Month: August 2025

ಮಗುವಿಗೆ ಜನ್ಮ ನೀಡಿದ 14 ವರ್ಷದ ಬಾಲಕಿ!

ಶಿವಮೊಗ್ಗ :14 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ಕೊಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 9ನೇ ತರಗತಿ ಓದುತ್ತಿರುವ ಬಾಲಕಿ ಹೊಟ್ಟೆ ನೋವೆಂದು ಶಾಲೆಗೆ ರಜೆ ಹಾಕಿದ್ದಳು. ಎರಡು ದಿನದ ಬಳಿಕ ಬಾಲಕಿ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.ತಕ್ಷಣ ಕುಟುಂಬಸ್ಥರು ಸರ್ಕಾರಿ…

ಮತ್ತೆ 5ದಿನ ಅಬ್ಬರಿಸಲಿದ್ದಾನೆ ಮಳೆರಾಯ!

ಮುಂಗಾರು ಮಳೆ ದೇಶಾದ್ಯಂತ ಚುರುಕುಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ದಕ್ಷಿಣ ಭಾಗಗಳಲ್ಲೂ ತೀವ್ರ ರೂಪದಲ್ಲಿ ಸುರಿಯುತ್ತಿದೆ. ಬೆಂಗಳೂರು, ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿದೆ. ಈಗಾಗಲೇ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ ಸೇರಿದಂತೆ…

ತೀರ್ಥಹಳ್ಳಿ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಹಿಸುದ್ದಿ

ಎಲೆ ಚುಕ್ಕೆ ರೋಗಕ್ಕೆ ಬೇಕಾದ ಶಿಲೀಂಧ್ರನಾಶಕಕ್ಕೆ ಸಹಾಯಧನ ಅರ್ಜಿ ಅಹ್ವಾನ – ದಾಖಲಾತಿ ಏನೇನು ಬೇಕು, ಯಾರಿಗೆಲ್ಲ ಅವಕಾಶ ಇದೇ :ಸುದ್ದಿ ಓದಿ ತೀರ್ಥಹಳ್ಳಿ : 2025 -26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ…

ತೀರ್ಥಹಳ್ಳಿ : ಆಯಾ ತಪ್ಪಿ ಬಿದ್ದು ಕೃಷಿಕ ಸಾವು!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಕೃಷಿಕ ನೋರ್ವ ಹಳ್ಳಕ್ಕೆ ಬಿದ್ದು ಮೃತ ಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾವಿಕೆರೆಯ ಕೃಷಿಕ ಚಂದ್ರಶೇಖರ (50) ಮೃತ ಪಟ್ಟ ದುರ್ದೈವಿ. ಗುರುವಾರ ಕೃಷಿ ಕೆಲಸದ ನಿಮಿತ್ತ ತೆರಳಿದ್ದಾಗ ಆಯತಪ್ಪಿ ಕಾಲು…

ಶಿವಮೊಗ್ಗ : ದೇವರ ತಾಳಿ ಕದ್ದ ಕಳ್ಳನ ಬಂಧನ

ಶಿವಮೊಗ್ಗ : ಜಿಲ್ಲೆಯ ಹಲವಾರು ದೇವಸ್ಥಾನದಲ್ಲಿ ತಾಳಿ ಕಡಿಯುತ್ತಿದ್ದ ಖತರ್ನಾಕ್ ಕಳ್ಳ ಇದೀಗ ಪೋಲೀಸರ ಅತಿಥಿ ಯಾಗಿದ್ದಾನೆ. ಈ ಪ್ರಕರಣ ಸಲುವಾಗಿ ಹಲವರು ಪ್ರಕರಣ ದಾಖಲು ಮಾಡಿದ್ದ ಹಿನ್ನಲೆಯಲ್ಲಿ ಮಾಳೂರು ಪೊಲೀಸರು ಶೋಧನೆ ಶುರು ಮಾಡಿದ್ದು ಇದೀಗ ಸವಳಂಗದ ಕಳ್ಳ ಸಂದೀಪ(22)…

ಪ ಪಂ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ರೆಹಮಾತ್ ಉಲ್ಲಾ ಅಸಾದಿ ಮಾದರಿ ನಡೆ

ಅಧ್ಯಕ್ಷ ಅಸಾದಿಗೆ ಎಲ್ಲೆಡೆ ವ್ಯಾಪಾಕ ಮೆಚ್ಚುಗೆ ತೀರ್ಥಹಳ್ಳಿ :ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಒಂದು ವರುಷ ಪೂರೈಸಿದ ಸಂಭ್ರಮಾಚರಣೆಯನ್ನು ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ವಿನೂತನವಾಗಿ ಆಚರಿಸಿ ಮಾದರಿಯಾಗಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿರುವಂತ ಕುರುವಳ್ಳಿ ಜೋಪಡಿಯಾ ಸು 23 ಕುಟುಂಬದ ಸದಸ್ಯರನ್ನು ಬಸ್ ಮಾಡಿಸಿ…

ಗಣೇಶೋತ್ಸವ 2025: ಸುಳುಗೋಡು–ಯಡೂರು ವಿನಾಯಕ ಸೇವಾ ಸಮಿತಿಯ ವಿಭಿನ್ನ ಗಣಪತಿ

ಶಿವಮೊಗ್ಗ :ನಾಡಿನ ಮೂಲೆಮೂಲೆಗೂ ಗಣೇಶ ಚತುರ್ಥಿಯ ಹಬ್ಬದ ಸಂಭ್ರಮ ಮನೆಮಾಡಿದೆ. ವಿಶೇಷವಾಗಿ ಮಲೆನಾಡಿನ ತೀವ್ರ ಮಳೆಯ ನಡುವೆಯೂ ಸಾರ್ವಜನಿಕ ಗಣೇಶೋತ್ಸವಗಳನ್ನು ಜನರು ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಸುಳುಗೋಡು–ಯಡೂರು ವಿನಾಯಕ ಸೇವಾ ಸಮಿತಿ, ಪ್ರತಿವರ್ಷವೂ ವಿಭಿನ್ನ ಆಕರ್ಷಣೆಗಳ ಮೂಲಕ ಭಕ್ತರ ಮನಗೆದ್ದಿದ್ದು ಹಿಂದಿನ…

ತೀರ್ಥಹಳ್ಳಿ :ವಿದ್ಯುತ್ ಸ್ಪರ್ಶ ಕಡ್ತೂರು ರಫೀಕ್ ವಿಧಿವಶ !

ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಂ ಪಂ ವ್ಯಾಪ್ತಿಯ ಕಮ್ಮರಡಿಯ ಕಡ್ತೂರು ಸಮೀಪದ ಏರಿಗದ್ದೆಯಲ್ಲಿ ಕರೆಂಟ್ ಕಂಬ ಹತ್ತಿ ಬಲ್ಬ್ ಹಾಕಿ ಇಳಿಯುವ ವೇಳೆ ಏಣಿ ಮುಖ್ಯ ಕೇಬಲ್ ಗೆ ತಾಗಿ ವಿದ್ಯುತ್ ಸ್ಪರ್ಶಿಸಿ ಓರ್ವ ಸಾವನಪ್ಪಿರಿವ ಘಟನೆ ನಡೆದಿದೆ. ಮೃತರನ್ನು…

ವಿಘ್ನ ನಿವಾರಕನಿಗೆ ವಿಘ್ನನಾದ ಮಳೆರಾಯ!

ಶಿವಮೊಗ್ಗ : ಜಿಲ್ಲೆಯಾದ್ಯಂತ ಗಣೇಶ ಹಬ್ಬದ ಸಂಭ್ರಮದಲ್ಲಿ ಜನರು ಮುಳುಗಿದ್ದಾರೆ. ಇದೇ ವೇಳೆ ಮಳೆಯ ಅಡ್ಡಿಯಾಗಿದ್ದು ಕೊಂಚ ಬೇಸರಕ್ಕೆ ಕಾರಣವಾಗಿದೆ. ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಿದ್ದ ವ್ಯಾಪಾರಿಗಳು ಮಳೆಯಿಂದಾಗಿ ಮೂರ್ತಿಗಳ ರಕ್ಷಣೆ ಮಾಡಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ…

ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಅಗಸರಕೊಣೆ ವತಿಯಿಂದ 3ನೇ ವರ್ಷದ ಅದ್ದೂರಿ ಗಣೇಶೋತ್ಸವ!

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಅಗಸರ ಕೋಣೆ ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಇವರ 3ನೇ ವರ್ಷದ ಗಣೇಶೋತ್ಸವ ಈ ಭಾರಿ ಆ 27 ರ ಬುಧವಾರ ವಿಭಿನ್ನವಾಗಿ ಹಾಗೂ ಅದ್ದೂರಿಯಾಗಿ ನಡೆಸಲಿದೆ. ಅಗಸರಕೋಣೆಯ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ…