Month: October 2024

ತೀರ್ಥಹಳ್ಳಿ : ಮೇಗರವಳ್ಳಿ ಬಳಿ ಲಾರಿ ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ!

ತಾಲೂಕಿನ ಮೇಗರವಳ್ಳಿ ಸಮೀಪದ ಅರೆಕಲ್ ತಿರುವಿನಲ್ಲಿ ಇಚರ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಪ್ರಣಾಪಾಯದಿಂದ ಪಾರಾಗಿದ್ದಾನೆ.ಗಾಯಳು ಶಿವರಾಮ್ (45) ಇವರನ್ನು ಜೆ ಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

170 ದೇಶಗಳಲ್ಲಿ ಶಾಂತಿ ಯೋಜನೆ:HWPL ಶಾಂತಿಗಾಗಿ ಜಾಗತಿಕ ಬದ್ಧತೆಯ ದಶಕದ ಸಂಭ್ರಮ!

ಸೆಪ್ಟೆಂಬರ್ 18, 2024 ರಿಂದ, HWPL ವಿಶ್ವ ಶಾಂತಿ ಶೃಂಗಸಭೆಯ 10 ನೇ ವಾರ್ಷಿಕೋತ್ಸವವನ್ನು ದಕ್ಷಿಣ ಕೊರಿಯಾದಲ್ಲಿ ಮತ್ತು ವಿಶ್ವದಾದ್ಯಂತ 122 ದೇಶಗಳನ್ನು ತಲುಪುವ ವಿವಿಧ ಸ್ಥಳಗಳಲ್ಲಿ ಆಚರಿಸಲಾಗುತ್ತಿದೆ. ‘ಪ್ರಾದೇಶಿಕ ಸಹಯೋಗದ ಮೂಲಕ ವಿಶ್ವ ಶಾಂತಿ ಸಮುದಾಯವನ್ನು ರಚಿಸುವುದು’ ಎಂಬ ವಿಷಯದ…

ಬೆಜ್ಜವಳ್ಳಿ ಬಳಿ ಭೀಕರ ಅಪಘಾತ – ವಿದ್ಯಾರ್ಥಿ ಸಾವು!

ತೀರ್ಥಹಳ್ಳಿ : ಏಕಾಏಕಿ ಮುಖ್ಯ ರಸ್ತೆಗೆ ಬೈಕ್ ಚಲಾಯಿಸಿಕೊಂಡು ಬಂದ ವಿದ್ಯಾರ್ಥಿಯೊಬ್ಬ ಬಸ್ ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ಘಟನೆ ಬೆಜ್ಜವಳ್ಳಿ ಸರ್ಕಲ್ ನಲ್ಲಿ ನಡೆದಿದೆ.ಶುಕ್ರವಾರ ಬೆಳಗ್ಗೆ ಬೆಜ್ಜವಳ್ಳಿ ಸಮೀಪದ ತನಿಕಲ್, ಕೌಟ್ ಮನೆ ನಿವಾಸಿ ಪ್ರಥಮ್ 16 ವರ್ಷ ಡಿಪ್ಲೊಮೊ…

ತೀರ್ಥಹಳ್ಳಿ :ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಂಘ ಸಂಸ್ಥೆಗಳಿಂದ ರೈತರಿಗೆ ಉಚಿತ ಗೇರು ಗಿಡ ವಿತರಣೆ!!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಾಧ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಹ ಸಂಘ ಸಂಸ್ಥೆಗಳಿಂದ ರೈತರಿಗೆ ಉಚಿತ ಗೇರು (ತಳಿಗಳು ಉಳ್ಳಾಲ -3 ಮತ್ತು ಭಾಸ್ಕರ )ಗಿಡಗಳನ್ನು ವಿತರಣೆ ಮಾಡಲಾಯಿತು.ಜೊತೆಗೆ ವಾರದಿಂದಲೇ ರೈತರಿಗೆ ಗೇರು ಗಿಡದ ಬಗ್ಗೆ ತರಬೇತಿ ಕಾರ್ಯಕ್ರಮ…

ತೀರ್ಥಹಳ್ಳಿ ತಹಶೀಲ್ದಾರ್ ಜಕ್ಕಣ್ಣ ಗೌಡರ್ ವಿಧಿವಶ!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಹಸೀಲ್ದಾರ್ ಜಕ್ಕಣ್ಣ ಗೌಡರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕರ್ತವ್ಯ ನಿಮಿತ್ತ ಬೆಂಗಳೂರಿಗೆ ಹೋಗಿದ್ದು ಅಲ್ಲಿ ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದರು ಎನ್ನಲಾಗಿದೆ.ಈ ವೇಳೆ ಸಿಬ್ಬಂದಿಗಳು ಕರೆ ಮಾಡಿದರು ಉತ್ತರಿಸದ ಕಾರಣ ಅನುಮಾನವಾಗಿ ನಂತರ ಮೃತ ಪಟ್ಟಿರೋದು ಬೆಳಕಿಗೆ ಬಂದಿದೆ.ಈ…

ಶಿವಮೊಗ್ಗ :ಭತ್ತದ ಬೆಳೆಗೆ ಕಂದುಜಿಗಿಹುಳು ಆತಂಕ..!!

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಭತ್ತಕ್ಕೆ ಕಂದುಜಿಗಿ ಹುಳದ ಕಾಟದಿಂದ ರೈತರು ತತ್ತರಿಸಿ ಹೋಗಿದ್ದಾರೆ.ಒಂದೆಡೆ ತಾನು ಬೆಳೆದ ಬೆಳೆಗೆ ಕೀಟ ಬಾಧೆ ಶುರುವಾಗಿ ಮತ್ತೊಂದೆಡೆ ದೀಪಾವಳಿ ಶುರುವಾದರೂ ನಿಲ್ಲದ ವಿಪರೀತ ಮಳೆಗೆ ರೈತ ಬೇಸತ್ತಿದಂತೂ ಸತ್ಯ.ಬಿಸಿಲು ಮಳೆ ಕಾರಣದಿಂದ ಮಲೆನಾಡಿನ ಸಾವಿರಾರು ರೈತರ…

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಪಲ್ಟಿಯಾದ ಸಿಟಿ ಬಸ್!

ಶಿವಮೊಗ್ಗ :ಚಾಲಕನ ನಿಯಂತ್ರಣ ತಪ್ಪಿದ ಸಿಟಿ ಬಸ್‌ ಚರಂಡಿಗೆ ಪಲ್ಟಿಯಾಗಿದೆ.ಬೊಮ್ಮನಕಟ್ಟೆ ರೈಲ್ವೆ ಗೇಟ್‌ ಬಳಿ ಇಂದು ಬೆಳಿಗ್ಗೆ ಘಟನೆ ನಡೆದಿದ್ದು,ಬಸ್ಸಿನಲ್ಲಿ ವಿದ್ಯಾರ್ಥಿಗಳು ಸೇರಿ ಸುಮಾರು 20 ಜನರು ಪ್ರಯಾಣಿಸುತಿದ್ದರು.ಘಟನೆಯಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು.ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆ ಮತ್ತು…

ತಲಕಾವೇರಿಯಲ್ಲಿ ತೀರ್ಥೋದ್ಭವದ ಪುಣ್ಯ ಕಾಲಕ್ಕೆ ಕ್ಷಣಗಣನೆ!

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್, 17 ರಂದು ಬೆಳಗ್ಗೆ 7 ಗಂಟೆ 30 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ…

ಬಿಗ್ ಬಾಸ್ ಕನ್ನಡ ನಿರೂಪಣೆಗೆ ಕಿಚ್ಚ ಸುದೀಪ್ ವಿದಾಯ ಘೋಷಣೆ !

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಆವೃತ್ತಿ ನಿರೂಪಣೆಗೆ ನಟ ಕಿಚ್ಚ ಸುದೀಪ್ ವಿದಾಯ ಘೋಷಿಸಿದ್ದಾರೆ.ಭಾನುವಾರ ಟ್ವೀಟ್ ಮಾಡಿರುವ ಅವರು ಬಿಗ್ ಬಾಸ್ 11ರ ಆವೃತ್ತಿ ನನ್ನ ಕೊನೆಯದಾಗಿದ್ದು, ಜನರ ಪ್ರೀತಿಗೆ ಪಾತ್ರವಾಗಿರುವ ಬಿಗ್ ಬಾಸ್ ಅನ್ನು…

ಸಾಹಿತ್ಯ ಕ್ಷೇತ್ರದವರೇ ಸಮ್ಮೇಳನ ಅಧ್ಯಕ್ಷರಾಗಲಿ; ಉದಂತ ಶಿವಕುಮಾರ್

ಬೆಂಗಳೂರು : ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಇಲ್ಲಿ ನಾವು ಯೋಚಿಸಬೇಕಾದದ್ದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ದುಡಿದ ಸಾಧಕರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಮ್ಮೇಳನಗಳನ್ನು…