Month: September 2024

ಸಹಕಾರ ಸಂಘ ಎಂದರೆ ಲಾಭದ ಉದ್ದೇಶವಿರುವುದಿಲ್ಲ ಬದಲಾಗಿ ಜನರ ಅನುಕೂಲಕ್ಕೆ ಸಹಕರಿಸುವುದು ನಮ್ಮ ಉದ್ದೇಶ – ನಾಬಳ ಶಚಿಂದ್ರ ಹೆಗಡೆ

ತೀರ್ಥಹಳ್ಳಿ :ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿ.ಕೆಂದಾಳ ಬೈಲಿನಲ್ಲಿ ದಿ 20ರ ಶುಕ್ರವಾರ ರಂದು 2023 -24ನೇ ಸಾಲಿನ ಸರ್ವಸದಸ್ಯರ ಮಹಾಸಭೆ ಯಶಸ್ವಿಯಾಗಿ ನೆರವೇರಿತು.ಈ ಕಾರ್ಯಕ್ರಮ ನಾಬಳ ಶಚಿಂದ್ರ ಹೆಗ್ಡೆಯವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.ಹೊನ್ನೇತಾಳು…

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ

ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಚಂದ್ರಬಾಬು ನಾಯ್ಡು ಅವರ ಆರೋಪ ಸತ್ಯ ಎಂಬುದು ಇದೀಗ ಬಂದಿರುವ ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.ತಿರುಪತಿಯ…

ಇಂದಿನ ಚಿನ್ನದ ಬೆಲೆ ಏನಿದೆ? ಏರಿಕೆನಾ.. ಇಳಿಕೆನಾ ನೋಡಿ!

ಒಂದು ಗ್ರಾಂ ಚಿನ್ನ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 6,84924 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,472ಎಂಟು ಗ್ರಾಂ ಚಿನ್ನ (8GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 54,79224 ಕ್ಯಾರೆಟ್ ಬಂಗಾರದ…

ಆಗುಂಬೆ ಘಾಟ್ ನಲ್ಲಿ ಸಂಚಾರ ಸ್ಥಗಿತ

ವಾಹನ ಬ್ರೇಕ್ ಫೇಲ್ ಆಗಿದ್ದ ಹಿನ್ನಲೆಯಲ್ಲಿ ತೀರ್ಥಹಳ್ಳಿ ಹಾಗೂ ಉಡುಪಿ ಭಾಗದಿಂದ ಬರುವ ಬರುವ ವಾಹನಗಳು ನಿಂತಲ್ಲಿಯೇ ನಿಂತು ವಾಹನ ಪರದಾಟ ಮಾಡುವಂತಾಗಿದೆ. ಜೊತೆಗೆ ಆಂಬುಲೆನ್ಸ್ ಕೂಡ ಈ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದೆ.ಪೊಲೀಸರು ವಾಹನ ಹೋಗಲು ದಾರಿ ಮಾಡಲು ಹರ…

ಹಣಗೆರೆಯಲ್ಲಿ ಭಾರತ ವಿರೋಧಿ ಪ್ಲೇಕ್ಸ್ ಅಳವಡಿಕೆ ವಿರುದ್ಧ ಆರಗ ಗರಂ!

ಶಿವಮೊಗ್ಗ :ಧಾರ್ಮಿಕ ಕ್ಷೇತ್ರವಾದ ಹಣಗೆರೆಯಲ್ಲಿ ರಾಷ್ಟ್ರ ವಿರೋಧಿ ಪ್ಲೆಕ್ಸ್ ಹಾಕಿದ್ದು ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ‌. ಈದ್ ಮಿಲಾದ್ ಆಚರಣೆಯ ಸಂದರ್ಭದಲಿ ಪ್ಯಾಲೆಸ್ತೀನ್ ಪರವಾಗಿ ಭಾರತ ವಿರೋಧಿ ನೀತಿಯನ್ನು…

ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೆಂದಾಳಬೈಲು ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಗೆ ಅಹ್ವಾನ

ದಿನಾಂಕ 20.09.2024ನೇ ಶುಕ್ರವಾರ ಬೆಳಗ್ಗೆ 𝟏𝟏:𝟎𝟎 ಗಂಟೆಗೆ ಸಂಘದ ಆಡಳಿತ ಕಚೇರಿ ಆವರಣದಲ್ಲಿ ಸಂಘದ 2023-2024ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಶಚ್ಚಿಂದ್ರ ಹೆಗಡೆ ನಾಬಳ ಇವರ ಘನ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸದಸ್ಯರೆಲ್ಲರೂ ಸಕಾಲಕ್ಕೆ ಆಗಮಿಸಿ…

ಪ್ರವಾದಿ ಮಹಮ್ಮದ್ ರ ಪ್ರತೀಕ ಈದ್ ಮಿಲಾದ್

ಭಾರತ ಸರ್ವಧರ್ಮಗಳ ಗೂಡು.ಸಮನ್ವಯತೆಯ ಬಿಡು.ಹಬ್ಬ ಹರಿದಿನಗಳಿಗೆ ವಿಶೇಷತೆಯ ಮೆರುಗು ನೀಡಿದ ಧಾರ್ಮಿಕತೆಯ ತವರು.ಒಬ್ಬರೊಬ್ಬರು ಬೆರೆಯುತ ಒಂದಾಗಿ ಬಾಳುವ ಸರ್ವ ಜನಾಂಗದ ಶಾಂತಿಯ ನೋಟ.ಪ್ರತಿ ಧರ್ಮಗಳು ಹಬ್ಬವನ್ನು ಅತ್ಯಂತ ಸಂತೋಷದಿಂದ ಪರಸ್ಪರ ಭಾಗಿಯಾಗುತ ತನ್ನೆಲ್ಲ ದುಗುಡಗಳನ್ನು ಮರೆಯುತ ಚಿಂತೆ,ನೋವುಗಳ ಸರಿಸುತ ಸಂಭ್ರಮಿಸುವರು.ಇಂತಹ ಹಬ್ಬಗಳಲ್ಲಿ…

ಹಿರಿಯ ಸಾಹಿತಿ ಮನೋರಮ ಭಟ್ ವಿಧಿವಶ!

ನಾಡಿನ ಹಿರಿಯ ಲೇಖಕಿ ಮನೋರಮಾ ಎಂ.ಭಟ್ (92) ವಯೋಸಹಜ ಅಸೌಖ್ಯದಿಂದ ರವಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ವಿಧವೆಯರು ಮಾಂಗಲ್ಯವನ್ನು ತೆಗೆಯಬೇಕೆಂಬ ನಂಬಿಕೆಯನ್ನು ವಿರೋಧಿಸಿ ಹಲವಾರು ಸಮಯ ಹೋರಾಟ ನಡೆಸಿದ ಕವಯಿತ್ರಿ ಇವರು ಸಂಗೀತ, ನೃತ್ಯ, ನಾಟಕ ರಚನೆ ಮತ್ತು ಅಭಿನಯದಲ್ಲಿ ಆಸಕ್ತಿ…

ಶಾಲಾ ಬಸ್ ಹರಿದು ಮೂರು ವರ್ಷದ ಕಂದಮ್ಮ ಸಾ*ವು!

ಕಲಬುರಗಿ:ಶಾಲಾ ಬಸ್ ಹರಿದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.ಖುಷಿ ಬನ್ನಟ್ಟಿ (3) ಮೃತ ದುರ್ದೈವಿಯಾಗಿದ್ದು ಇವಳು ರಾಜಶೇಖರ್ ಎಂಬುವವರ ಪುತ್ರಿಯಾಗಿದ್ದಾಳೆ. ಬಸ್ ನಲ್ಲಿ ಬಂದ ಅಣ್ಣನ ಕರೆದುಕೊಂಡು ಬರಲು…

ರೈತರಿಗೊಂದು ಸಿಹಿ ಸುದ್ದಿ!

ಪೋಡಿ ನಕ್ಷೆ ಇದೀಗ ರೈತರ ಮೊಬೈಲ್ ನಲ್ಲೆ ಸಿಗಲಿದೆ ಮೊಬೈಲ್ ನಲ್ಲಿ ಪೋಡಿ ನಕ್ಷೆ ಪಡೆಯುವುದೇಗೆ? : ರೈತರು ಆನ್​ಲೈನ್ ಮೂಲಕ ಪೋಡಿ ನಕ್ಷೆ ಪಡೆಯಲು ಈ https://bhoomojini.karnataka.gov.in/Service27 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂ ಕಂದಾಯ ಇಲಾಖೆಯ ಸ್ವಾವಲಂಬಿ…