Month: August 2024

ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ!

ಕರ್ನಾಟಕದ ಹಲವೆಡೆ ಮುಂದಿನ ಮೂರು ದಿನ ಭಾರೀ ಮಳೆ ಆಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದ್ದು, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕೊಡಗು, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.ಬೀದರ್,…

ಹಾದಿಗಲ್ಲಿನಲ್ಲಿ ಮರ ಬಿದ್ದು ಅಸುನೀಗಿದ ಸಚಿನ್ ನಿವಾಸಕ್ಕೆ ಆರಗ ಭೇಟಿ!

ರಾಜ್ಯಾದ್ಯಂತ 6 ತಂಡಗಳಾಗಿ ಪ್ರವಾಹ ಅಧ್ಯಯನ ಆರಂಭಿಸಿದ್ದು ಮಾಜಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರ ತಂಡವು ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ, ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿತು. ಕೆಲ ದಿನಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ…

ಕೊಪ್ಪ : ಅತ್ತಿಕೊಡಿಗೆ ಗ್ರಾಂ ಪಂ ನ ಕಲ್ಲುಗುಡ್ಡೆಯಲ್ಲಿ ಭೀಕರ ಗುಡ್ಡ ಕುಸಿತ

ಕೊಪ್ಪ : ತಾಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಅಂಡಿಗಲ್ಲು ರಾಘವೇಂದ್ರ ಎ ಜೆ ಯವರ ಮನೆ ಹತ್ತಿರ ಗುಡ್ಡ ಕುಸಿದು ಸು 400 ಟ್ರ್ಯಾಕ್ಟರ್ ಆಗುವಷ್ಟು ಮಣ್ಣು ಬಿದ್ದಿದ್ದು ಸು 50 ರಿಂದ 100 ಅಡಿ ದರೆ…

ದಲಿತ ಹುಡುಗಿ ಕೊಲೆ ಪ್ರಕರಣ: ಕೊಪ್ಪ ಪೊಲೀಸ್ ತಂಡಕ್ಕೆ ಸಾರ್ವಜನಿಕ ಮೆಚ್ಚುಗೆ

ಇತ್ತೀಚಿಗೆ ಕೊಪ್ಪದ ದಲಿತ ಹುಡುಗಿ ಕೊಲೆ ಪ್ರಕರಣ ಬಾರಿ ಸದ್ದು ಮಾಡಿತ್ತು. ಈ ಪ್ರಕರಣವನ್ನು ಭೇದಿಸಲು ಕೋಪ ಠಾಣೆಯ ಪೊಲೀಸರ ಮುತ್ತುವರ್ಜಿಯ ಕಾರಣದಿಂದ ಈ ಪ್ರಕರಣಕ್ಕೆ ನ್ಯಾಯ ದೊರಕಿದೆ ಕಾರಣ ಹುಡುಗಿಯ ಮನೆ ಕೊಪ್ಪ ತಾಲೂಕಿನ ಅಚ್ಚರಡಿ ಚಿಕ್ಕಮಗಳೂರು ಜಿಲ್ಲೆ,ಆದರೆ ಕೊಲೆ…