ಶಿಕ್ಷಕ ಸೇವೆಯಿಂದ ಎನ್ ಟಿ ಸುರೇಶ್ ನಿವೃತ್ತಿ
ತೀರ್ಥಹಳ್ಳಿ : ತಾಲೂಕಿನ ಕಮ್ಮರಡಿಯ ವಿಶ್ವ ತೀರ್ಥ ಪ್ರೌಢ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದವರಲ್ಲಿ ಎನ್ ಟಿ ಸುರೇಶ್ ಮೊದಲಿಗರು. ಸದಾ ಹಸನ್ಮುಖಿಯಾದ ಸುರೇಶ್ 1992ರಿಂದ ವಿಶ್ವ ತೀರ್ಥ ಪ್ರಾಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.ಸಹ ಶಿಕ್ಷಕರನ್ನೂ ಸೇರಿದಂತೆ ಸು 13…
