Month: June 2025

ಮಳೆ ಹಿನ್ನಲೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಗೆ ರಜೆ ನೀಡುವ ಅಧಿಕಾರ!

ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಘೋಷಣೆ – ಹೊನ್ನೇತಾಳು ಶಾಲೆಗೆ ಜು16 ರಂದು ರಜೆ – ಹೊಸನಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ – ಶಿವಮೊಗ್ಗ ಜಿಲ್ಲಾಡಳಿತ ಶಿವಮೊಗ್ಗ : ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ…

ಮಂಜುನಾಥ್ ಶೆಟ್ಟರಿಗೆ ರಾಷ್ಟ್ರೀಯ ಇಂಡಿಯನ್ ಐಕಾನ್ ಅವಾರ್ಡ್!

ತೀರ್ಥಹಳ್ಳಿ : ಭಂಟರ ಸಮಾಜದ ಅಪ್ರತಿಮ ಸಾಧಕ ತೀರ್ಥಹಳ್ಳಿ ಭಂಟರ ಸಮಾಜದ ಕೀರ್ತಿಯನ್ನು ರಾಜ್ಯಾದೆಲ್ಲಡೇ ಎತಿಹಿಡಿದು ಈಗಾಗಲೇ ತನ್ನ ಸಮಾಜ ಸೇವೆ ಹಾಗೆಯೇ ಧಾರ್ಮಿಕ ಕ್ಷೇತ್ರ ಕಲಾ ಕ್ಷೇತ್ರ ಕ್ರೀಡಾ ಕ್ಷೇತ್ರ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಾಗೂ ಹಲವಾರು ಸಂಘ ಸಂಸ್ಥೆ…

ಕಾಂತಾರ ಚಾಪ್ಟರ್ 1ಕ್ಕೆ ಮತ್ತೊಂದು ಕಂಟಕ:ಮಗುಚಿದ ಚಿತ್ರೀಕರಣ ನಡೆಸುತಿದ್ದ ಬೊಟ್

ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ಆರಂಭ ಶುರುವಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ರಿಷಬ್ ಶೆಟ್ಟಿ ಹಾಗೂ ಅವರ ತಂಡವನ್ನು ಪೀಡಿಸುತಿದೆ. ಈ ಹಿಂದೆ ಸಿನಿಮಾ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದ ಮೂರು ಮಂದಿ ಕಲಾವಿದರು ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅವಘಡ…

ನರ್ಸಿಂಗ್ ಕೋರ್ಸ್ ಮಾಡಲು ಕನಸುಳ್ಳವರಿಗಾಗಿ ಶಾರದಾ ನರ್ಸಿಂಗ್ ಕಾಲೇಜು ಶೃಂಗೇರಿ ಸದಾ ಮುಂಚೂಣಿಯಲ್ಲಿ.

ಪಿಯುಸಿ ಯ‌ನಂತರ ನರ್ಸಿಂಗ್ ಕೋರ್ಸ್ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಶೃಂಗೇರಿ ಯ ಶಾರದ ನರ್ಸಿಂಗ್ ಕಾಲೇಜು ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿದೆ. ಉತ್ತಮ ವಾತಾವರಣದಲ್ಲಿ ಸುಸಜ್ಜಿತ ಸೌಲಭ್ಯಗಳೊಂದಿಗೆ ಹಾಗೂ ನುರಿತ ಉಪನ್ಯಾಸಕರನ್ನೊಳಗೊಂಡ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ.ಹಾಸ್ಟೆಲ್ ಸೌಲಭ್ಯ, ಸ್ಕಾಲರ್ಶಿಪ್ ಸೌಲಭ್ಯ ಹಾಗೂ…

ಹಣಗೆರೆ ಕಟ್ಟೆ ಜೆ ಜಿ ಎಂ ಕರ್ಮಕಾಂಡ

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಧಾರ್ಮಿಕ ಕ್ಷೇತ್ರವೆಂದೆ ಹೆಸರು ಪಡೆದ ಹಣಗೆರೆ ಕಟ್ಟೆಯಲ್ಲಿ ಮಳೆಗಾಲದಲ್ಲಿ ಜಲಜೀವನ್ ಗಾಗಿ ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ಹೊಂಡ ಗುಂಡಿ ತೆಗೆದು ವಾಹನ ಸಂಚಾರ ಮಾಡಲು ಕಿರಿಕಿರಿ ಉಂಟಾಗಿದೆ. ಈ ಬಗ್ಗೆ ಶಾಸಕರು ಹಾಗೂ ಸಂಬಂಧ…

ತೀರ್ಥಹಳ್ಳಿ: ವಾಹನ ಕೆಟ್ಟು ನಿಂತು ಆಗುಂಬೆ ಘಾಟಿ ಸಂಚಾರ ಅಸ್ತವ್ಯಸ್ಥ!

ತೀರ್ಥಹಳ್ಳಿ : ರಾಜ್ಯ ಹೆದ್ದಾರಿ 169 ಎ ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ – ಮಂಗಳೂರು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವಾಹನವೊಂದರ ಆಕ್ಸೆಲ್ ಕಡಿತವಾದ್ದರಿಂದ ಘಾಟಿಯ ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಘಾಟಿಯ…

ವಾಯುಭಾರ ಕುಸಿತ: ರಾಜ್ಯದ ಹಲವೆಡೆ ಭಾರಿ ಮಳೆ!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಕಡೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂದಿನ ಐದು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೂ.15ರವರೆಗೆ ರಾಜ್ಯದಲ್ಲಿ ಮುಂಗಾರು ಅಬ್ಬರ ಹೆಚ್ಚಾಗಲಿದ್ದು ರಾಜ್ಯದ ಕೆಲವು…

ಕಾಂತರ ಕಲಾವಿದ ಹೃದಯಘಾತದಿಂದ ಸಾವು!

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಮ್ ಸ್ಟೇ ಒಂದರಲ್ಲಿ ತಂಗಿದ್ದ ಕೇರಳ ಮೂಲದ ಮಿಮಿಕ್ರಿ ಕಲಾವಿದ ನಿಜು ವಿ ಕೆ ಕಾಂತರ ಚಿತ್ರ ಚಿತ್ರೀಕರಣಕ್ಕಾಗಿ ತಂಗಿದ್ದು ಬುಧವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು ನಂತರ ತಕ್ಷಣ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸುವ ಮಾರ್ಗ…

ತೀರ್ಥಹಳ್ಳಿ :ಬೈಕ್  ಹಾಗೂ ಕಾರ್ ನಡುವೆ ಡಿಕ್ಕಿ  ಹಿರಿಯ ಪತ್ರಕರ್ತ ಶಿವಣ್ಣ ಆಸ್ಪತ್ರೆಗೆ ದಾಖಲು!

ತೀರ್ಥಹಳ್ಳಿ : ತಾಲೂಕಿನ ಬೆಜ್ಜವಳ್ಳಿಗೆ ಕೆಲಸದ ನಿಮಿತ್ತ ಹೋಗುತಿರುವಾಗ ಹಿರಿಯ ಪತ್ರಕರ್ತರಾದ ತುಪ್ಪದ ಮನೆ ಶಿವಣ್ಣ, ಹಾಗೂ ಬಿಜೆಪಿ ಕಾರ್ಯಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿ ಅನಿರುದ್ ಬೈಕ್ ನಲ್ಲಿ ಕುಡುಮಲ್ಲಿಗೆ ಸಮೀಪ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ತುಪ್ಪದ…

ಇನ್ಮುಂದೆ ಶಿಕ್ಷಕರು,ಸಿಬ್ಬಂದಿಗಳಿಗೆ ಫೇಸಿಯಲ್‌ ಹಾಜರಾತಿ ಜಾರಿಗೆ.!

ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿನ ಶಿಕ್ಷಕರು ಹಾಗೂ ಸಿಬ್ಬಂದಿ ಗಳಿಗೆ ಫೇಸಿಯಲ್‌ ಹಾಜರಾತಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದ್ದು, ಒಂದೂವರೆ ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಸುದ್ದಿಗಾರರ ಜತೆ ಮಾತನಾಡಿ, ಬೇರೆ ಬೇರೆ ರಾಜ್ಯದಲ್ಲಿ ಫೇಸಿಯಲ್‌ ಅಟೆಂಡೆನ್ಸ್‌ ಮಾಡುತ್ತಿದ್ದಾರೆ. ಅದೊಂದರಲ್ಲಿ…