Month: March 2025

ಡಿವೈಎಸ್ಪಿ ಅರವಿಂದ್ ಕಲಗುಚ್ಚಿ, ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಗೆ ಮುಖ್ಯಮಂತ್ರಿ ಪದಕ!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರ ಪದಕ ಪ್ರಕಟವಾಗಿದೆ. ಮುಖ್ಯಮಂತ್ರಿ ಪದಕ ಡಿವೈಎಸ್ಪಿ ಅರವಿಂದ್ ಕಲಗುಚ್ಚಿ, ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಕೆ ಇವರಿಗೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದು ತೀರ್ಥಹಳ್ಳಿ ಜನತೆ ಹಾಗೂ ಸತ್ಯಶೋಧ ನ್ಯೂಸ್…

ತೀರ್ಥಹಳ್ಳಿ : ಯುಗಾದಿ ಹಬ್ಬ ದಿನವೇ ಈಜಲು ಹೋಗಿ ಯುವಕ ಸಾ*ವು

ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕರಲ್ಲಿ ಓರ್ವ ಸಾವನ್ನಪ್ಪಿದ್ದು ಯುಗಾದಿ ಹಬ್ಬದ ದಿನವೇ ಬಲಿ ಪಡೆದಂತಾಗಿದೆ. ಕಿರಣ್ (20) ಮೃತಪಟ್ಟ ದುರ್ದೈವಿ. ತಾಲೂಕಿನ ಜಿಗಳಗೊಡು ಸಮೀಪದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಈಜಲು ತೆರಳಿದ್ದಾರೆ. ಜಾಸ್ತಿ ನೀರು ಇಲ್ಲದಿದ್ದರೂ ಹಬ್ಬ, ಅಮಾವಾಸ್ಯೆ,…

ಯುಗಾದಿ ಹಬ್ಬದ ಮಹತ್ವವೇನು ಇಲ್ಲಿದೆ ಮಾಹಿತಿ

ಶ್ರೀ ವಿಶ್ವಾವಸು ನಾಮ ಸಂವತ್ಸರದ ಮೊದಲ ದಿನ. ಪುರಾಣಗಳ ಪ್ರಕಾರ, ಯುಗಾದಿ ದಿನದಂದು ಬ್ರಹ್ಮದೇವನು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭಿಸಿದನು ಎಂದು ಹೇಳಲಾಗುತ್ತದೆ.ಅದಾದ ಬಳಿಕ ಬ್ರಹ್ಮನು ಸಮಯ ತಿಳಿಯಲು ವರ್ಷಗಳು, ವಾರಗಳು, ದಿನಗಳು ಮತ್ತು ತಿಂಗಳನ್ನು ಸೃಷ್ಟಿಸಿದನು. ಆದ್ದರಿಂದ, ಯುಗಾದಿಯ ದಿನವನ್ನು ಬ್ರಹ್ಮಾಂಡದ…

ತೀರ್ಥಹಳ್ಳಿ : ಮನೆಯ ಬಾಗಿಲ ಬಳಿ ಕಾಳಿಂಗ ಸರ್ಪ ಪ್ರತ್ಯಕ್ಷ !

ತೀರ್ಥಹಳ್ಳಿ : ತಾಲೂಕಿನ ಬಿಳಲುಕೊಪ್ಪ ಸಮೀಪದ ಮುಳು ಬಾಗಿಲು ಗ್ರಾಂ ಪಂ ವ್ಯಾಪ್ತಿಯ ಬಾಳೆ ಕೊಪ್ಪ ಗೋಪಾಲ ಗೌಡ ರ ಮನೆಯ ಬಾಗಿಲ ಬಳಿ ಶುಕ್ರವಾರ ರಾತ್ರಿ ವೇಳೆ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು, ಆತಂಕಗೊಂಡ ಮನೆಯವರು ಹಾಗೂ ಸ್ಥಳೀಯರು ಉರಗ ತಜ್ಞ…

ಪಂ ಪಂಚಾಯಿತಿ ಆರೋಗ್ಯಾಧಿಕಾರಿ ರಮೇಶ್ ವರ್ಗಾವಣೆ!

ತೀರ್ಥಹಳ್ಳಿ :ಇಲ್ಲಿಯ ಪಟ್ಟಣ ಪಂಚಾಯತ್ ನಲ್ಲಿ ಆರೋಗ್ಯಾಧಿಕಾರಿಯಾಗಿ ಸುದೀರ್ಘ 7 ವರ್ಷಗಳಿಂದ ಸೇವೆ ಸಲ್ಲಿಸಿದ್ದ ರಮೇಶ್ ಅವರನ್ನು ಹಿರಿಯ ಅರೋಗ್ಯ ಅಧಿಕಾರಿಯನ್ನಾಗಿ ಬಡ್ತಿ ನೀಡಿ ಭದ್ರಾವತಿಗೆ ವರ್ಗಾವಣೆ ಮಾಡಲಾಗಿದೆ. ಸದಾ ಜನರ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು, ತೀರ್ಥಹಳ್ಳಿ ಜನತೆಯ ಮೆಚ್ಚುಗೆಗೆ…

ರಾಜ್ಯದ ಪ್ರಮುಖ ದೇವಾಲಯದ ಪ್ರಸಾದ ಭಕ್ತರ ಮನೆಗೆ ಬರಲಿದೆ!

ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದಗಳು ಭಕ್ತರ ಮನೆ ಬಾಗಿಲಿಗೆ ಬರಲಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ʼಎʼ ಮತ್ತು ʼಬಿʼ ದರ್ಜೆಯ 390 ದೇವಾಲಯಗಳಿವೆ.ಭಕ್ತಾದಿಗಳು ʼಇ-ಪ್ರಸಾದʼ ವೆಬ್‌ಸೈಟ್‌ ಮೂಲಕ…

ಬಿದರಗೋಡು ಗ್ರಾಂ ಪಂ: ಸಾಮಗ್ರಿಗಳ ಹರಾಜು ಪ್ರಕ್ರಿಯೆಗೆ ಅಹ್ವಾನ!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಹೊಸಗದ್ದೆಯ ಬಿದರಗೋಡು ಗ್ರಾಮ ಪಂಚಾಯಿತಿ ಹಳೆ ಕಟ್ಟಡ ವನ್ನು ನೆಲಸಮಗೊಳಿಸಿದ್ದು, ಅದರಲ್ಲಿ ಮರದ ಸಾಮಗ್ರಿಗಳು, ಕಲ್ಲು ಹಾಗೂ ಇತರೆ ಸಾಮಗ್ರಿಗಳನ್ನು ದಿ. 31 ರ ಸೋಮವಾರ ಬೆಳಿಗ್ಗೆ 11:30ಕ್ಕೆ ಬಿದರಗೋಡು ಕಾರ್ಯಲಯದಲ್ಲಿ ಬಹಿರಂಗ ಹರಾಜು…

ತೀರ್ಥಹಳ್ಳಿ : ತೀರ್ಥಹಳ್ಳಿ ಇತಿಹಾಸದಲ್ಲೇ ಪ್ರಪ್ರಥಮ ಭಾರಿಗೆ ಗೆಜ್ಜೆಗಿರಿ ಯಕ್ಷಗಾನ ಪ್ರದರ್ಶನ!

ತೀರ್ಥಹಳ್ಳಿ : ತಾಲೂಕಿನ ಸೊಪ್ಪುಗುಡ್ಡೆಯಲ್ಲಿರುವ ಸುವರ್ಣ ಸಂಸ್ಕೃತಿ ಮೈದಾನದಲ್ಲಿ ದಿ. 27 ರ ಗುರುವಾರದಂದು ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ನಿ. ತೀರ್ಥಹಳ್ಳಿ ಹಾಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ಇವರ ಆಶ್ರಯದಲ್ಲಿ ವಿಶ್ವ…

ರೌಡಿ ಶೀಟರ್ ಕಾಲಿಗೆ ಗುಂಡು ಹೊಡೆದ ಇನ್ಸ್ಪೆಕ್ಟರ್ ನಾಗಮ್ಮ!

ಕುಖ್ಯಾತ ಪಾತಕಿ ಕಡೇಕಲ್ ಅಬೀದ್ ಮೇಲೆ ಪೊಲೀಸರು ಗುಂಡೇಟು ಹಾರಿಸಿದ್ದು ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ಈ ಪ್ರಕರಣ ನಡೆದಿದೆ.ಭದ್ರಾವತಿಯಲ್ಲಿ ಹಿಂದೆ ಸುಮಾರು 16 ಜನರ ಒಳಗೊಂಡ ತಂಡ ಒಂದು ಕೊಲೆಗೆ ವ್ಯವಸ್ಥಿತವಾಗಿ ಪಿತೂರಿ ನಡೆಸಿದ್ದು ಆಗ ಪೊಲೀಸರ ಮಧ್ಯಪ್ರವೇಶದಿಂದ ಆ ಕೊಲೆ ಯತ್ನ…

ಡಿಕೆಶಿ ಮುಸ್ಲಿಂ ಪರ ಹೇಳಿಕೆಗೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ!

ತೀರ್ಥಹಳ್ಳಿ : ಈ ಭಾರಿಯ ಬಜೆಟ್ ನಲ್ಲಿ ಮುಸ್ಲಿ೦ರಿಗೆ ಅತೀ ಹೆಚ್ಚಿನ ಅನುದಾನ ನೀಡಿ ಕಾಮಗಾರಿಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿ ಅದಕ್ಕಾಗಿ ಸಂವಿಧಾನವನ್ನೆ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ವಿರುದ್ಧ ತಾಲೂಕು ಬಿ ಜೆ ಪಿ…