Month: April 2025

ಮಾನವೀಯತೆ ಮೆರೆದ ತೀರ್ಥಹಳ್ಳಿ ಪೊಲೀಸ್..!

ತೀರ್ಥಹಳ್ಳಿ : ತಾಲೂಕಿನ ತುಂಗಾ ಕಾಲೇಜು ಸಮೀಪದ ತುಡ್ಕಿ ಬಳಿ ಮಹಿಳೆಯರೊಬ್ಬರ ಪರ್ಸ್ ಸಿಕ್ಕಿದ್ದು, ಗಸ್ತು ತಿರುಗುವ ವೇಳೆ 𝐀𝐒𝐈 ರುದ್ರೇಶ್ವರ ಜಿ ಎಲ್ ಅವರಿಗೆ ಸಿಕ್ಕಿದ್ದು ಸದರಿ ಆ ಪರ್ಸ್ ನಲ್ಲಿ 23120 ರೂ ನಗದು, ಹಾಗೂ ಮೊಬೈಲ್ ಸಿಕ್ಕಿದ್ದು…

ಸತ್ಯಶೋಧ ಫಲಶ್ರುತಿ: ಕಾಣೆಯಾದ ವ್ಯಕ್ತಿ ಶಿವರಾಜ ಪುರದಲ್ಲಿ ಪತ್ತೆ!

ತೀರ್ಥಹಳ್ಳಿ : ಮೂಲತಃ ಹಾಲಾಡಿಯ ಕೀರ್ತೆಶ್ ಎಂಬ ವ್ಯಕ್ತಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು ದಿ 29 ರಂದು ತೀರ್ಥಹಳ್ಳಿಯಲ್ಲಿ ಬಸ್ ಇಳಿದಿದ್ದಾರೆ, ಅವರ ಬ್ಯಾಗ್, ಪರ್ಸ್ ಮೊಬೈಲ್ ತೀರ್ಥಹಳ್ಳಿ ಸಹ್ಯಾದ್ರಿ ಪೆಟ್ರೋಲ್ ಬಂಕ್ ಬಳಿ ದೊರೆತಿದ್ದು ನಂತರ…

ತೀರ್ಥಹಳ್ಳಿ : ಕಾಣೆಯಾಗಿದ್ದಾರೆ

ತೀರ್ಥಹಳ್ಳಿ : ಮೂಲತಃ ಹಾಲಾಡಿಯ ಕೀರ್ತೆಶ್ ಎಂಬ ವ್ಯಕ್ತಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು ಇದೀಗ ಮನೆಗೆ ಬರುತ್ತೇನೆಂದು ಹೇಳಿದ್ದು ನಂತರ ತೀರ್ಥಹಳ್ಳಿಯಲ್ಲಿ ಬಸ್ ಇಳಿದಿದ್ದಾರೆ, https://youtu.be/DmqAoZF8A4c?si=mOHQQYFrk2_zbhGO ಅವರ ಬ್ಯಾಗ್, ಪರ್ಸ್ ಮೊಬೈಲ್ ತೀರ್ಥಹಳ್ಳಿ ಸಹ್ಯಾದ್ರಿ ಪೆಟ್ರೋಲ್ ಬಂಕ್…

ಮೇ 01 ರಿಂದ ಜೋಗದ ಜಲಪಾತ ವೀಕ್ಷಣೆಗೆ ಆಸ್ತು!

ಶಿವಮೊಗ್ಗ :ಪ್ರವಾಸಿಗರಿಗೆ ಗುಡ್ ನ್ಯೂಸ್ ಎನ್ನುವಂತೆ ಜೋಗದ ಜಲಪಾತ ವೀಕ್ಷಣೆಗೆ ವಿಧಿಸಲಾಗಿದ್ದಂತ ನಿರ್ಬಂಧವನ್ನು ತೆರವುಗೊಳಿಸಲಾಗುತ್ತಿದೆ. ಮೇ.1ರಿಂದ ಜೋಗದ ಜಲಪಾತವನ್ನು ಸಾರ್ವಜನಿಕರು ವೀಕ್ಷಣೆ ಮಾಡೋದಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ…

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ವಿಡಿಯೋ : ಇಬ್ಬರ ಮೇಲೆ ಬಿತ್ತು ಕೇಸ್!

ಶಿವಮೊಗ್ಗ : ಪಾಕಿಸ್ತಾನ ಹೆಸರು ಬಳಸಿ ವಿಡಿಯೋ ಮಾಡಿ ಹರಿಬಿಟ್ಟು ಧರ್ಮ ಧರ್ಮದ ನಡುವೆ ದ್ವೇಷ ಬರುವಂತೆ ಪ್ರಚೋದನೆ ನೀಡಿದ ಭದ್ರಾವತಿಯ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.ಸೋಷಿಯಲ್ ಮೀಡಿಯಾ ಮಾನಿ ಟರಿಂಗ್ ಸೆಲ್ ಮೂಲಕ ಜಾಲತಾಣ ಗಳ ನಿಗಾ ಇಟ್ಟಿದ್ದ ವೇಳೆ…

ಕಾಣೆಯಾಗಿದ್ದ ಯುವತಿ ಪತ್ತೆ!

ತೀರ್ಥಹಳ್ಳಿ : ತಾಲೂಕಿನ ಹೊನ್ನೆತಾಳು ಗ್ರಾಮದ ಸುರೇಶ್ ಎಂಬುವವರ ಮಗಳು ಪ್ರಿಯಾಂಕ ಅಲಿಯಾಸ್ ಪಾರ್ವತಿ (19)ಎಂಬ ಯುವತಿ , ಏ.21 ರಂದು ಬ್ರಹ್ಮಾವರಕ್ಕೆ ಹೋಗುವುದಾಗಿ ಹೇಳಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿದ್ದು ನಾಪತ್ತೆಯಾಗಿದ್ದು, ಈ ಸಂಬಂಧ ಆಗುಂಬೆ ಪೊಲೀಸರು ಇವರ…

ಕಾಶ್ಮೀರ ಉಗ್ರರಅಟ್ಟಹಾಸ : ತೀರ್ಥಹಳ್ಳಿ ತಾಲ್ಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ ಖಂಡನೆ!

ತೀರ್ಥಹಳ್ಳಿ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್‌ ಬೈಸರನ್ ವ್ಯಾಲಿಯಲ್ಲಿ ಮಂಗಳವಾರ ಮಧ್ಯಾಹ್ನ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯನ್ನು ತೀರ್ಥಹಳ್ಳಿ ತಾಲ್ಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ ತೀರ್ಥಹಳ್ಳಿಯ ಜಾಮೀಯಾ ಆಡಳಿತ ಮಂಡಳಿ ತೀವ್ರವಾಗಿ…

ತೀರ್ಥಹಳ್ಳಿ : ಯುವತಿ ಕಾಣೆಯಾಗಿದ್ದಾರೆ!

ತೀರ್ಥಹಳ್ಳಿ : ತಾಲೂಕಿನ ಹೊನ್ನೆತಾಳು ಗ್ರಾಮದ ಸುರೇಶ್ ಎಂಬುವವರ 19 ವರ್ಷದ ಮಗಳು ಪ್ರಿಯಾಂಕ ಅಲಿಯಾಸ್ ಪಾರ್ವತಿ ಎಂಬ ಯುವತಿ ಬ್ರಹ್ಮಾವರದ ಸತ್ಯನಾಥ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಏ.21 ರಂದು ಬ್ರಹ್ಮಾವರಕ್ಕೆ ಹೋಗುವುದಾಗಿ ಹೇಳಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ…

ಶಿವಮೊಗ್ಗಕ್ಕೆ ತಲುಪಿದ ಮೃತ ಮಂಜುನಾಥ್ ರಾವ್ ಪಾರ್ಥವ ಶರೀರ!

ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಉದ್ಯಮಿ ಮಂಜುನಾಥ್ ರಾವ್ ಅವರ ಪಾರ್ಥವ ಶರೀರ ಶಿವಮೊಗ್ಗ ತಲುಪಿದ್ದು, ಇದೇ ವೇಳೆ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದವು ಜೊತೆಗೆ ಉಗ್ರರನ್ನ ನೇಣು ಹಾಕಿದ್ದ ಅಣಕು ಪ್ರದರ್ಶನ ಹಾಗೂ ಹಿಂದೂಗಳ ತಂಟೆಗೆ ಬಂದರೆ ಸುಮ್ಮನಿರೆವು ಎಂಬ ಕೂಗು…

ನಾಳೆ ಅರ್ಧ ದಿನ ಶಿವಮೊಗ್ಗ ಬಂದ್!

ಶಿವಮೊಗ್ಗ :ಉಗ್ರರು ನಡೆಸಿದಂತ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವನ್ನಪ್ಪಿದ್ದರು. ಈ ಹಿನ್ನಲೆಯನ್ನು ಖಂಡಿಸಿ ನಾಳೆ ಶಿವಮೊಗ್ಗ ಬಂದ್ ಗೆ ಕರೆ ನೀಡಲಾಗಿದೆ.ಈ ಕುರಿತಂತೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದಂತ ಶಾಸಕ ಎಸ್.ಎನ್ ಚನ್ನಬಸಪ್ಪ ಅವರು, ಕಾಶ್ಮೀರದ ಪಹಲ್ಗಾಮ್…