Month: October 2024

ತೀರ್ಥಹಳ್ಳಿ ಆಯುರ್ವೇದ ತಜ್ಞ ಡಾ.‌ಸುಮೇಧ ಕಟ್ಟೆ ಅವರು ಅಕ್ಟೋಬರ್ 20 ಭಾನುವಾರದಂದು ಬೆಂಗಳೂರು ಚಿಕಿತ್ಸಾಲಯದಲ್ಲಿ ಲಭ್ಯ.!

1. ಸೊಂಟ ನೋವು ಸಯಾಟಿಕ-Back pain and ಸೈತಿಕಾ 2. ಕುತ್ತಿಗೆ ನೋವು-cervical ಸ್ಪೋದ್ಯಲಾಸಿಸ್ 3. ಸಂಧಿವಾತ -osteo arthritis and Rheumatoid ಅರ್ಥೈರಿಟಿಸ್ ಮುಖ್ಯಾಂಶಗಳು 1. ವೈದ್ಯರ ಜೊತೆ ಸಂದರ್ಶನ 2. ಪಥ್ಯಾಪಥ್ಯ ಬೋಧನೆ 3. ಹೀಲಿಂಗ್ ಥೆರಪಿ 4.…

ನೂತನವಾಗಿ ಶುಭಾರಂಭಗೊಂಡಿದೆ ಆರ್ ಕೆ ಮಟನ್ ಅಂಡ್ ಚಿಕನ್ ಸ್ಟಾಲ್ ರಂಜದ ಕಟ್ಟೆಯಲ್ಲಿ!

ಬರ್ನ್ ಚಿಕನ್ ಸಿಗುತ್ತದೆ ಕುರಿ ಗೊಬ್ಬರ 230ರೂ ಕ್ಕೆ ಸಿಗಲಿದೆ ಆಕರ್ಷಕ ಬೆಲೆ.. ಗಂಟೆ ಗಂಟೆಗೂ ಪ್ರೆಶ್ ಚಿಕನ್ ಶುಚಿತ್ವಕ್ಕೆ ಮೊದಲ ಆದ್ಯತೆ ಸಂಪರ್ಕಿಸಿ 8105002917 9632245598 ಗಿರಿಯ ನಾಯ್ಕ್ – ಭೋಜ ನಾಯ್ಕ್

ನಾಡ ಹಬ್ಬ ದಸರಾ : ಅಂಬಾರಿ ಹೊತ್ತು ಸಾಗಿದ ಅಭಿಮನ್ಯು

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದ ಸಿ ಎಂ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಆರಂಭವಾಗಿದ್ದು ಇದಕ್ಕೂ ಮುನ್ನಾ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಮೂಲಕ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.ಇದರ…

ರಾಜ್ಯದ ಗ್ರಾಂ ಪಂ ಸದಸ್ಯರಿಗೆ ಶುಭ ಸುದ್ದಿ!

ರಾಜ್ಯದ ಗ್ರಾಮ ಪಂಚಾಯ್ತಿ ಸದಸ್ಯರ ಗೌರವಧನ ಹೆಚ್ಚಳದ ನಿರೀಕ್ಷೆಯಲ್ಲಿದ್ದು, ಗೌರವಧನ ಹೆಚ್ಚಳ ಕುರಿತು ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ…

ತೀರ್ಥಹಳ್ಳಿ : ಖಾಸಗಿ ಲಾಡ್ಜ್ ನಲ್ಲಿ ವ್ಯಕ್ತಿ ನೇಣಿಗೆ ಶರಣು!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಖಾಸಗಿ ಹೋಟೆಲ್ ವೊಂದರಲ್ಲಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ.ಬಾಳೆಬೈಲಿನಲ ಖಾಸಗಿ ಹೋಟೆಲ್ (ಲಾಡ್ಜ್ )ನಲ್ಲಿ ಎರಡು ದಿನದಿಂದ ರೂಮ್ ಬಾಡಿಗೆ ಪಡೆದಿದ್ದ ಉಡುಪಿ ಮೂಲದ ಪ್ರಸನ್ನ ಶೆಟ್ಟಿ ( 45) ಎಂಬ ವ್ಯಕ್ತಿ…

ಮಲೆನಾಡಿನಲ್ಲಿ ವಿಪರೀತ ಮಳೆ ಜೊತೆಗೆ ತಿಂಗಳಿಂದ ಹಳ್ಳಿಗಳಲ್ಲಿ ಏರ್ಟೆಲ್ ನೆಟ್ವರ್ಕ್ ಢಮಾರ್!

ಶಿವಮೊಗ್ಗ : ಜಿಲ್ಲೆಯ ಹಲವು ತಾಲೂಕಿನ ಹಳ್ಳಿಗಳಲ್ಲಿ ಕೆಲವೆಡೆ ನೆಟ್ವರ್ಕ್ ಸಮಸ್ಯೆ ತುಂಬಾ ವರ್ಷದಿಂದ ಇದ್ದು, ಸರ್ಕಾರ ಪರಿಹರಿಸಲಾಗದ ಸಮಸ್ಯೆಯಾಗಿಯೇ ಉಳಿದಿದೆ.ಈ ವೇಳೆ ಮಲೆನಾಡಿನಲ್ಲಿ ವಿಪರೀತ ಮಳೆಗೆ ರೈತರು ಕಂಗಾಲಾಗಿದ್ದಾರೆ.ಅಲ್ಲಲ್ಲಿ ಅಡಿಕೆ ಕೊಳೆ ರೋಗ ಉಲ್ಬಣಗೊಂಡಿದ್ದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.ಉತ್ತಮ ಸೇವೆ…

ಭಾರತದ ಹೆಮ್ಮೆಯ ಉದ್ಯಮಿ ರತನ್ ಟಾಟಾ ವಿಧಿವಶ!

ಭಾರತದ ಹೆಮ್ಮೆಯ ಉದ್ಯಮಿ ರತನ್‌ಟಾಟಾ (86) ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.ರತನ್‌ಟಾಟಾ ಅವರನ್ನು ಸೋಮವಾರ ಮಹಾರಾಷ್ಟ್ರದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇಂದು ಬೆಳಗ್ಗೆಯಿಂದ…

ನಟ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿಯ ಗರಿ!

ರಿಷಬ್​ ಶೆಟ್ಟಿ ಅವರು ‘ಅತ್ಯುತ್ತಮ ನಟ’ ನ್ಯಾಷನಲ್​ ಅವಾರ್ಡ್​ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ್ದಾರೆ. ಅವರಿಗೆ ಆಪ್ತರು, ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪಂಚೆ ಧರಿಸಿ, ದಕ್ಷಿಣ ಭಾರತದ ಸಾಂಪ್ರದಾಯಿಕ ಗೆಟಪ್​ನಲ್ಲಿ ರಿಷಬ್​ ಶೆಟ್ಟಿ ಅವರು…

ಹಾಸ್ಯನಟ ಹುಲಿ ಕಾರ್ತಿಕ್ ಮೇಲೆ ಜಾತಿ ನಿಂದನೆ ಕೇಸ್!

ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಸೀಸನ್-3 ರಿಯಾಲಿಟಿ ಶೋ ವಿಜೇತ ಹುಲಿ ಕಾರ್ತಿಕ್ ಅವರು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ವೇದಿಕೆಯಲ್ಲಿ ತುಕಾಲಿ ಸಂತೋಷ್‌ಗೆ ಬೈಯುವ ಹಾಸ್ಯ ಕಾರ್ಯಕ್ರಮದ ವೇಳೆ ಭೋವಿ ಸಮುದಾಯಕ್ಕೆ ಅವಮಾನ ಆಗುವಂತೆ ಜಾತಿ ನಿಂದನೆ ಮಾಡಿದ್ದಾರೆ…

ಅಧಿಕಾರಕ್ಕಿಂತ ಪ್ರೀತಿ ಮುಖ್ಯ.ಇಲ್ಲದಿದ್ದರೆ ಎಂ.ಶ್ರೀಕಾಂತ್ ರನ್ನು ಅಧಿಕಾರವಿಲ್ಲದಿದ್ರೂ ಯಾಕೆ ಇಷ್ಟೆಲ್ಲ ಪ್ರೀತಿಸ್ತಿದ್ರು!

ಎಂ.ಶ್ರೀಕಾಂತ್ ಹೆಸರು ಕೇಳಿದರೇನೇ ಬಹಳಷ್ಟು ನೊಂದ ಹೃದಯಗಳಿಗೆ ನೆಮ್ಮದಿ ಸಿಕ್ಕಿಬಿಡುತ್ತೆ. ಅವರಿದ್ದರೆ ಎಲ್ಲ ಸಮಸ್ಯೆಗಳಿಗೂ ರಾಮಬಾಣ ಅನ್ನೋ ಭರವಸೆಯ ಮನೆಬಾಣ ಎಂ.ಶ್ರೀಕಾಂತ್ ರವರು.ಇಡೀ ಕರ್ನಾಟಕದಾದ್ಯಂತ ಬಾಗಿನ ಅರ್ಪಿಸುವ ರಾಜಕಾರಣಿಗಳು ಬೇರೆಯದೇ ರೀತಿಯಲ್ಲಿ ಆ ಕೆಲಸ ಮುಗಿಸಿಬಿಡುತ್ತಾರೆ. ತುಂಬಿದ ಜಲಾಶಯ, ನದಿ, ಹೊಳೆ…