ಶ್ರೀ ಹುಂಬಾಗಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ನಡಬೂರಲ್ಲಿ ಕಾರ್ತಿಕ ದೀಪೋತ್ಸವ ಅಹ್ವಾನ!
ದೇವಸ್ಥಾನದಲ್ಲಿ ದಿನವೂ ನಿತ್ಯ ಪೂಜೆ, ಶಾಶ್ವತ ಪೂಜೆ, ಸಂಕ್ರಮಣ ಪೂಜೆ ನೆರವೇರಲಿದ್ದು, ಪ್ರತಿ ತಿಂಗಳು ಸಂಕ್ರಮಣದ ದಿನ ಮದ್ಯಾನ ಅನ್ನಸಂತರ್ಪಣೆ ನಡೆಯುತ್ತಿದೆ. ಕಾರ್ತಿಕ ಮಾಸದಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ದೀಪೋತ್ಸವ ಇರುತ್ತದೆ. ಜಾನುವಾರು, ವ್ಯವಹಾರ, ಕೃಷಿ ಹಾಗೂ ಶ್ರದ್ಧೆ-ಭಕ್ತಿಯಿಂದ…