ಮೇಗರವಳ್ಳಿ ಪ್ರೌಢಶಾಲೆಗೆ 75ವರ್ಷದ ಸಂಭ್ರಮ!
ತೀರ್ಥಹಳ್ಳಿ : ತಾಲೂಕಿನ ಮಾದರಿ ಶಾಲೆಯಲ್ಲಿ ಒಂದಾದ ಮೇಗರವಳ್ಳಿ ಪ್ರೌಢಶಾಲೆಗೆ ಈ ವರ್ಷದ ಅಂತ್ಯಕ್ಕೆ ಪ್ರಾರಂಭವಾಗಿ ಸುಮಾರು 75 ವರ್ಷಗಳಾಗುತ್ತಿದೆ, ಇವರಿಗೂ ಈ ಪ್ರೌಢಶಾಲೆಯಲ್ಲಿ ಹತ್ತಾರು ಸಾವಿರ ಜನ ವಿದ್ಯಾಭ್ಯಾಸ ಮುಗಿಸಿ ಅನೇಕ ಉನ್ನತ ಹುದ್ದೆಗಳಲ್ಲಿ ಅಲಂಕರಿಸಿದ್ದು, ಹಲವಾರು ಸಾಧನೆ ಮಾಡಿದ್ದು…
