Month: June 2025

ಮೇಗರವಳ್ಳಿ – ಶಿರೂರು ರಸ್ತೆಯಲ್ಲಿವೆ ಡೆಡ್ಲಿ ಮರಗಳು!

ಅರಣ್ಯ ಅಧಿಕಾರಿಗಳೇ ದಯವಿಟ್ಟು ಗಮನಿಸಿ – ಅನುಹುತವಾದರೆ ಹೊಣೆ ಯಾರು? ತೀರ್ಥಹಳ್ಳಿ :ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೂರು ಬಗ್ಗೋಡಿಗೆ ಮಾರ್ಗ ಮದ್ಯೆ ಬೃಹತ್ ಹೆಬ್ಬಲಸಿನ ಮರ ಒಣಗಿ ನಿಂತಿದ್ದು ಯಾವ ಕ್ಷಣದಲ್ಲಾದರೂ ರಸ್ತೆಗೆ ಬಿದ್ದು ಅನಾಹುತ…

ತೀರ್ಥಹಳ್ಳಿ : ತೆಮ್ಮೆಮನೆ ಸರ್ಕಾರಿ ಶಾಲೆ ಕಟ್ಟಡ ಕುಸಿತ!

ಸಂಪೂರ್ಣ ಜಖಂ ಅಗೋದ್ರೊಳಗೆ ಶಾಸಕರೇ ಇತ್ತ ಗಮನ ಹರಿಸಿ – ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಪೋಷಕರ ಅಕ್ರೋಶ ತೀರ್ಥಹಳ್ಳಿ : ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರ ಗದ್ದೆ ತೆಮ್ಮೆ ಮನೆ ಶಾಲೆಯು ಸು 70…

ಭದ್ರಾವತಿ : ಐತಿಹಾಸಿಕ ಎಂ ಪಿ ಎಂ ಕಾಗದ ನಗರ ಶಾಲೆ ಮತ್ತೆ ಪುನರಾರಂಭ!

ಭದ್ರಾವತಿ : ಐತಿಹಾಸಿಕ ಇತಿಹಾಸ ಹೊಂದಿದ್ದ ಎಂ ಪಿ ಎಂ ಶಾಲೆ ಉಳಿವಿಗಾಗಿ ಮಧುಸೂದನ್ ಭದ್ರಾವತಿ ಧ್ವನಿ ಎತ್ತಿದ್ದು ಮೇ 02ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರನ್ನು ಭೇಟಿ ಮಾಡಿ ಭದ್ರಾವತಿಯ ಐತಿಹಾಸಿಕ ಪೇಪರ್ ಟೌನ್ (ಎಂ.ಪಿ.ಎಂ…

ರೇಣುಕಾದೇವಿ ವಿಶ್ವನಾಥ್ ಗೆ ಬಡ್ತಿ

ಹೊಳೆಮದ್ಲು ನಂದೀಶ್ ಶುಭ ಹಾರೈಕೆ 𝐒𝐀𝐓𝐇𝐘𝐀𝐒𝐇𝐎𝐃𝐇𝐀 𝐍𝐄𝐖𝐒 ಶಿವಮೊಗ್ಗ : ದಿನಾಂಕ 27 ರಂದು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ದಾವಣಗೆರೆ ಇವರಾದ ಶ್ರೀಮತಿ ರೇಣುಕಾದೇವಿ ವಿಶ್ವನಾಥ್ ರವರು ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ದಾವಣಗೆರೆ ಗೆ…

ಜು. 27 ಕ್ಕೆ ತಿಮ್ಮನ ಮೊಟ್ಟೆಗಳು ಚಿತ್ರ ತೆರೆಗೆ!

ತೀರ್ಥಹಳ್ಳಿ :ರಕ್ಷಿತ್ ತೀರ್ಥಹಳ್ಳಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ತಿಮ್ಮನ ಮೊಟ್ಟೆಗಳು” ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಇದೇ ಜೂನ್ 27 ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ವಾಸುಕಿ ವೈಭವ್ ಹಾಡಿರುವ “ಕಾಡು ದಾರಿ” ಎಂಬ ಹಾಡಿನ ಲಿರಿಕಲ್ ವಿಡಿಯೋ ಅನಾವರಣ ಮಾಡುವುದರೊಂದಿಗೆ ಚಿತ್ರತಂಡ ಚಿತ್ರದ…

ರಾಜ್ಯದಲ್ಲಿ ಇನ್ನು 3 ದಿನ ಭಾರಿ ಮಳೆ!

ಮುಖ್ಯ ರಸ್ತೆಗಳಲ್ಲಿ ನೆಲಕ್ಕುರುಳಿದ ಮರಗಳು: ತೆರವುಗೊಳಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳ ಹರಸಾಹಸ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗುತ್ತಿದ್ದು ಇನ್ನು 3 ದಿನದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ,…

ಮೇಗರವಳ್ಳಿ: ಮೆಕ್ಯಾನಿಕ್ ಪುತ್ರ ಸುಶಾಂತ್ ಎನ್ ಪ್ರಭು ಗೆ ಐ ಐ ಟಿ ಸೀಟು!

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಬೈಕ್‌ ಮೆಕ್ಯಾನಿಕ್‌ ನರಸಿಂಹಮೂರ್ತಿ ಪ್ರಭು ಇವರ ಪುತ್ರ ಸುಶಾಂತ್‌ ಎನ್‌.ಪ್ರಭುಗೆ ಬಿ.ಟೆಕ್‌.ಅಧ್ಯಯನಕ್ಕೆ ಉತ್ತರ ಪ್ರದೇಶದ ಐಐಟಿ-ಕಾನ್ಪುರದಲ್ಲಿ ಸೀಟು ಸಿಕ್ಕಿದೆ.ತನ್ನ 13 ನೇ ವಯಸ್ಸಿನಿಂದಲೂ ಇಂಜಿನ್ ಗಳನ್ನು ನಿರ್ವಹಿಸುತ್ತಿರುವುದು ಹಾಗೂ ಓದುವುದರಲ್ಲಿ ಆಸಕ್ತಿ ಹೊಂದಿದ್ದ ಸುಶಾಂತ್ ಎಸೆಸೆಲ್ಸಿವರೆಗೆ…

ಮೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ ವಿದ್ಯುತ್ ತಂತಿ ತಾಗಿ ಹಸು ಸಾವು!

ಹೊದ್ದು ಮಲಗಿದ ಅಧಿಕಾರಿಗಳೇ, ಸಿಬ್ಬಂದಿಗಳೇ ಎಚ್ಚರ ವಹಿಸಿ – ಸ್ಥಳೀಯರ ಅಕ್ರೋಶ ಕೊಪ್ಪ : ತಾಲ್ಲೂಕಿನ ಕುರುಕುಬಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಹಸು ಸಾವಾಗಿದೆ,ನಾಲೂರು ಅಶೋಕ್ ರವರು ಸಾಕಿದ್ದ ಹಸು ದಿ 22 ರಂದು ಮೇವು ಅರಸಿ ಹೋಗಿದ್ದಾಗ ಮಧ್ಯಾಹ್ನ 3 ಘಂಟೆಯ…

ಸೋಮಯಾಜಿ ಜೇನು ಸಾಕಾಣಿಕ ಸಂಸ್ಥೆ

ನಮ್ಮಲ್ಲಿ ಜೇನುತುಪ್ಪ, ಜೇನು ಕುಟುಂಬ, ಜೇನು ಬಾಕ್ಸ್ ಹಾಗೂ ಉಪಕರಣಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ. *ಕೂಡಲೇ ಸಂಪರ್ಕಿಸಿ* 9663481911 – 8762331753 ಸ್ಥಳ : ಚೌಕ ಮೇಗರವಳ್ಳಿ ಅಂಚೆ ತೀರ್ಥಹಳ್ಳಿ ತಾ, ಶಿವಮೊಗ್ಗ ಜಿಲ್ಲೆ.

ಮೈಕ್ರೋ ಫೈನಾನ್ಸ್ ಕಿರುಕುಳ : ಸಾಲ ಕಟ್ಟದಿದ್ದಕ್ಕೆ ಮಗು ಅಪಹರಿಸಿದ ದುರುಳರು!

ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಮಾನುಷ ವರ್ತನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕೆಲವೇ ರೂಪಾಯಿಗಳ ಸಾಲ ತೀರಿಸದ ಕಾರಣ ಅದರಲ್ಲೂ ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗುವನ್ನು…