Month: April 2025

ಮದ್ಯಕ್ಕಾಗಿ ದೇವರ ಹುಂಡಿಗೆ ಕೈ ಹಾಕಿದ ಆಸಾಮಿ ನಂತರ ಹೋಗಿದ್ದೆಲ್ಲಿಗೆ?

ತೀರ್ಥಹಳ್ಳಿ : ಎಣ್ಣೆ ಕುಡಿಯೋರ ಅದರಲ್ಲೂ ಕೆಲವರ ಮನಸ್ಥಿತಿ ಹೇಗೇರಿರತ್ತೆ ಅಂದರೆ ಬಹಳ ವಿಚಿತ್ರ ಅಂತದೊಂದು ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ನೇರವಾಗಿ ನನಗೆ ಕುಡಿಯಲು ಹಣ ಬೇಕು ಎಂದರೆ ಯಾರು ನೀಡಲ್ಲ ಎಂಬ ಕಾರಣಕ್ಕೆ ತೀರ್ಥಹಳ್ಳಿಯ ಪ್ರತಿಷ್ಠಿತ ದೇವಸ್ಥಾನಕ್ಕೆ ತೆರಳಿ ದೇವರ…

ಕುಂದಾದ್ರಿ ಬೆಟ್ಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಶ*ವ ಪತ್ತೆ

ತೀರ್ಥಹಳ್ಳಿ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕುಂದಾದ್ರಿ ಬೆಟ್ಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಸೋಮವಾರ ಟ್ರೇಕಿಂಗ್ ಗಾಗಿ ತೆರಳಿದ್ದ ತಂಡದಿಂದ ಪೊಲೀಸರಿಗೆ ಮಾಹಿತಿ ದೊರೆತಿದ್ದು ಸ್ಥಳಕ್ಕೆ ಆಗುಂಬೆ ಪೊಲೀಸರು ದೌಡಯಿಸಿ ಸ್ಥಳ ಮಹಜರು ಮಾಡಿದ್ದಾರೆ. ಹಲವಾರು ಭಾರಿ ಅನೈತಿಕ ಚತಿವಟಿಕೆ,…

ಸಾಹಿತಿ ನೆಂಪೆ ದೇವರಾಜ್ ಗೆ ಮಾತೃವಿಯೋಗ!

ತೀರ್ಥಹಳ್ಳಿ : ತಾಲೂಕಿನ ಪ್ರಗತಿ ಪರ ಚಿಂತಕರು, ಸಾಹಿತಿಗಳು ಆದ ನೆಂಪೆ ದೇವರಾಜ್ ರ ತಾಯಿ ಚಂದ್ರಮ್ಮ (86) ವಿಧಿವಶರಾಗಿದ್ದಾರೆ.ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಉಂಟಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಹಾರೋಹಳ್ಳಿ ಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಶಿಸ್ತು ಜೀವನಕ್ಕೆ ಮಾದರಿಯಾದ…

ಕಾಲೇಜು ಕಾರಿಡಾರ್ ಕಲಿಸುವ ಜೀವನ ಪಾಠಗಳು.

ಇತ್ತೀಚಿನ ದಿನಗಳ ಶಾಲಾ ಕಾಲೇಜುಗಳಲ್ಲಿ ಜರುಗುತ್ತಿರುವ ಒಂದು ವಿಶಿಷ್ಟವಾದ ವಿದ್ಯಮಾನವು ಗಂಭೀರವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ. ಅದೇನೆಂದರೆ ಕಾರಿಡಾರ್ ಶಿಸ್ತಿಗೆ ಅರ್ಥ ಕೊಡವ ಕಾಲವಿದು ಎಂದು. ಕಾರಿಡಾರ್ ಅನ್ನುವಂತದ್ದು ಪ್ರತಿಯೊಂದು ಶಾಲೆ ಹಾಗೂ ಕಾಲೇಜುಗಳ ಜೀವನದಲ್ಲಿ ವಿದ್ಯಾರ್ಥಿಗಳ ನೆನಪುಗಳಿಗೆ ಜೀವನಾಡಿ. ತರಗತಿಗಳ ನಡುವೆ…

ರಾಜ್ಯದಲ್ಲಿ ಮತ್ತೆ ಮಳೆ ಮುನ್ಸೂಚನೆ!

ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಕೆಲವೆಡೆ ಮಳೆಯಾಗುತ್ತಿದ್ದು, ಏ 20,ರಂದು ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ. ಅಕಾಲಿಕ ಮಳೆ ಕೆಲವೆಡೆ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಕರ್ನಾಟಕದ ಕರಾವಳಿಯ ಪೈಕಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವಡೆ ಹಗುರದಿಂದ…

ಬಪ್ಪನಾಡು ರಥೋತ್ಸವ ವೇಳೆ ಅವಘಡ!

ಮುಲ್ಕಿ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ದೇವಳದ ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ರಥೋತ್ಸವದ ವೇಳೆ ಅವಘಡ ಭವಿಸಿದೆ ತೇರು ಮುರಿದು ಬಿದ್ದಿದೆ. ಜಾತ್ರಾ ಸಂಭ್ರಮದ ವೇಳೆ ರಥೋತ್ಸವದಲ್ಲಿ ತೇರು ಮುರಿದು ಬಿದಿದ್ದು, ಭಕ್ತರು ಗಾಬರಿಯಾಗಿದ್ದಾರೆ. ಕಳೆದ ಶುಕ್ರವಾರ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಳದ ರಥೋತ್ಸವ…

ಮಂಗನಕಾಯಿಲೆಗೆ ಬಾಲಕ ಬಲಿ

ಶಿವಮೊಗ್ಗ : ಮಂಗನಕಾಯಿಲೆಯಿಂದ ಬಳಲುತ್ತಿದ್ದ ಬಾಲಕ ರಚಿತ್ (8) ಸಾವನ್ನಪ್ಪಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕೋಣಂದೂರ್ ನ ದತ್ತರಜಪುರ ಎಂಬಲ್ಲಿ ಘಟನೆ ನಡೆದಿದೆ.ಕಳೆದ 15 ದಿನಗಳ ಹಿಂದೆ ರಚಿತ್ ಮತ್ತು ಆತನ ಸಹೋದರಿಗೆ ಜ್ವರ ಕಾಣಿಸಿಕೊಂಡಿತ್ತು. ಇಬ್ಬರನ್ನೂ. ತೀರ್ಥಹಳ್ಳಿ…

ತೀರ್ಥಹಳ್ಳಿ : ಅಪ್ರಾಪ್ತ ಬಾಲಕಿ ಅಶ್ಲೀಲ ಫೋಟೋ ಮತ್ತು ವೀಡಿಯೋ ಸೋರಿಕೆ

ಪೊಲೀಸ್ ಮಾಹಿತಿ : ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ ತೀರ್ಥಹಳ್ಳಿ ಯಲ್ಲಿ ನೆಡೆದ ಅಪ್ರಾಪ್ತ ಬಾಲಕಿ ಅಶ್ಲೀಲ ಫೋಟೋ ಮತ್ತು ವೀಡಿಯೋ ಸೋರಿಕೆ ವಿಚಾರವಾಗಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ವಿಚಾರವಾಗಿ ವಿಡಿಯೋ ಶೇರ್ ಮಾಡಿದ್ದ ಆರೋಪಿಗಳನ್ನು ಹುಡುಕುತಿದ್ದು…

ಶಿವಲಿಂಗಪ್ಪ CISF -ಮಾಜಿ ಯೋಧರು ಜೈ ಜವಾನ್ ನಿಂದ ಜೈ ಕಿಸಾನ್ ವರೆಗೆ

ಕುಗ್ರಾಮ ಮೂಲ ಸೌಕರ್ಯವಿಲ್ಲದ ಗ್ರಾಮದಲ್ಲಿ ಜನಿಸಿ ದೇಶ ಸೇವೆಯನ್ನು ಸಲ್ಲಿಸುವುದರ ಮೂಲಕ ತಮ್ಮ ಸಾಧನೆಯಿಂದ ಇಡೀ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಬಸವಣ್ಣಪ್ಪ ಸಂಪಗವಿ ಮತ್ತು ಕಾಶವ್ವ ಸಂಪಗವಿ ಆರು ಜನ ಮಕ್ಕಳಲ್ಲಿ ಎರಡು ಗಂಡು ನಾಲ್ಕು ಹೆಣ್ಣು ಮಕ್ಕಳು ಮೂರನೇ ತಲೆಮಾರಿನವರೆಗೆ…

ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲ!

ರಾಜ್ಯದಲ್ಲಿ ಒಂದನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ ಈ ವರ್ಷಕ್ಕೆ ತುಸು ಸಡಿಲಗೊಳಿಸಿದೆ. 5 ವರ್ಷ 5 ತಿಂಗಳಾಗಿದ್ದರೂ ಶಾಲೆಗೆ ಸೇರಿಸಲು ಈ ವರ್ಷ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ…