Month: May 2025

ಕಾಣೆಯಾಗಿದ್ದಾರೆ ಹುಡುಕಲು ಸಹಕರಿಸಿ!

ಗಿರೀಶ(30) ವರ್ಷ ತಂದೆ ಶೀನಾ ನಾಯ್ಕ ಇವರು ಮಂದಾರ್ತಿ ಕಂಡಿಕೆ ನಡೂರು ಪೋಸ್ಟ್ & ಗ್ರಾಮ ದವರಾಗಿದ್ದು, ಇವರು ದಿನಾಂಕ 19-05 -2025 ರಂದು ಬೆಳಿಗ್ಗೆ 8:00 ಗಂಟೆಗೆ ಕೂಲಿ ಕೆಲಸದ ಬಗ್ಗೆ ಮಾತನಾಡಿ ಮನೆಯಿಂದ ಹೋದವರು ಇದುವರೆಗೆ ಮನೆಗೆ ಬಾರದೆ…

ಕೊಪ್ಪದಲ್ಲಿ ಕನ್ನಡೋತ್ಸವ ಸಡಗರ!

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪದ ಶ್ರೀ ದೇವಿ ಧಾರ್ಮಿಕ ಮಂದಿರ ಹುಲ್ಲು ಮಕ್ಕಿಯಲ್ಲಿ ದಿ 25 – 05 – 2025 ರಂದು ಮಾತೋಶ್ರೀ ಸುಭದ್ರಮ್ಮ ಮಂಜುನಾಥ್ ಭಟ್ ಸಂಸ್ಕಾರಣಾರ್ಥ ಮಲೆನಾಡ ಮಡಿಲಲ್ಲಿ ಕನ್ನಡೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದ…

ಕರ್ನಾಟಕ ದಲ್ಲಿ ಕೊರೊನಾ ಉಲ್ಬಣ :ಹೊಸ ಮಾರ್ಗಸೂಚಿ ಹೊರಡಿಸಿದ ಅರೋಗ್ಯ ಇಲಾಖೆ!

ಕರ್ನಾಟಕದಲ್ಲಿ ಕೊರೊನಾ ವೈರಸ್ (Coronavirus) ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆರೋಗ್ಯ ಇಲಾಖೆ ಹೊಸದಾಗಿ ಕೋವಿಡ್-19 ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಒಟ್ಟು 35 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು…

ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಬ್ಯುಲ್ಡ್ ಇಟ್ ಅಪ್ ಕಾರ್ಯಾಗಾರ!

ತೀರ್ಥಹಳ್ಳಿ : ತಾಲೂಕಿನ ಮೇಲಿನ ಕುರುವಳ್ಳಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಇದೆ ಮೊದಲ ಭಾರಿ ಶೇಷ ಮಾರ್ಕೆಟರ್ಸ್ ಹಾಗೂ ಮಿಂಟ್ ಅಂಡ್ ಮಯೋ, ಹಾಗೂ ನಳಂದ ಚೆಸ್ ಅಕಾಡೆಮಿ ಶಿವಮೊಗ್ಗ ಇವರ ಸಹಯೋಗದಲ್ಲಿ ಮೇ 25 ರ ಸಂಜೆ 5 ಗಂಟೆಗೆ ಬ್ಯುಲ್ಡ್…

ಕೊಪ್ಪ : ಮೇ 25 ರಂದು ಮಲೆನಾಡ ಮಡಿಲಲ್ಲಿ  ಕನ್ನಡೋತ್ಸವ!

ಚಿಕ್ಕಮಗಳೂರು : ತಾಲೂಕಿನ ಕೊಪ್ಪದ ಶ್ರೀ ದೇವಿ ಧಾರ್ಮಿಕ ಮಂದಿರ ಹುಲ್ಲು ಮಕ್ಕಿಯಲ್ಲಿ ದಿ 25 – 05 – 2025 ರಂದು ಮಾತೋಶ್ರೀ ಮಂಜುನಾಥ ಭಟ್ ಕನ್ನಡ ಪ್ರತಿಷ್ಠಾನದ ವತಿಯಿಂದ ಸುಭದ್ರಮ್ಮ ಮಂಜುನಾಥ್ ಭಟ್ ಸಂಸ್ಕಾರಣಾರ್ಥ ಮಲೆನಾಡ ಮಡಿಲಲ್ಲಿ ಕನ್ನಡೋತ್ಸವ…

ಜಯಪುರ :ಶಾಂತಿಗ್ರಾಮದಲ್ಲಿದ್ದ ಕಬ್ಬಿಣ ಸೇತುವೆ ಶಿಫ್ಟ್

ಜಯಪುರ: ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಿಂದ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೈರೆದೇವರು ಗ್ರಾಮದ ಶಾಂತಿಗ್ರಾಮದಲ್ಲಿದ್ದ ತಾತ್ಕಾಲಿಕ ಕಬ್ಬಿಣ ಸೇತುವೆಯನ್ನು ಅಲ್ಲಿಂದ ತೆಗೆದು ಸಮೀಪದ ಬಾಗಿಲುಗದ್ದೆ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಇದರಿಂದ ಬಾಗಿಲುಗದ್ದೆ ಗ್ರಾಮಸ್ಥರ ಬಹು ವರ್ಷದ ಬೇಡಿಕೆಯೊಂದು ಈಡೇರಿದಂತಾಗಿದೆ.ಮೂರ್ನಾಲ್ಕು ವರ್ಷದ ಹಿಂದೆ ಮಳೆಗಾಲದಲ್ಲಿ…

ಗುಡ್ಡೆಕೇರಿ – ನಾಲೂರು ಮದ್ಯೆ ಮರ ಬಿದ್ದು ವಾಹನ ಚಾಲಕರ ಪರದಾಟ!

ತೀರ್ಥಹಳ್ಳಿ : ಶಿವಮೊಗ್ಗ – ಮಂಗಳೂರು ಹೆದ್ದಾರಿಯ ನಾಲೂರು ಗುಡ್ಡೆಕೆರಿ ಮಾರ್ಗ ಮದ್ಯೆ ಮಳೆ ಜಾಸ್ತಿಯಾದ ಹಿನ್ನಲೆಯಲ್ಲಿ ಬೃಹದಾಕಾರದ ಮರಳ ಉರುಳಿ ಬಿದ್ದಿದ್ದು ವಾಹನ ಸಂಚಾರ ಅಸ್ತವ್ಯಾಸ್ತ ವಾಗಿದೆ.ಪರ್ಯಾಯ ಮಾರ್ಗವಾಗಿ ಆಗುಂಬೆ ಗುಡ್ಡೆಕೇರಿ ಕೆಂದಲ ಬೈಲು ಶಿರೂರು ಮಾರ್ಗವಾಗಿ ವಾಹನ ಹೋಗಲು…

ತೀರ್ಥಹಳ್ಳಿ ಕಾರು -ಬೈಕ್ ನಡುವೆ ಭೀಕರ ಅಪಘಾತ

ತೀರ್ಥಹಳ್ಳಿ ತಾಲೂಕಿನ ಬಿಳಲುಕೊಪ್ಪ ಶಾಲೆಯ ಎದುರು ವ್ಯಾಗನಾರ್ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು,ಬೈಕ್ ಸವಾರ ಸಾವನಪ್ಪಿರುವ ಘಟನೆ ನಡೆದಿದೆ ಸ್ಥಳೀಯರು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಆಸ್ಪತ್ರೆಗೆ ಹೋಗುವ ಮಾರ್ಗ ಮದ್ಯೆ ಕೊನೆಯುಸಿರಿಳೆದ್ದಾನೆ ನಡೆದ ಸ್ಥಳಕ್ಕೆ ಪೊಲೀಸರು…

ಇನ್ನು ಮೂರು ದಿನ ವರುಣಾರ್ಭಟ ಜೋರು!

ಶಿವಮೊಗ್ಗ :ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಭಾನುವಾರ ರಾತ್ರಿಯಿಡೀ ಸುರಿದ ಭಾರಿ ಮಳೆ, ರಾಜಧಾನಿ ಬೆಂಗಳೂರಲ್ಲಿ ದಾಖಲೆಯ ಜತೆಗೆ ಭಾರಿ ಅವಾಂತರವನ್ನು ಸೃಷ್ಟಿಸಿದೆ. ಸಾಲದು ಎಂಬಂತೆ ಸೋಮವಾರ ಕೂಡ ರಾತ್ರಿಯಿಡೀ ಮಳೆ ಸುರಿದಿದೆ.ಈ ಮಧ್ಯೆ ಈಗಾಗಲೇ ಮಳೆಯಿಂದ…

ತೀರ್ಥಹಳ್ಳಿ :ಶಿಕಾರಿಗೆ ಹೋದಾಗ ಮಿಸ್ ಫೈರಿಂಗ್, ಯುವಕ ಸಾವು!

ಶಿಕಾರಿಗೆ ಹೋಗಿದ್ದ ಸಮಯದಲ್ಲಿ ಮಿಸ್ ಫೈರಿಂಗ್ ಆಗಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿಯ ಕಟ್ಟೆಹಕ್ಕಲಿನಲ್ಲಿ ನಡೆದಿದೆ. ಮೃತನನ್ನು ಗೌತಮ್ (25) ಎಂದು ಗುರುತಿಸಲಾಗಿದೆ. ಬಸವಾನಿ ಸಮೀಪದ ಕೊಳಾವರ ಗ್ರಾಮದ ಯುವಕ ಸ್ನೇಹಿತರ ಜೊತೆ ಶಿಕಾರಿಗೆ ಹೋಗಿದ್ದನು.ಈ ವೇಳೆ ಮಿಸ್ ಫೈರ್…