ತೀರ್ಥಹಳ್ಳಿಯಲ್ಲಿ ಉದ್ಯೋಗವಕಾಶ.
ತೀರ್ಥಹಳ್ಳಿಯ ವಿನಾಯಕ ಟಾಕೀಸ್ ಮುಂಭಾಗದಲ್ಲಿರುವ ಶ್ರೀ ಶ್ರೀಧರ ಟ್ರೇಡರ್ಸ್ ನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಯುವಕ / ಯುವತಿ ಬೇಕಾಗಿದ್ದಾರೆ.ತೀರ್ಥಹಳ್ಳಿಯ ಪಟ್ಟಣದವರಿಗೆ ಮೊದಲ ಆದ್ಯತೆ ವಿದ್ಯಾರ್ಹತೆ : ಯಾವುದೇ ಡಿಗ್ರಿ ಕೆಲಸದ ಸಮಯ : ಸಂಜೆ 5 ರಿಂದ ರಾತ್ರಿ 9ರ…
ತೀರ್ಥಹಳ್ಳಿಯ ವಿನಾಯಕ ಟಾಕೀಸ್ ಮುಂಭಾಗದಲ್ಲಿರುವ ಶ್ರೀ ಶ್ರೀಧರ ಟ್ರೇಡರ್ಸ್ ನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಯುವಕ / ಯುವತಿ ಬೇಕಾಗಿದ್ದಾರೆ.ತೀರ್ಥಹಳ್ಳಿಯ ಪಟ್ಟಣದವರಿಗೆ ಮೊದಲ ಆದ್ಯತೆ ವಿದ್ಯಾರ್ಹತೆ : ಯಾವುದೇ ಡಿಗ್ರಿ ಕೆಲಸದ ಸಮಯ : ಸಂಜೆ 5 ರಿಂದ ರಾತ್ರಿ 9ರ…
ಕೆಲಸದ ಸಲುವಾಗಿ ತಾಲೂಕು ಕಚೇರಿಗೆ ಬಂದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ತೀರ್ಥಹಳ್ಳಿಯ ಹಾರೋಗೋಳಿಗೆ ಗ್ರಾಮ ಪಂಚಾಯಿತಿಯ ಹರಳಿ ಮಠ ಸಮೀಪದ ಚಿಕ್ಕೊಳ್ಳಿಯ ವಿಜಯ್ (43) ಎಂದು ತಿಳಿದು ಬಂದಿದೆ.ಮೃತರು ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಶಿವಮೊಗ್ಗ : ಅತಿಥಿ ಉಪನ್ಯಾಸಕರ ಕಷ್ಟ ಕಾರ್ಪಣ್ಯ,ಗುತ್ತಿಗೆದಾರರ ಸಂಕಷ್ಟಗಳು, ಉದಯಗಿರಿಯಲ್ಲಿ ನಡೆದ ಘಟನೆ, ಕಾಂಗ್ರೆಸ್ ಮುಖಂಡರ ಅರ್ಥವಿಲ್ಲದ ಹೇಳಿಕೆಗಳು, ಪೊಲೀಸರಿಗೆ ರಕ್ಷಣೆ ಇಲ್ಲದ ಸ್ಥಿತಿ ಉದ್ಭವವಾಗಿದೆ ಎಂದು ಕ್ರಾಂತಿವೀರ ಬ್ರಿಗೇಡ್ ಮುಖ್ಯಸ್ಥ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ…
ರಾಜ್ಯ ಸರ್ಕಾರದಿಂದ ಶಾಲಾ-ಕಾಲೇಜುಗಳ ಬಳಿಯಲ್ಲಿ ತೆರೆದಿರುವಂತ ಮಧ್ಯದಂಗಡಿಗಳಿಗೆ ಬ್ರೇಕ್ ಹಾಕಲಾಗಿದೆ. ಉಲ್ಲಂಘನೆ ಮಾಡಿದ್ದಲ್ಲಿ ಶೈಕ್ಷಣಿಕ ಸಂಸ್ಥೆಗಳಿಂದ ಅಬಕಾರಿ ಇಲಾಖೆಗೆ ದೂರು ನೀಡಲು ಸೂಚಿಸಿದೆ.ಆದೇಶ ಪತ್ರದಲ್ಲೇನಿದೆ :- ಶಾಲಾ/ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು ಇದರಿಂದಾಗಿ ವಿಧ್ಯಾಭ್ಯಾಸಕ್ಕೆ ಹಾಗೂ ನಿರ್ವಹಣೆಗೆ, ತೊಂದರೆಯಾಗುತ್ತಿದ್ದಲ್ಲಿ ಸಂಬಂದಪಟ್ಟ ಶೈಕ್ಷಣಿಕ ಸಂಸ್ಥೆಗಳವರು…
ಶಿವಮೊಗ್ಗ : ಜಿಲ್ಲೆಯ ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.ಗಾಯಳು ಗೋಪಾಲ ಎಂವುವವರು ಅವರ ಸಾಹುಕಾರರ ತೋಟದಲ್ಲಿರುವ ಮನೆಯಲ್ಲಿ ವಾಸವಿದ್ದರು ಇವರು ಮನೆಯಲ್ಲಿರುವ ಸಂಧರ್ಭವನ್ನು ತಿಳಿದು ದಿ 16 ರ ಸಂಜೆ 2 ಬೈಕ್ ನಲ್ಲಿ…
ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ವಿವಿಧ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿಗಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ತ್ವರಿತವಾಗಿ ಪಡೆಯಲು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಕಚೇರಿಯ ಸಹಾಯವಾಣಿ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ಇದರ…
ಕೊಪ್ಪ : ಕೊಪ್ಪದ ಪ್ರತಿಷ್ಠಿತ ಪತ್ರಿಕೆ ನಮ್ಮೂರ ವಾರ್ತೆ ಪತ್ರಿಕೆಯ ಸಂಪಾದಕರಾದ ಅರುಣ್ ಸಾಗರ್ ಕುಟುಂಬಕ್ಕೆ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಸರಿಯಾಗಿ ಸೈಯದ್ ಹಾಗೂ ಬಾಡಿಗೆ ಗುಂಡಾ ಗಳಿಂದ ತಲ್ವಾರ್ ಹಿಡಿದು ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ ಎಂಬ ಸುದ್ದಿ…
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳಕ್ಕೆ ತೆರಳುವಂತ ನಿರೀಕ್ಷೆಯಲ್ಲಿರುವಂತ ಶಿವಮೊಗ್ಗ ಜನತೆಗೆ ನೈರುತ್ಯ ರೈಲ್ವೆ ಇಲಾಖೆ ಶುಭ ಸುದ್ದಿ ನೀಡಿದೆ,ಶಿವಮೊಗ್ಗ ಟು ಪ್ರಯಾಗ್ ರಾಜ್ ಗೆ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡಿದ್ದು, ಉತ್ತರ ಪ್ರದೇಶದ ಪ್ರಯಾಗ್…
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ವಸತಿ ಶಾಲೆಗಳಿಗೆ 6 ನೇ ತರಗತಿಗೆ ತಂದೆ ತಾಯಿ ಇಲ್ಲದ ಮಕ್ಕಳಿಗೆ ಪ್ರವೇಶಾತಿ ಕಲ್ಪಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ವಿಷಯಕ್ಕೆ ಸಂಬಂಧಿಸಿದಂತೆ, ತಂದೆ ತಾಯಿ ಇಲ್ಲದ ಮಕ್ಕಳನ್ನು…
ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ತೂರು ಸಮೀಪದ ಉಂಟುಗೋಡು ತಿರುವಿನಲ್ಲಿ ಮದ್ಯಾಹ್ನ 1:30 ರ ಸುಮಾರಿಗೆ ಬೈಕ್ ಹಾಗೂ ಅಶೋಕ್ ಲೆಲ್ಯಾನ್ಡ್ ಗೂ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಕಡ್ತೂರು ಶ್ರೀನಿವಾಸ್ ದಾಸ್ (45) ಎಂಬುವವರು ಆಸ್ಪತ್ರೆ…