Month: August 2024

ಸಾಗರ : ಧಗಧಗನೆ ಹೊತ್ತಿ ಉರಿದ ಕೆ ಎಸ್ ಆರ್ ಟಿ ಸಿ ಬಸ್

ಭಟ್ಕಳದಿಂದ ಬೆಂಗಳೂರಿಗೆ ಹೊರಟಿದ್ದ ಕೆ ಎಸ್ ಆರ್ ಟಿ ಸಿ ಬಸ್ ತಾಂತ್ರಿಕ ಲೋಪದಿಂದ ಧಗಧಗನೆ ಹೊತ್ತಿ ಉರಿದ ಘಟನೆ ಸಾಗರದ ಎಲ್ ಬಿ ಕಾಲೇಜಿನ ಹತ್ತಿರ ನಡೆದಿದೆ.ಬಸ್ ನಲ್ಲಿ ಹಲವು ಪ್ರಯಾಣಿಕರಿದ್ದರು. ತಕ್ಷಣ ಬಸ್‌ನಲ್ಲಿದ್ದ ಸಿಬ್ಬಂದಿಗಳು ಸವಾರರನ್ನು ಕೆಳಗೆ ಇಳಿಸಿದ್ದಾರೆ.ಸಿಬ್ಬಂದಿಯ…

𝐆𝐑𝐔𝐇𝐀𝐋𝐀𝐊𝐒𝐇𝐌𝐈 𝐘𝐎𝐉𝐀𝐍 : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶುಭ ಸುದ್ದಿ

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ರೂ 4,000 ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ.ಜನಾಂದೋಲನಾ ಸಮಾವೇಶದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದಿನಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ.ಇನ್ನೂ 2 ದಿನದ ಒಳಗೆ ಎರಡು…

ಇಂದಿನ ಚಿನ್ನ ಬೆಳ್ಳಿ ಧಾರಣೆ ಏನಿದೆ!

ಆ 05 ರಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,470 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,058 ಇದೆ.22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 51,760 ಇದೆ.…

ಸಾಹಿತ್ಯ :ತಮಿಳಿನ ಪ್ರೊ. ಸಾಲಮನ್‌ ಪಾಪಯ್ಯನವರ ಹಾಡು – ಅನುವಾದ ಡಾ. ಮಲರ್‌ ವಿಳಿ ಕೆ

( ಏಳು ಜನ ಮಡಿದು ಈಗಿರುವ ದಾನಿ ನೀ ಒಬ್ಬ ತಾನೇ)ಮುದಿರಂ ಎಂಬುದು ಒಂದು ಮಲೆ; ಉಡುಮಲೈಪೇಟ್ಟೈ ಬಳಿ ಇರುವ ಕುದಿರೈ ಮಲೆಯೇ ಈಗಿನ ಮುದಿರಮಲೈ. ಕುಮಣನ್‌ ಇದರ ನಾಯಕ, ಇವನ ತಮ್ಮ ಇಳಂಗುಮಣನ್. ಅಣ್ಣನಾದ ಕುಮಣನ್‌ʼನ ದಾನ ಮತ್ತು ಕೀರ್ತಿಯ…

ಮಲೆನಾಡ ಮಡಿಲಲ್ಲಿ ನೂತನವಾಗಿ ಶುಭಾರಂಭಗೊಂಡಿದೆ ಆರ್ಗ್ಯಾನಿಕ್ ಬಂಚ್ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್

ಶಿವಮೊಗ್ಗ :ಮಲೆನಾಡಿನ ಮಡಿಲಿನಲ್ಲಿ ನೂತನವಾಗಿ ಶುಭಾರಂಭಗೊಂಡಿದೆ ಆರ್ಗ್ಯಾನಿಕ್ ಬಂಚ್ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ಸಂಪೂರ್ಣವಾಗಿ ಆರ್ಗ್ಯಾನಿಕ್ ಪದಾರ್ಥಗಳಿಂದ ಸಿದ್ದಗೊಂಡ ಮಿಲ್ಲೆಟ್ಸ್ ಹೆಲ್ತ್ ಮಿಕ್ಸ್ ಇದೀಗ ಮಾರುಕಟ್ಟೆಯಲ್ಲಿ ಸಿಗಲಿದೆ. ಈ ಪ್ರಾಡಕ್ಟ್ ರಾಸಾಯನಿಕ ಪದಾರ್ಥ ಬಳಸದೆ ತಯಾರಿಸಲಾಗಿದ್ದು,ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.ಇದನ್ನು 6ವರ್ಷ ಮೇಲಿನವರು…

ಸಿಜಿಐ ಕಂ ಬೆಂಗಳೂರು ಮತ್ತು ಸುರಭಿ ಫೌಂಡೇಶನ್ ಪ್ರಾಯೋಜತ್ವದಲ್ಲಿ 49 ಶಾಲೆಗಳಿಗೆ ಪರಿಕರಗಳ ವಿತರಣೆ

ಆಯೋಜನೆಯಲ್ಲಿ 49 ಶಾಲೆಗಳ ಸುಮಾರು 2,050 ಶಾಲಾ ಮಕ್ಕಳಿಗೆ ಅಗತ್ಯ ಕಲಿಕಾ ಪರಿಕರ ನೀಡುವ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೇಕೇರಿಯಲ್ಲಿ ದಿನಾಂಕ 2- 8- 2024 ರಂದು ನೆರವೇರಿತು. ಸ ಹಿ ಪ್ರಾಶಾಲೆ ಗುಡ್ಡೇಕೇರಿಯ ಎಸ್ ಡಿ ಎಂ…

ರಾಜಕುಮಾರ್ ರನ್ನು ವೀರಪ್ಪನ್ ಅಪಹರಿಸಿ ಇಂದಿಗೆ 24 ವರ್ಷ

ವೀರಪ್ಪನ್, ರಾಜ್​ಕುಮಾರ್ ಅವರನ್ನು ಅಪಹರಿಸಿ 24 ವರ್ಷಗಳಾದವು.24 ವರ್ಷದ ಹಿಂದೆ ಇದೇ ಭೀಮನ ಅಮವಾಸ್ಯೆ ದಿನವೇ ರಾಜ್​ಕುಮಾರ್ ಅಪಹರಣವಾಗಿತ್ತು.ಯಾರನ್ನೇ ಅಪಹರಿಸಿದರೂ ಹಣ ಸಿಕ್ಕಿಬಿಡುತ್ತದೆ ಎಂಬ ಮೂಡನಂಬಿಕೆಯಲ್ಲಿದ್ದ ವೀರಪ್ಪನ್ ರಾಜ್​ಕುಮಾರ್ ಅವರನ್ನು ಅಪಹರಿಸುವ ಮುನ್ನ ಕರ್ನಾಟಕದ ಖ್ಯಾತ ವನ್ಯಜೀವಿ ಸಂಶೋಧಕರೂ ಫೊಟೊಗ್ರಾಫರ್​ಗಳೂ ಆಗಿರುವ…

ಭೀಮನ ಅಮಾವಾಸ್ಯೆ ದಿನವೇ ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಂದ ಪಾಪಿ ಗಂಡ!

ಮದ್ಯಪಾನ ಮಾಡಿ ಪತ್ನಿಯನ್ನು ಕೊಂದು ಕೈಯಲ್ಲಿ ಕತ್ತಿ ಹಿಡಿದು ಡ್ಯಾನ್ಸ್ ಮಾಡಿ ವಿಕೃತಿ ಮೆರೆದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ.ಅನಿತಾ (38) ಪತಿಯಿಂದ ಹತ್ಯೆಯಾದ ದುರ್ದೈವಿಉತ್ತರ ಕನ್ನಡ ಮೂಲದ ಲಕ್ಷ್ಮಣ ಮತ್ತು ಅನಿತಾ ದಂಪತಿ ಕಾಶಿಮಠದಲ್ಲಿ ತೋಟ…

ತೀರ್ಥಹಳ್ಳಿ :ತಾಲೂಕಿನ ಕಂದಾಯ ಅಧಿಕಾರಿಳಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

ತೀರ್ಥಹಳ್ಳಿ : ತಾಲೂಕು ವ್ಯಾಪ್ತಿಯಲ್ಲಿ ಸುರಿದ ಅತೀ ಹೆಚ್ಚು ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈ ಹಿನ್ನಲೆಯಲ್ಲಿ ಪಟ್ಟಣದ ತುಂಗಾ ಕಾಲೋನಿ ನಿವಾಸಿಗಳನ್ನು ಸುರಕ್ಷತೆ ಹಾಗೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಪಟ್ಟಣದ ಕೆ.ಟಿ.ಕೆ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.ನಿರಾಶ್ರಿತರ ಪೈಕಿ…

ವಯನಾಡು ದುರಂತ : ಭಾರತೀಯ ಸೇನೆಯಿಂದ 4 ಮಕ್ಕಳ ರಕ್ಷಣೆ

ಭೂಕುಸಿತ ಪ್ರದೇಶದಲ್ಲಿ ಇನ್ನು ರಕ್ಷಣೆ ಮಾಡಲು ಯಾರೂ ಉಳಿದಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿದ ಬೆನ್ನಲ್ಲಿಯೇ ಭಾರತೀಯ ಸೇನೆ, ಈ ಪ್ರದೇಶದಲ್ಲಿ ನಾಲ್ವರನ್ನು ರಕ್ಷಣೆ ಮಾಡಿದೆ.ವಯನಾಡ್‌ನಲ್ಲಿ ಭೂಕುಸಿತಕ್ಕೆ ಈವರೆಗೂ ಸಾವು ಕಂಡವರ ಸಂಖ್ಯೆ 300ರ ಗಡಿ ದಾಟಿದೆ. ರಕ್ಷಣಾ…