Month: September 2024

ಕಾಡುಕೋಣ ಗುದ್ದಿ ಬೈಕ್ ಸವಾರ ಗೆ ಗಂಭೀರ ಗಾಯ

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಸಮೀಪದ ಅನ್ನುವಳ್ಳಿ ಸೇತುವೆ ಬಳಿ ಸು 7 30 ಸಮಯ ವೆಂಕಟೇಶ್ ಎಂಬುವವರು ಗುಡ್ಡೆಕೇರಿ ಯಿಂದ ಕೈಮರ ಸಮೀಪದ ಮನೆಗೆ ಬರುತಿದ್ದಾಗ ಕಾಡು ಕೋಣ ರಸ್ತೆಗೆ ಅಡ್ಡಲಾಗಿ ಬಂದ ಪರಿಣಾಮ ಬೈಕ್ ಹಿಡಿತಕ್ಕೆ ಸಿಗದೇ ಕೆಳಗೆ…

ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ

ತೀರ್ಥಹಳ್ಳಿ: ಸುಪ್ರಸಿದ್ದ ರಾಮೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12ರವರೆಗೆ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಪ್ರತಿ ದಿನ “ಸಪ್ತಶತೀ ಪಾರಾಯಣ” , ಪಂಚಾಮೃತ ಅಭೀಷೇಕ, ಕುಂಕುಮಾರ್ಚನೆ, ರುದ್ರಾಭೀಷೇಕ, ಮಹಾಮಂಗಳಾರತಿ ಮೊದಲಾದ ಉಪಚಾರಗಳಿಂದ ಶ್ರೀ ಸಾನ್ನಿಧ್ಯದಲ್ಲಿ ದೇವತಾ…

ತೀರ್ಥಹಳ್ಳಿ :ಶಿರೂರು ಗ್ರಾಮದ ಪಾಳು ಮನೇಲಿ ಇದೆ ಡೆಡ್ಲಿ ಕೊಡ್ಲಿ ಹುಳ!

ತಾಲೂಕಿನ ಹೊನ್ನೇತಾಳು ಗ್ರಾಂ ಪಂ ವ್ಯಾಪ್ತಿಯ ಶಿರೂರು ಪೋಸ್ಟ್ ಆಫೀಸ್ ಮುಂಭಾಗ ಇರುವ ಪಾಳು ಮನೆಯ ಬಾಗಿಲಲ್ಲಿ ಕೊಡಲಿ ಹುಳ ಗೂಡು ಕಟ್ಟಿದ್ದು, ಸಣ್ಣ ಆಚಾತುರ್ಯ ನಡೆದು ಗೂಡಿಗೆ ತೊಂದರೆಯಾದರೆ ಶಿರೂರು ಗ್ರಾಮಕ್ಕೆ ಕೊಡಲಿ ಹುಳದ ಪೆಟ್ಟು ತಿನ್ನಬೇಕಾಗುವ ಪರಿಸ್ಥಿತಿ ಎದುರಾಗಲಿದೆ.ಕೂಡಲೇ…

ಶಿವಮೊಗ್ಗ : ಪತ್ರಕರ್ತ ಶಿ.ಜು.ಪಾಶರಿಗೆ ಜನ್ನ ಕಾವ್ಯ ಪ್ರಶಸ್ತಿ ಪ್ರದಾನ!

ಶಿವಮೊಗ್ಗ,ಸೆ.೨೮: ಕನ್ನಡ ಭಾಷೆಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಟಿ.ಸತೀಶ್ ಜವರೇಗೌಡ ಹೇಳಿದರು.ಅವರು ಇಂದು ಹಾಸನದ ಮಾಣಿಕ್ಯ ಪ್ರಕಾಶನದ ವತಿಯಿಂದ ಸಹ್ಯಾದ್ರಿ ಕಲಾ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ೮ನೇ ಕವಿಕಾವ್ಯ ಸಂಭ್ರಮ…

ಕಸಾಯಿ ಖಾನೆಗೆ ಸಾಗಿಸುತಿದ್ದ ಗೋವುಗಳನ್ನು ರಕ್ಷಿಸಿದ ಭಜರಂಗದಳ ಸದಸ್ಯರು!

ಶಿವಮೊಗ್ಗ : ಕಸಯಿ ಖಾನೆಗೆ ಸಾಗಿಸುತಿದ್ದ 37 ಗೋವುಗಳನ್ನು ಭಜರಂಗದಳ ಕಾರ್ಯಕರ್ತರು ರಕ್ಷಿಸಿದ್ದಾರೆ.ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಮಂಗಳೂರಿನ ಬಿ ಸಿ ರಸ್ತೆಗೆ ಗೋವುಗಳನ್ನು ರವಾನಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. 407 ಐಶರ್ ವಾಹನದಲ್ಲಿ ಕೊಂಡೋಯ್ಯುತ್ತಿದ್ದಾಗ ಭಜರಂಗ ದಳ ಯುವಕರಿಗೆ ತಿಳಿದು ಜಯನಗರ…

ಮಲೆನಾಡಿಗರಿಗೆ ಸಿಹಿ ಸುದ್ದಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ಸರ್ಕಾರ!

ಮಲೆನಾಡಿಗರ ಬೇಡಿಕೆಯನ್ನು ಸರ್ಕಾರ ಪುರಸ್ಕರಿಸಲಾಗಿದ್ದು,.ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪಶ್ಚಿಮ ಘಟ್ಟ ವಲಯವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆ ಮಾಡಿದಲ್ಲಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ಒಕ್ಕಲೇಳಬೇಕಾದ ಸ್ಥಿತಿ ಬಂದಿದ್ದು.ಇದೀಗ ಮಲೆನಾಡಿಗರ ಆತಂಕವನ್ನು ನಿವಾರಿಸುವ ಉದ್ದೇಶದೊಂದಿಗೆ ಡಾ.…

ಇಸ್ಪೀಟ್ ಅಡ್ಡೆ ಮೇಲೆ ರಾತ್ರೋ ರಾತ್ರಿ ಪೊಲೀಸರ ದಾಳಿ 6ಜನ ವಶಕ್ಕೆ..!

ತೀರ್ಥಹಳ್ಳಿ :ತಾಲೂಕಿನ ಕೈಮರ ಬಳಿಯ ಪ್ಲಾಂಟೇಶನ್ ಒಂದರಲ್ಲಿ ರಾತ್ರಿ 11 ಗಂಟೆ ಸಮಯದಲ್ಲಿ ಹಣವನ್ನು ಇಟ್ಟು ಇಸ್ಪೀಟ್ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಣದ ಸಮೇತ 6 ಮಂದಿಯನ್ನು ಪೊಲೀಸರು…

ಕೊಪ್ಪ: ಬಾಲಗಡಿಯಲ್ಲಿ “ಜೊತೆಗಿರುವನು ಚಂದಿರ” ನಾಟಕ ಪ್ರದರ್ಶನ!

ರಂಗ ಸಿಂಗಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 28ರ ಶನಿವಾರ ಸಂಜೆ 6.30ಕ್ಕೆ ಸರಿಯಾಗಿ ನಡೆಯಲಿರುವ *”ಜೊತೆಗಿರುವನು ಚಂದಿರ”* ಎಂಬ ನಾಟಕ ಕೊಪ್ಪದ ಬಾಳಾಗಡಿಯ ದೇವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.ಆರಂಭದಲ್ಲಿ ಕುಪ್ಪಳ್ಳಿ ಯಲ್ಲಿ ಆಯೋಜನೆಗೊಂಡಿದ್ದ…

ಶೀರೂರು ಗುಡ್ಡ ಕುಸಿತ : ಅರ್ಜುನ ಮೃತದೇಹ ಎರೆಡು ತುಂಡುಗಳಾಗಿ ಪತ್ತೆ!

ಉತ್ತರ ಕನ್ನಡ :ಜುಲೈ 16 ರಂದು ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು 11 ಜನ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಈಗಾಗಲೇ 8 ಜನರನ್ನು ಪತ್ತೆ ಮಾಡಿದ್ದು, ಇನ್ನುಳಿದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ…