ಸಾಹಿತ್ಯ ಸುದ್ದಿ : “ಕನ್ನಡ ಸಾಹಿತ್ಯ ಲೋಕದ ಮುಡಿ ಸೇರಿದ ಸೇವಂತಿಗೆ”
“ಸೇವಂತಿಗೆ”ನನ್ನ ಪ್ರೀತಿಯ ಸಹೋದರಿ ಶ್ರೀಲತಾ ಭಾರ್ಗವ್ ರವರ ಚೊಚ್ಚಲ ಕವನ ಸಂಕಲನ..ಈ ಕವನ ಸಂಕಲನ ಅಕ್ಟೋಬರ್ 20ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯುಗಾದಿ” ಸ್ನೇಹ ಪರ್ವ” ಕಾರ್ಯಕ್ರಮದಲ್ಲಿ ಅದ್ದೂರಿಯಿಂದ ಬಿಡುಗಡೆಗೊಂಡಿದೆ. ಮೊದಲಿಗೆ ಈ ಕೃತಿಯ ಲೇಖಕಿಯಾದ ಶ್ರೀಲತಾ ಅಕ್ಕನವರಿಗೆ ನನ್ನ ಮನಪೂರ್ವಕವಾದ…