತು ಮೇಲ್ವಿಚಾರಕರ ರಾಜ್ಯ ಸಮ್ಮೇಳನವನ್ನು…

ಶಿವಮೊಗ್ಗ : ಮತ್ತೆ ಜಿಲ್ಲೆಯಲ್ಲಿ ಪೋಲೀಸರ ಗುಂಡಿನ ಶಬ್ದ

ವಿನೋಭನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭವಿತ್‌ ಎನ್ನುವ ಆರೋಪಿಯ ಕಾಲಿಗೆ ಪಿಎಸ್‌ಐ ಗುಂಡು ಹಾರಿಸಿದ್ದಾರೆ. ಈತನನ್ನು ಮೆಗ್ಗಾನ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಭವಿತ್‌ ವಿರುದ್ದ ಕೊಲೆ ಪ್ರಕರಣ, ದರೋಡೆ, ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಒಟ್ಟು ಏಳು ಪ್ರಕರಣಗಳಿವೆ.…

ಗೃಹಲಕ್ಷ್ಮಿ ಹಣ ಕೆಲವರಿಗೆ ಮಾತ್ರ ಬಂದಿದೆ ಯಾಕೆ ಗೊತ್ತಾ!

ಯಜಮಾನಿ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯ ಜೂನ್ ತಿಂಗಳ ಹಣವಷ್ಟೇ ಜಮಾ ಮಾಡಲಾಗಿದೆ. ಜುಲೈ ತಿಂಗಳ ಹಣ ಮಾತ್ರ ಕೆಲವರಿಗೆ ಬಾಕಿ ಇದೆ. ಆ ಹಣವನ್ನು ಇನ್ನೆರಡು ದಿನಗಳಲ್ಲಿ ಯಜಮಾನಿಯರ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೇ ಆಗಸ್ಟ್ ತಿಂಗಳ ಹಣವನ್ನು ಕೂಡ…

ತರುಣ್ ಸೋನಲ್ ಮದುವೆಯಲ್ಲಿ ತೀರ್ಥಹಳ್ಳಿ ಸನ್ನಿದಿ ಕೆಟರರ್ಸ್ ಅಡುಗೆಯ ಸ್ವಾಧ

ಬೆಂಗಳೂರು : ಚಂದನವನದ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಅತ್ಯಂತ ಅದ್ದೂರಿಯಾಗಿ ನಡೆದಿದ್ದು, ಇಂದು ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಈ ವೇಳೆ ಮಲೆನಾಡಿನವರಾದ ಸನ್ನಿದಿ ಕೇಟರರ್ಸ್ ತರುಣ್ ಹಾಗೂ ಸೋನಲ್ ಮೊಂತೆರೊ ರವರ ಮದುವೆಗೆ ಶುದ್ಧ ಸಸ್ಯಾಹಾರಿ…

ಮನಸ್ಸಿದ್ದರೆ ಮಾರ್ಗ : “ನೃಪತುಂಗ” ಮಾಲೀಕರ ಕೊಡುಗೆ

ಆಗುಂಬೆ ಹೋಬಳಿಯ ಬಾಳೆಹಳ್ಳಿ ಗ್ರಾಮದ ತಲ್ಲೂರಂಗಡಿಯ ಅಷ್ಟ ಗ್ರಾಮದ ಅಧಿದೇವತೆ ಶ್ರೀ ಗುತ್ಯಮ್ಮ ದೇವಿಯ ದೇವಸ್ಥಾನ ದ ಜೀರ್ಣೋದ್ದಾರಕ್ಕೆ ತಮ್ಮ ಮನೆಯಲಿದ್ದ ಉತ್ತಮ ತಳಿಯ ‘ಹೆಚ್ ಎಫ್ ‘ ಸಿಂಧಿ ಹಸುವನ್ನು ಮಾರಾಟ ಮಾಡಿ ಅದರಿಂದ ಬಂದ 78000 ಸಾವಿರ ಹಣವನ್ನು…

ನುಡಿ ನಮನ : ಅಂಗನವಾಡಿ ಕಾರ್ಯಕರ್ತೆ ಪ್ರೇಮ ಮೋಹನ್ ಅಗಲಿ ಇಂದಿಗೆ ಒಂದು ವರ್ಷ

ತೀರ್ಥಹಳ್ಳಿ : ತಾಲೂಕಿನ ಹೊನ್ನೇತಾಳು ವ್ಯಾಪ್ತಿಯ ನಂಟೂರು ಅಂಗನವಾಡಿ ಕಾರ್ಯಕರ್ತೆ, ಸ್ನೇಹಜೀವಿ ಅಜಾತ ಶತ್ರು ಶ್ರೀಮತಿ ಪ್ರೇಮ ಮೋಹನ್ ಮರಣಹೊಂದಿ ಇಂದಿಗೆ ಒಂದು ವರ್ಷವಾಗಿದ್ದು ಹೊನ್ನೇತಾಳು ಪಂಚಾಯಿತಿ ವತಿಯಿಂದ ನೆನಪಿನ ನುಡಿ ನಮನ ಅರ್ಪಿಸಿದೆ.ತಮ್ಮ ಕೆಲಸ ಕಾರ್ಯಗಳ ಮೂಲಕ ಸದಾ ಜೀವಂತವಾಗಿರುವ…