Month: March 2025

ಶಿವಮೊಗ್ಗ: ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್‌ ಡಿವೈಎಸ್‌ಪಿ.!

ಶಿವಮೊಗ್ಗ : ಸಿಬ್ಬಂದಿಯೊಬ್ಬರಿಂದ ಹಣ ಸ್ವೀಕರಿಸುವಾಗ ಪೊಲೀಸ್‌ ಇಲಾಖೆಯ ಡಿವೈಎಸ್‌ಪಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗದ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.ಪೊಲೀಸ್‌ ಸಿಬ್ಬಂದಿಯೊಬ್ಬರಿಂದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು ಹೆಚ್ಚಿನ…

ವಾತ್ಸಲ್ಯ ಮನೆ ಉದ್ಘಾಟಿಸಿದ ತಹಶೀಲ್ದಾರ್ ರಂಜಿತ್ ಎಸ್

ತೀರ್ಥಹಳ್ಳಿ : ಮಾತೃಶ್ರೀ ಹೇಮಾವತಿ ಅಮ್ಮನವರ ವಿಶೇಷ ಪರಿಕಲ್ಪನೆಯಿಂದ ಅಸಾಯಕ ಮಹಿಳೆಯರಿಗೆ ಮನೆ ಕಟ್ಟಿಕೊಡುವ ಮಹತ್ಕಾರ್ಯ . ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ರಾಮರಾಜ್ಯ ಕಲ್ಪನೆಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಲವಾರು ಕಾರ್ಯಕ್ರಮಗಳಲ್ಲಿ ಅಸಾಯಕರಿಗೆ ಮನೆ…

ತೀರ್ಥಹಳ್ಳಿ : ದಾಖಲೆ ಪರಿಶೀಲನೆಗಾಗಿ ಅರಣ್ಯ, ಕಂದಾಯ ಇಲಾಖೆ ಜಂಟಿ ಸರ್ವೇ

ತೀರ್ಥಹಳ್ಳಿ : ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕೊಳಿಗೆಬೈಲು ಗ್ರಾಮ ದ ದಿಂಡ ಎಂಬಲ್ಲಿ ಸರ್ವೇ ನಂ 19 ರಲ್ಲಿ ಅಂದಾಜು 120 ಎಕರೆ ವಿಸ್ತೀರ್ಣ ಹೊಂದಿದ್ದ ಸರ್ಕಾರಿ ಕರಾಬು ಜಾಗವಿದ್ದು, ಈ ಪೈಕಿ ಭೀಮನಕಟ್ಟೆ ಮಠದ ಹೆಸರಿನಲ್ಲಿ ಸು 80…

17 ಹಲ್ಲು ಕಳೆದು ಕೊಂಡ ವ್ಯಕ್ತಿ ಆತ್ಮ*ಹತ್ಯೆಗೆ ಶರಣು!

ಜಿಲ್ಲೆಯ ಕೊಪ್ಪ ತಾಲೂಕಿನ ಭುವನಕೋಟೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡ ನೋವಿನಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. 18 ವರ್ಷದ ವಿಘ್ನೇಶ್ ಎಂಬಾತನೇ ಜೀವ ಕಳೆದುಕೊಂಡ ಯುವಕ. ನಾಲ್ಕು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ 17 ಹಲ್ಲುಗಳನ್ನು…

ಬೆಂಗಳೂರು : ನೆಲಕ್ಕುರುಳಿದ ಆನೇಕಲ್ ಮದ್ದೂರಮ್ಮ ದೇವಿ ರಥ

ಬೆಂಗಳೂರು : ಗ್ರಾಮೀಣ ಪ್ರದೇಶದ ಆನೇಕಲ್‌ನ ಮದ್ದೂರಮ್ಮ ದೇವಿಯ ರಥೋತ್ಸವ ವೇಳೆ 100 ಅಡಿ ಎತ್ತರದ ರಥ ಬಿದ್ದ ದುರಂತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಎಂಬ ಮಾಹಿತಿ ದೊರೆತಿದೆ. ಇನ್ನು ಮದ್ದೂರಮ್ಮ ದೇವಾಲಯದ ರಥ ಬಿದ್ದಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ…

58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ ತರಲು ಸಿದ್ಧತೆ – ಸಚಿವ ಮಧು ಬಂಗಾರಪ್ಪ

ಪದವಿ ಹಾಗೂ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಸುಮಾರು 58 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6ರಿಂದ 8ನೇ ತರಗತಿ ಬೋಧನೆಯ ಪದವೀಧರ ಶಿಕ್ಷಕ ವೃಂದಕ್ಕೆ ಬಡ್ತಿ ನೀಡುವ ಸಂಬಂಧ 2017ರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ (ಸಿಅಂಡ್‌…

ಮಲೆನಾಡಲ್ಲಿ ಮೊದಲ ಮಳೆ!

ಶಿವಮೊಗ್ಗ : ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬಿಸಿಲಿನ ತಪಮಾನಕ್ಕೆ ಕಂಗೆಟ್ಟಿದ್ದ ಜನಕ್ಕೆ ವರುಣನ ಆಗಮನದಿಂದ ಕೊಂಚ ತಣ್ಣನೆಯ ಅನುಭವವಾಗಿದೆ. ಸದ್ಯ ಮಳೆಯ ನಿರೀಕ್ಷೆ ಇನ್ನು 2 – 3 ಇರುವುದರಿಂದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ.ಇದೇ ವೇಳೆ ಬೇಜ್ಜವಳ್ಳಿಯಲ್ಲಿ ಗುಡುಗು ಸಿಡಿಲು…

ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ!

ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಇದೀಗ ಒಂದೇ ಒಂದು ದಿನ ಬಾಕಿಯಿದೆ.ಸುಮಾರು 8,96,447 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.ರಾಜ್ಯದ 2,818 ಕೇಂದ್ರಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ- 01 ನಡೆಯಲಿದೆ. 4.61 ಲಕ್ಷದ ಬಾಲಕರು ಹಾಗೂ 4.34 ಲಕ್ಷದ ಬಾಲಕಿಯರು ಪರೀಕ್ಷೆ…

ಕೊನೆಗೂ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್‌!

ಅಂತರಿಕ್ಷ ಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಕೊನೆಗೂ ತಮ್ಮ 286 ದಿನಗಳ ಸುಧೀರ್ಘ ಅಂತರಿಕ್ಷ ಪಯಣ ಮುಗಿಸಿ ಭೂಮಿಗೆ ಸು ಬೆಳಿಗ್ಗೆ 3.27ಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.ಫ್ಲೋರಿಡಾ ಕರಾವಳಿಗೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಬಂದಿಳಿದರು ತಕ್ಷಣವೇ ಅವರನ್ನು ಹೊರಕರೆತರಲು…

ರಸ್ತೆಯಲ್ಲಿ ಇದೇನಿದು ಬಣ್ಣದ ಸಂಕೇತ?

ಶಿವಮೊಗ್ಗ : ಕರ್ನಾಟಕ ರಾಜ್ಯದ ಹಲವು ಕಡೇ ಎನ್ ಹೆಚ್ ರಸ್ತೆಗಳಲ್ಲಿ ಕೆಂಪು ಹಾಗೂ ಬಿಳಿಯ ಪಟ್ಟಿ ಹಾಕಿದ್ದು ಇತ್ತೀಚೆಗೆ ಕಾಣಬಹುದು ಹಲವರಿಗೆ ಇದು ಏನೆಂದು ತಿಳಿದಿಲ್ಲ . ಈ ಬಗ್ಗೆ ಸತ್ಯಶೋಧ ನ್ಯೂಸ್ ಮಾಧ್ಯಮ ಮಾಹಿತಿ ಕಲೆ ಹಾಕಿದ್ದು ಇದೊಂದು…