Month: June 2025

ಜೋತು ಬಿದ್ದ ಮರದ ಕೊಂಬೆ ತೆರವು!

ತೀರ್ಥಹಳ್ಳಿ : ಆಗುಂಬೆ – ತೀರ್ಥಹಳ್ಳಿ ಮುಖ್ಯರಸ್ತೆಯಲ್ಲಿ ಒಣಗಿದ ಮರದ ರೆಂಬೆ ತುಂಡಾಗಿ ನೇತಾಡುತ್ತಿದ್ದು ಜೊತೆಗೆ ತೀರ್ಥಹಳ್ಳಿ – ಆಗುಂಬೆ ಮಾರ್ಗ ಮದ್ಯೆ ಎಂತಹ ಮರಗಳು ಇದ್ದು ತೆರವುಗೊಳಿಸುವಂತೆ ಸತ್ಯಶೋಧ ಮಾಧ್ಯಮ ಜು 19 ರಂದು ವರದಿ ಮಾಡಿತ್ತು. ವರದಿ ಮಾಡಿದ…

ಆಗುಂಬೆ – ತೀರ್ಥಹಳ್ಳಿ ಮುಖ್ಯರಸ್ತೆಯಲ್ಲಿ ನೇತಾಡುತ್ತಿವೆ ಒಣಗಿದ ಮರದ ತುಂಡುಗಳು!

ತೀರ್ಥಹಳ್ಳಿ : ಆಗುಂಬೆ – ಹಾಗೂ ತೀರ್ಥಹಳ್ಳಿ ಗೆ ಹೋಗುವ ಮುಖ್ಯ ರಸ್ತೆಗೆ ಒಣಗಿದ ಮರದ ರೆಂಬೆಗಳು ತುಂಡಾಗಿ ಪ್ರಯಾಣಿಕರ ಜೀವ ತೆಗೆಯಲು ಕಾದು ಕುತಂತಿದೆ.ಈ ಬಗ್ಗೆ ಅರಣ್ಯ ಇಲಾಖೆ ಕೂಡ ಮುತುವರ್ಜಿ ವಹಿಸಿ ರಸ್ತೆ ಸಮೀಪದಲ್ಲಿ ಅಪಾಯಕಾರಿಯಾಗಿ ಮರಗಳನ್ನು ಹಾಗೂ…

ಎಲ್ಲೆಂದರಲ್ಲಿ ವಾಹನ ನಿಲುಗಡೆ, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದವರಿಗೆ ದಂಡ ಹಾಕಿದ ಪೊಲೀಸರು!

ತೀರ್ಥಹಳ್ಳಿ : ತಾಲೂಕಿನಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಓಡಾಡುತ್ತಿರುವುದು ಹಾಗೂ ಎಲ್ಲೆಂದರಲ್ಲಿ ಕಾರು ನಿಲುಗಡೆ ಹೀಗೆ ಹಲವಾರು ಪ್ರಕರಣಗಳು ಹೆಚ್ಚಾಗುತ್ತಿದ್ದು ಜು 18 ರಂದು ಹೆಲ್ಮೆಟ್ ಧರಿಸದೆ ಇದ್ದವರಿಗೆ ಪೊಲೀಸರು ದಂಡ ಹಾಕುವುದರ ಜೊತೆಗೆ ಎಚ್ಚರಿಕೆ ಕೂಡ ನೀಡಿದ್ದಾರೆ. ತೀರ್ಥಹಳ್ಳಿ…

ಆಧಾರ್ ನವೀಕರಣ ಗಡವು ವಿಸ್ತರಣೆ!

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಉಚಿತ ಆನ್‌ಲೈನ್ ಆಧಾರ್ ನವೀಕರಣಗಳಿಗಾಗಿ ಗಡುವನ್ನು ಒಂದು ವರ್ಷದ ವಿಸ್ತರಣೆಯನ್ನು ಘೋಷಿಸಿದೆ.ಈ ಉಪಕ್ರಮವನ್ನು ಈಗ ಜೂನ್ 14, 2026 ರವರೆಗೆ ವಿಸ್ತರಿಸಲಾಗಿದ್ದು, ನಾಗರಿಕರು ನನ್ನ ಆಧಾರ್ ಪೋರ್ಟಲ್ ಮೂಲಕ ದಾಖಲೆಗಳನ್ನು ಉಚಿತವಾಗಿ ಅಪ್‌ಲೋಡ್ ಮಾಡಲು…

ಬೀಡಿ ತುಂಡು ನುಂಗಿ 10 ತಿಂಗಳ ಕಂದಮ್ಮ ಸಾ*ವು!

ಮಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವನ್ನಪ್ಪಿದೆ.ಮಂಗಳೂರು ನಗರದ ಹೊರವಲಯದ ಅಡ್ಯಾರ್ನಲ್ಲಿ ಮನೆಯಲ್ಲಿ ತಂದೆ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ 10 ತಿಂಗಳ ಮಗು ಮೃತಪಟ್ಟಿದೆ. ಬೀಡಿ ತುಂಡು ಗಂಟಲಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿದ್ದ…

ಆಗುಂಬೆ ಘಾಟಿ ಚಕ್ ಪೋಸ್ಟ್ ಬಳಿ ಉರುಳಿದ ಬೃಹತ್ ಮರ!

ಆಗುಂಬೆ ಘಾಟಿ ಚೆಕ್ ಪೋಸ್ಟ್ ಬಳಿ ಬೃಹತ್ ಮರಬಿದ್ದಿದ್ದು ಒಂದು ಗಂಟೆ ಸಮಯದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸಂಚಾರ ಕಷ್ಟಕರವಾಗಿತ್ತು .ಇನ್ನು ಆಂಬುಲೆನ್ಸ್ ಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿದ ಆಗುಂಬೆ ಪಿ ಎಸ್ ಐ ಶಿವನ ಗೌಡ…

ಶಿವಮೊಗ್ಗ : ಹೊಸನಗರದ ಕುಂದಗಲ್ ಬಳಿ ಕುಸಿದ ಭೂಮಿ!

ಶಿವಮೊಗ್ಗದಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತಗೊಂಡಿದ್ದು, ಕುಂದಗಲ್ ಬಳಿ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟು ಭೂ ಕುಸಿತವಾಗಿದೆ. ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಗಲ್ ನಲ್ಲಿ ಈ ಘಟನೆ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕುಂದಗಲ ಗ್ರಾಮದಲ್ಲಿ ಒಂದು…

ಜು 18 ರಂದು ತೀರ್ಥಹಳ್ಳಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕ-ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟದ ಉದ್ಘಾಟನೆ

ತೀರ್ಥಹಳ್ಳಿ: ತಾಲೂಕು ಮುಜರಾಯಿ ದೇವಸ್ಥಾನಗಳ ಅರ್ಚಕರ ಅಗತ್ಯತೆಗಳನ್ನು ಆಲಿಸಿ, ಸ್ಪಂದಿಸುವ ಸಲುವಾಗಿ ರಾಜ್ಯ ಸರ್ಕಾರದ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟ. ಇದರ ಸಂಘಟನಾ ಕಾರ್ಯದರ್ಶಿಗಳಾಗಿದ್ದ ರಂಗರಾಜನ್ ರವರ ಮಾರ್ಗದರ್ಶನದಲ್ಲಿ ಕೆಲವು ತಿಂಗಳ ಹಿಂದೆ ಶ್ರೀ ರಾಮಚಂದ್ರಾಪುರ ಮಠದಲ್ಲಿ…

ಪಾನಮತ್ತನಾಗಿ ರಸ್ತೆ ಬದಿಯಲ್ಲಿ ಮಲಗಿದ ಪೊಲೀಸ್ ಪೇದೆ!

ರಿಪ್ಪನ್ ಪೇಟೆ: ಕರ್ತವ್ಯದಲ್ಲಿರುವಾಗಲೇ ಪಾನಮತ್ತ ನಾಗಿರುವ ಪಟ್ಟಣದ ಪೊಲೀಸ್ ಪೇದೆಯೋರ್ವರು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿಯೇ ಮಲಗಿ ಅಪಹಾಸ್ಯಕ್ಕೀಡಾಗಿರುವ ಘಟನೆ ಸೋಮವಾರ ನಡೆದಿದೆ. ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಅಂಚಿನಲ್ಲಿ ಕೆಲಕಾಲ ಮಲಗಿದ್ದ ಪೇದೆ ಶಿವಕುಮಾರ್, ಅರೆಗಣ್ಣು ತೆರೆದು ಮಂಪರಿನಲ್ಲಿ ಏನನ್ನೋ ಗೊಣಗುತ್ತಾ…

ತೀರ್ಥಹಳ್ಳಿ : ತಾಲೂಕು ಪಂಚಾಯಿತಿ ಇಬ್ಬರು ಇಂಜಿನಿಯರ್ ಗಳಿಗೆ ಮಹತ್ವದ ಅವಾರ್ಡ್!

ತೀರ್ಥಹಳ್ಳಿ :ಒರಿಯಂಟಲ್ ಫೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡ ಲಿರುವ ಇಂಡಿಯನ್ ಐಕನ್ ಅವಾರ್ಡ್ ಅನ್ನು ತಾಲೂಕು ಪಂಚಾಯತ್ ನರೇಗಾ ಇಂಜಿನಿಯರ್ ಗಳಾದ ಸುನಿಲ್ ಕುಮಾರ್ ಜಿ ಎಚ್ ಹಾಗೂ ಪ್ರತಾಪ್ ಎಮ್ ಇವರಿಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ…