Month: September 2024

ಶಿವಮೊಗ್ಗ ಜಿಲ್ಲೆಯಲ್ಲಿ ಡಿಜೆ ನಿರ್ಬಂಧ!

ಶಿವಮೊಗ್ಗ ಜಿಲ್ಲೆಯಾದ್ಯಂತ ದಿ 07-09 – 2024ರಂದು ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಂತರ ವಿವಿದ ದಿನದಂದು ವಿಸರ್ಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಹಾಗೂ ದಿ 16-09 – 2024 ರಂದು ಜಿಲ್ಲೆಯಾದ್ಯಾಂತ ಮುಸ್ಲಿಂ ಬಾಂಧವರು ಈದ್…

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಓದುವ ಅಭಿಯಾನ ಆಯೋಜನೆ – ಶಿಕ್ಷಣ ಇಲಾಖೆಯ ಅದೇಶ

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಓದುವ ಅಭಿಯಾನ ಆಯೋಜಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.ಈ ಕಾರ್ಯಕ್ರಮ 1 ರಿಂದ 7ನೇ ತರಗತಿವರೆಗೆ ಓದುತ್ತಿರುವ ಮಕ್ಕಳಲ್ಲಿ ಓದುವ ಕೌಶಲ್ಯ ಸಂಸ್ಕೃತಿ ಮತ್ತು ಅಭ್ಯಾಸವನ್ನು ಬೆಳೆಸುವುದು ಓದು ಅಭಿಯಾನದ ಉದ್ದೇಶವಾಗಿದೆ.ಆದೇಶದಲ್ಲಿ ಏನಿದೆ ಮಕ್ಕಳಲ್ಲಿ ಓದುವ ಹವ್ಯಾಸವನ್ನು…

ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

ಶಿವಮೊಗ್ಗ ಜಿಲ್ಲೆಯ ಖಾಸಗಿ ಕಾಲೇಜಿನ ಉಪನ್ಯಾಸಕ ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಖಾಸಗಿ ಕಾಲೇಜು ಉಪನ್ಯಾಸಕ ಪುನೀತ್‌ ವಿರುದ್ಧ ಇಂತಹ ಆರೋಪ ಕೇಳಿಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿ ಶಿವಮೊಗ್ಗ…

ಸಿನಿ ಸುದ್ದಿ :ಚಿತ್ರೀಕರಣ ಮುಕ್ತಾಯದ ಹಂತದಲ್ಲಿ ಪಾಠಶಾಲಾ ಸಿನಿಮಾ!

ಶಿವಮೊಗ್ಗ :ಎಂ ಎಸ್ ಸ್ಕ್ವಯರ್ ಬ್ಯಾನರ್ ಅಡಿಯಲ್ಲಿ ಮಲೆನಾಡ ಕಥಾ ಹಂದರವಿರುವ ಹೆದ್ದೂರು ಮಂಜುನಾಥ್ ಶೆಟ್ಟಿ ನಿರ್ದೇಶನದ ಮೂರನೆಯ ಚಲನಚಿತ್ರ ಪಾಠಶಾಲಾ ಚಿತ್ರದ ಚಿತ್ರೀಕರಣವು 60 ಭಾಗ ಮುಗಿದಿದ್ದು ಅದ್ಭುತವಾಗಿ ಮೂಡಿಬಂದಿದೆ ತೀರ್ಥಳ್ಳಿಯ ಮಕ್ಕಳ ಜೊತೆ ಚಲನಚಿತ್ರ ಕಲಾವಿದರುಗಳಾದ ಬಾಲಾಜಿ ಮನೋಹರ್,…

ಜಾಲತಾಣದಲ್ಲಿ ಅಪಪ್ರಚಾರ ಆರೋಪ ದೂರು ದಾಖಲು!

ದಿನಾಂಕ 23 8 2024ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪಿಟೀಶಿಯನ್ ನಂಬರ್ 616/ 2024 ರಲ್ಲಿ ಎದುರಾಳಿಯಾದ ಸೀಮಾ ತೆಂಡೂಲ್ಕರ್ ಸೆರಾವೋ ಬಿನ್ ವಿನಾಸ್ ಸೆರಾವೋ ರವರು ಪೀರ್ಯಾದುದಾರರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಚವಾಗಿ ಅಪಪ್ರಚಾರ ಮಾಡಿ ತೇಜೋವದೆ ಮಾಡಿರುವ ಬಗ್ಗೆ…