Month: October 2024

ಬಾವಿಗೆ ಬಿದ್ದ ಮಹಿಳೆ ಸೇಫ್

ತೀರ್ಥಹಳ್ಳಿ ; ಅಕಸ್ಮಾತ್ ಕಾಲು ಜಾರಿ ಬಾವಿಗೆ ಬಿದ್ದಿದ್ದ ಮಹಿಳೆಯನ್ನು ಸುರಕ್ಷಿತವಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ತಾಲೂಕಿನ ಕುಡುಮಲ್ಲಿಗೆಯಲ್ಲಿ ನಡೆದಿದೆ.ಇಂದಿರಾನಗರದ ಚೌಡಿಕಟ್ಟಿ ಹತ್ತಿರದ ಸರ್ಕಾರಿ ಬಾವಿಗೆ ಗುಲಾಬಿ ಪೂಜಾರ್ತಿ (58) ಎಂಬ ಮಹಿಳೆಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ಇದ್ದಂತಹ…

ಡಾ. ಮಮತ ಹೆಚ್. ಎ ರವರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ

ಕನ್ನಡ ನಾಡಿನ ಖ್ಯಾತ ಸಾಹಿತಿ, ಆದರ್ಶ ಶಿಕ್ಷಕಿಯೂ ಆಗಿರುವ, ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ , ಎರಡು ಬಾರಿ ಕರ್ನಾಟಕ ಬುಕ್ ಆಪ್ ರೆಕಾರ್ಡ ಮತ್ತು ವರ್ಲ್ಡ್ ಬುಕ್ ಆಪ್ ರೆಕಾರ್ಡ್ ಲಭಿಸಿರುವ, ಒನ್ ವರ್ಲ್ಡ್‌ ಇಂಟರ್ನ್ಯಾಷನಲ್‌…

ಶಿವಮೊಗ್ಗದಲ್ಲಿ ಮತ್ತೆ ಗುಂಡಿನ ಶಬ್ದ

ಶಿವಮೊಗ್ಗ : ರೌಡಿ ಶೀಟರ್ ನನ್ನು ಅರೆಸ್ಟ್ ಮಾಡಲು ಹೋದಗ ಪೊಲೀಸರ ಮೇಲೆ ಒಮ್ಮೆಲೇ ರೌಡಿಶೀಟರ್ ಹಬೀಬ್ ವುಲ್ಲಾ ಅಲಿಯಾಸ್ ಅಮ್ಮು ಹಲ್ಲೆ ನಡೆಸಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಶಿವಮೊಗ್ಗದ ತುಂಗಾನಗರ ಠಾಣೆಯ ಇನ್ಸಪೆಕ್ಟರ್ ಗುರುರಾಜ್ ಗುಂಡು ಹಾರಿಸಿದ್ದಾರೆ.

ಸಮಾಜ ಸೇವಕರಾದ ಮಂಜುನಾಥ್ ಶೆಟ್ಟಿ ಒಲಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ನ. 06 ರ ಬುಧವಾರ ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊಡ ಮಾಡಲಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ತೀರ್ಥಹಳ್ಳಿಯ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ. 68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರವೀಂದ್ರ ಕಲಾ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ…

ಶಬರಿಮಲೆಗೆ ಬರುವ ಭಕ್ತರಿಗೆ ಮಹತ್ವದ ಮಾಹಿತಿ

ಶಬರಿಮಲೆಯಲ್ಲಿ ಭಕ್ತರ ಆಗಮನ ಹೆಚ್ಚಾಗಿದ್ದು , ತೊಂದರೆಯಾಗದಂತೆ ತಡೆಯಲು ಕೇರಳ ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಭಕ್ತರು ಇನ್ಮುಂದೆ ದರ್ಶನಕ್ಕಾಗಿ ಕಡ್ಡಾಯವಾಗಿ ಮುಂಗಡ ಆನ್​​ಲೈನ್​ ಬುಕ್ಕಿಂಗ್​ ಮಾಡಿಕೊಳ್ಳಬೇಕಿದೆ. ಈ ಹಿಂದೆ ಇದ್ದ ಸ್ಟಾಟ್​ ಬುಕ್ಕಿಂಗ್​​ ವ್ಯವಸ್ಥೆ ಇನ್ಮುಂದೆ ಇರುವುದಿಲ್ಲ ಎಂದು ತಿಳಿಸಿದೆ.…

ಉಪ ಚುನಾವಣೆ: ಕೆ ಎಸ್ ಈಶ್ವರಪ್ಪ ಶಿಗ್ಗಾವಿಯಲ್ಲಿ ಸ್ಪರ್ಧೆ ಮಾಡ್ತಾರಾ?

ಶಿವಮೊಗ್ಗ : ಮಾಜಿ ಡಿ ಸಿ ಎಂ ಕೆ ಎಸ್ ಈಶ್ವರಪ್ಪನವರು ಹಾವೇರಿ ಜಿಲ್ಲೆಯ ಶಿಗ್ಗಾವಿಯಿಂದ ಉಪ ಚುನಾವಣಾ ಸ್ಪರ್ದಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಇನ್ನು ಈ ಸಂಬಂಧ ಹಾವೇರಿಯ ಪ್ರಮುಖರು ಈಶ್ವರಪ್ಪನವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದು ಕಾರ್ಯಕರ್ತ ರು ಚುನಾವಣೆ…

ತೀರ್ಥಹಳ್ಳಿ :ರೈತರ ಸೇವೆಯಲ್ಲಿ ಶ್ರೀ ಶ್ರೀಧರ ಟ್ರೇಡರ್ಸ್

ನಮ್ಮಲ್ಲಿ ದ್ರವರೂಪದ ಜೀವಿಕ ಗೊಬ್ಬರ ಡಾ. ಸಾಯಿಲ್ ದೊರೆಯುತ್ತದೆ ಜೊತೆಗೆ ರಾಸಾಯನಿಕ ಗೊಬ್ಬರ, ಜಿಂಕ್,ಬೋರಾನ್ ಹಾಗೂ DNP ಮುಂತಾದ ಜೈವಿಕ ಗೊಬ್ಬರಗಳು ದೊರೆಯುತ್ತವೆ.ಇವುಗಳ ಜೊತೆಗೆ ರೋಗಗಳು ಹಾಗೂ ಕೀಟಗಳ ನಿರ್ವಹಣೆಗೆ ಜೈವಿಕ ಶಿಲೀಂದ್ರ ನಾಶಕಗಳು, ಜೈವಿಕ ಕೀಟನಾಶಕಗಳು, ರಾಸಾಯನಿಕ ಕೀಟನಾಶಕಗಳು ಮತ್ತು…

ನೋಬೆಲ್ ವರ್ಲ್ಡ್ ರೆಕಾರ್ಡ್ ಮಾಡಿದ ಸುದರ್ಶನ್ ತಾಯಿಮನೆ ತಂಡ.

ಜೆ ಸಿ ಐ ಶಿವಮೊಗ್ಗ ರಾಯಲ್ಸ್ ಘಟಕದ ನೇತೃತ್ವದಲ್ಲಿ ಮತ್ತು ಶಿವಮೊಗ್ಗದ ಎಲ್ಲಾ ಜೆಸಿ ಘಟಕಗಳ ಸಹಕಾರದೊಂದಿಗೆ, ದಿನಾಂಕ 24 ಮೇ 2024 ರಂದು ರಾಷ್ಟ್ರೀಯ ತರಬೇತಿ ದಿನದ ಅಂಗವಾಗಿ ಸತತ 24 ಗಂಟೆಗಳ, 24 ವಿಷಯಗಳ, 24 ತರಬೇತುದಾರರನ್ನು ಒಳಗೊಂಡ,…

ಅನಾರೋಗ್ಯ ಸಮಸ್ಯೆ ಬಾವಿಗೆ ಹಾರಿದ ವ್ಯಕ್ತಿ ಸಾ*ವು !

ತೀರ್ಥಹಳ್ಳಿ : ಅನಾರೋಗ್ಯ ಬೆಸೆತ್ತ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ತಾಲೂಕಿನ ಜಿಗಳಗೊಡು ಸಮೀಪದ ಯೋಗಿ ನರಸೀಪುರ ಗ್ರಾಮದ ಸಿದ್ದಪ್ಪ (56) ಇಂದು ಬೆಳಗಿನ ಜಾವ ಮನೆ ಪಕ್ಕದಲ್ಲಿ ಇದ್ದಂತಹ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೂಲತಃ ವ್ಯವಸಾಯ ಮಾಡಿಕೊಂಡಿದ್ದ…

ಕಾಣೆಯಾಗಿದ್ದಾರೆ

ಜಯಪುರ: ಕೊಪ್ಪ ತಾಲೂಕಿನ ಶಾಂತಿಪುರ ನಿಡುವಾನೆ, ಎಲೆಮಡಲು ಗ್ರಾಮದ ಡೇವಿಡ್ ಕೆ ವಿ ಬಿನ್ ವರ್ಗಿಸ್ 37 ವರ್ಷ ಇವರು ಕಾಣೆಯಾಗಿದ್ದು ಜಯಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.5.5 ಅಡಿ ಎತ್ತರವಿದ್ದು ಸಾಧಾರಣ ಮೈಕಟ್ಟು ಎಣ್ಣೆಗಪ್ಪು ಬಣ್ಣ ಹೊಂದಿದ್ದಾರೆ. ಮನೆಯಿಂದ ಹೋಗುವಾಗ…