Month: August 2024

ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಪಿಅವರಿಗೆ ಮನವಿ

ಶಿವಮೊಗ್ಗ : ಜಿಲ್ಲೆಯಲ್ಲಿ ಪತ್ರಕರ್ತರ ಸೋಗಿನಲ್ಲಿ, ಕೆಲವು ಪತ್ರಿಕೆಗಳ ಹೆಸರಿನಲ್ಲಿ ಮತ್ತು ವಾಟ್ಸಾಪ್, ಫೇಸ್‌ಬುಕ್, ವೆಬ್‌ಪೇಜ್, ಯೂಟ್ಯೂಬ್ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳು, ಖಾಸಗಿ ಉದ್ದಿಮೆದಾರರು, ವೈದ್ಯರುಗಳು, ರಾಜಕಾರಣಿಗಳಿಗೆ ಹಣಕ್ಕಾಗಿ ಕಿರುಕುಳ ಕೊಡುವ, ಸಲ್ಲದ ಆರೋಪ ಮಾಡಿ ಬ್ಲಾಕ್‌ಮೇಲ್‌ನಿಂದ ಸುಲಿಗೆ…

ಕಾರ್ಕಳದ ಕಾಲೇಜಿನಲ್ಲಿ ಬಜೆಟ್ ನಿಂದ ತೆರಿಗೆಯಲ್ಲಿನ ಹೊಸ ಬದಲಾವಣೆಗಳು ಕುರಿತು ಮಾಹಿತಿ ಕಾರ್ಯಾಗಾರ

ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ‘ಸಪ್ತಸ್ವರ’ ವೇದಿಕೆಯಲ್ಲಿ 10 ಆಗಸ್ಟ್ 2024ರಂದು ಅಪರಾಹ್ನ 2.30 ರಿಂದ 4.00 ಗಂಟೆಯವರೆಗೆ “BUZZ @ CREATIVE” ಎಂಬ ಶೀರ್ಷಿಕೆಯಡಿಯಲ್ಲಿ ” ಬಜೆಟ್ ನಿಂದ ತೆರಿಗೆಯಲ್ಲಿನ ಹೊಸ ಬದಲಾವಣೆಗಳು ” ಎಂಬ ವಿಷಯದ ಕುರಿತು ಮಾಹಿತಿ…

ಪ್ಯಾರಿಸ್ ಒಲಂಪಿಕ್ಸ್ : ನೀರಜ್ ಚೋಪ್ರಾಗೆ ಬೆಳ್ಳಿ

ನೀರಜ್ ಚೋಪ್ರಾ‌ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೋಟ್ಯಾಂತರ ಕ್ರೀಡಾಪ್ರೇಮಿಗಳ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದಾರೆ.ಅವರ ಕಠಿಣ ಪರಿಶ್ರಮಕ್ಕೆ ಒಲಿದಿರುವ ಈ ಪುರಸ್ಕಾರಕ್ಕಾಗಿಅವರಿಗೆ ಸಮಸ್ತ ಭಾರತೀಯರ ಪರವಾಗಿ ಅಭಿನಂದನೆಗಳು.ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳು ತನಗೆ ಹೇಗೆ…

ಸಾಲಬಾಧೆಯಿಂದ ಮನನೊಂದು ರೈತ ಆತ್ಮ*ಹತ್ಯೆ

ಶಿವಮೊಗ್ಗ :ರೈತ ರಾಘವೇಂದ್ರ(56) ಸಾಲಬಾಧೆಯಿಂದ ವಿಷ ಸೇವನೆ ಮಾಡಿ ಮೃತಪಟ್ಟ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅರಳಸುರುಳಿಯ ಶಂಕ್ರಾಪುರ ಗ್ರಾಮದಲ್ಲಿ ನಡೆದಿದೆ.ಅತಿಯಾದ ಮಳೆಯಾಗಿದ್ದು ಅಡಿಕೆ ಹಿಂಗಾರಗಳು ಉದುರಿ ಸರಿಯಾಗಿ ಬೆಳೆ ಬಾರದ ಕಾರಣ ರಾಘವೇಂದ್ರ ಅವರು ಮಕ್ಕಳಿಗೆ ಸಾಲದ ಹೊರೆ ಹೊರೆಸುತ್ತೇನೆಂದು…

ಹೊಸನಗರ : ಎರಡು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಹೊಸನಗರ: ತನ್ನ ಎರಡೂ ಮಕ್ಕಳ ಜೊತೆಗೆ ತಾನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ನಗರ ಹೋಬಳಿ ವ್ಯಾಪ್ತಿಯ ಮತ್ತಿಕೈ ಗ್ರಾಮದಲ್ಲಿ ನಡೆದಿದೆ.ಚಂಪಕಾಪುರ ವಾಸಿ ರಾಜೇಶ್ ಎಂಬುವವರ ಪತ್ನಿ ವಾಣಿ(32)ಹಾಗೂ ಮಕ್ಕಳಾದ ಸಮರ್ಥ (12), ಸಂಪದ(6)…

ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿ ರಕ್ತದಾನ ಶಿಬಿರ

ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂ ಏಸಿ ಯುವ ರೆಡ್ಕ್ರಾಸ್ ಎನ್ಎಸ್ಎಸ್ ಘಟಕ ಒಂದು ಮತ್ತು ಎರಡು ರೋವರ್ಸ್ ಎಂಡ್ ರೇಂಜರ್ಸ್ ರೆಡ್ ರಿಬ್ಬನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಿರಿಯ ವಿದ್ಯಾರ್ಥಿಗಳ ಸಂಘ ಶಿವಮೊಗ್ಗದ ಭಾರತೀಯ ರೆಡ್…

ಮಲೆನಾಡಲ್ಲಿ ಚಿಕ್ಕ ಮೇಳ ಆರಂಭ

ಅಳಿವಿನತ್ತ ಸಾಗುತಿದೆ ಯಕ್ಷಗಾನ ಕಲಾವಿದರನ್ನು ಉಳಿಸಿ ಹರಸಿ ಶಿವಮೊಗ್ಗ :ಅಳಿವಿನತ್ತ ಸಾಗುತಿರುವ ಯಕ್ಷಗಾನ ಕಲೆಯನ್ನು ಹಾಗೂ ಕಲಾವಿದರನ್ನು ಮತ್ತಷ್ಟು ಪ್ರೋತ್ಸಾಹ ನೀಡಿ ಕಲೆಯನ್ನು ಉಳಿಸಬೇಕಿದೆ.ಇನ್ನು ಮಲೆನಾಡಿನಲ್ಲಿ ಯಕ್ಷಗಾನ ದ ಚಿಕ್ಕ ಮೇಳ ಆರಂಭವಾಗಿದ್ದು, ಕಲಾವಿದರು ಯಕ್ಷಗಾನ ಕಲೆಯನ್ನು ಉಳಿಸಲು ಪ್ರಯತ್ನಿಸುತಿದ್ದಾರೆ. ಅದರ…

𝐆𝐎𝐋𝐃 𝐀𝐍𝐃 𝐒𝐈𝐋𝐕𝐄𝐑 𝐏𝐑𝐈𝐂𝐄 𝐓𝐎𝐃𝐀𝐘 : ಇಂದಿನ ಚಿನ್ನ ಬೆಲೆ ಏನು!

ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಸತತವಾಗಿ ಏರಿಕೆಯಾಗಿದ್ದು ಇದೀಗ ಚಿನ್ನ ಇಳಿಕೆಯಾಗಿದ್ದು ಗ್ರಾಹಕರಿಗೆ ಸಮಾಧಾನ ತಂದಿದೆ.ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 40 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 44…

ಶಿಮುಲ್ ಆಡಳಿತ ಮಂಡಳಿ ಚುನಾವಣೆ: ಆರ್ ಎಂ ಎಂ ಅವಿರೋಧ ಆಯ್ಕೆ!

ಶಿವಮೊಗ್ಗ. ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಶಿಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ. ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ. ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎ ಮಂಜುನಾಥ್ ಗೌಡ್ರು ಅವಿರೋಧ ಆಯ್ಕೆಯಾಗಿದ್ದಾರೆ.…

ತೀರ್ಥಹಳ್ಳಿ : ಮಾತ್ರೆ ತಿಂದು ಬಾಲಕಿಯರು ಅಸ್ವಸ್ಥ!

ತೀರ್ಥಹಳ್ಳಿ : ತಾಲೂಕಿನ ಸೊಪ್ಪುಗುಡ್ಡೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಲ್ಸಿಯಂ ಮಾತ್ರೆ ಸೇವಿಸಿ 15 ಜನ ವಿದ್ಯಾರ್ಥಿನಿಯರು ವಾಂತಿ – ಬೇದಿ ಯಾಗಿ ಅಸ್ವಸ್ಥ ರಾದ ಘಟನೆ ನಡೆಸಿದೆ.ಪ್ರಿನ್ಸಿಪಾಲ್ ಶೇಷಗಿರಿಯವರಿಗೆ ವೈದ್ಯರು ಸೂಚಿಸಿದಂತೆ ಕ್ಯಾಲ್ಸಿಯಂ ಮಾತ್ರೆ ವಿದ್ಯಾರ್ಥಿಗಳಿಗೆ ನೀಡಲು…