Month: August 2025

ಶಿವಮೊಗ್ಗ : ಒಂದು ದಿನದ ಮಗು ಶವ ಪತ್ತೆ ಪ್ರಕರಣ

ಮಗುವನ್ನ ಕತ್ತು ಸೀಳಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಪಾಪಿ ತಾಯಿ ಶಿವಮೊಗ್ಗ: ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ ಶೌಚಾಲಯಲದಲ್ಲಿ ಮಗುವಿನ ಶವ ಪತ್ತೆಯಾದ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಯಿಯೇ 1 ದಿನದ ಗಂಡು ಮಗವನ್ನು ಕತ್ತು ಸೀಳಿ ಕೊಲೆ ಮಾಡಿರುವುದು…

ಇವನೇ ನೋಡ್ರಪ್ಪಾ ಮಾಸ್ಕ್ ಮ್ಯಾನ್ ಅಲಿಯಾಸ್ ಸಿ ಎಸ್ ಚಿನ್ನಯ್ಯ!

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಇಂದು ದೂರುದಾರ ಮಾಸ್ಕ್ ಮ್ಯಾನ್ ಸಿ.ಎಸ್ ಚಿನ್ನಯ್ಯನನ್ನು ಬಂಧಿಸಿ ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿದೆ. ಇದೀಗ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10 ದಿನ ಎಸ್ ಐ ಟಿ (SIT) ಕಸ್ಟಡಿಗೆ ನೀಡಿ ಕೋರ್ಟ್…

ಧರ್ಮಸ್ಥಳ ಪ್ರಕರಣದ ಹಿಂದಿರುವ ಎಲ್ಲಾ ಬೇರುಗಳನ್ನು ಕಿತ್ತು ಹಾಕಬೇಕು – ಆರಗ ಜ್ಞಾನೇಂದ್ರ

ಧರ್ಮಸ್ಥಳ : ತೀರ್ಥಹಳ್ಳಿಯಿಂದ ಬಹಳ ಪ್ರಮಾಣದಲ್ಲಿ ಭಕ್ತರೆಲ್ಲರೂ ಸೇರಿ ಧರ್ಮಸ್ಥಳ ಕ್ಕೆ ಹೋಗುತ್ತಿದ್ದೇವೆ. 200 ಕ್ಕೂ ಹೆಚ್ಚು ಕಾರುಗಳಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ನಮ್ಮ ಪ್ರಾರ್ಥನೆ ಮಂಜುನಾಥ ಸ್ವಾಮಿಗೆ ಕೇಳಿದಂತಿದೆ. ಅನಾಮಿಕ ಮುಸುಕುಧಾರಿಯ ಬಂಧನವಾಗಿದೆ ಎಂದು ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ…

ಆಸ್ತಿಗಾಗಿ ಅನನ್ಯ ಭಟ್ ನಾಪತ್ತೆ ಕಥೆ ಕಟ್ಟಿದ ಸುಜಾತಾ ಭಟ್.

ಧರ್ಮಸ್ಥಳ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆಸ್ತಿಗಾಗಿ ಅನನ್ಯ ಭಟ್ ಕಥೆ ಕಟ್ಟಿದ ಸುಜಾತಾ ಭಟ್ ಇದೀಗ ಎಲ್ಲವೂ ಸುಳ್ಳು ಎಂದು ಹೇಳಿದ್ದಾರೆ. ಇದರೊಂದಿಗೆ ಧರ್ಮಸ್ಥಳ ಪ್ರಕರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ ಸುಜಾತ್ ಭಟ್ ಮಗಳು ಅನನ್ಯಾ ಭಟ್ ನಾಪತ್ತೆ ಕೇಸ್…

ತೀರ್ಥಹಳ್ಳಿ : ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆ!

ಸಭೆಯ ಏನೆಲ್ಲ ಚರ್ಚೆಯಾಯ್ತು?- ಹಬ್ಬಗಳನ್ನ ಶಾಂತಿ-ಸೌಹಾರ್ದ ದಿಂದ ಆಚರಿಸೋಣ – ತಹಶೀಲ್ದಾರ್ ರಂಜಿತ್ ತೀರ್ಥಹಳ್ಳಿ : ಎರಡು ಹಬ್ಬಗಳು ನಿನ್ನೆ ಮೊನ್ನೆ ಶುರುವಾಗಿದ್ದಲ್ಲ, ಹಿಂದಿನಿಂದಲೂ ಹಾಗೂ ಮುಂದೆಯೂ ಆಚರಿಸಬೇಕಾದ ಹಬ್ಬ, ಈ ಸಭೆ ಅಧಿಕಾರಿಗಳಿಂದ ನಿಮಗೆ ನಿರ್ಬಂಧ ಹೇರಲು ಮಾಡುತ್ತಿಲ್ಲ. ಎರಡು…

ಆ.27 ರಿಂದ ಸೆ.15ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್ /ಸಿಡಿಮದ್ದು ನಿಷೇಧ

ಶಿವಮೊಗ್ಗ: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಶಿವಮೊಗ್ಗ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ದಿನಾಂಕ:27-08-2025 ರಿಂದ 15-09-2025 ರವರೆಗೆ ಜಿಲ್ಲೆಯಾದ್ಯಂತ ಕಲರ್ ಪೇಪರ್ ಬ್ಲಾಸ್ಟಿಂಗ್.…

ಮತ್ತೊಬ್ಬ ಲಾರಿ ಮಾಲೀಕ ನೇಣಿಗೆ ಶರಣು

ತಿಂಗಳಿನ ಅಂತರದಲ್ಲಿ 2 ಸಾ*ವು ಕಾರಣ ವೇನು!? ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಲಾರಿ ಮಾಲೀಕರೊಬ್ಬರು ಮಂಗಳವಾರ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಲಾರಿ ಮಾಲೀಕರದ ಮೇಗರವಳ್ಳಿಯ ಮಂಜುನಾಥ್ (42 ) ಸಾಲಬಾದೆಯಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದು…

ನಾಳೆ ಶಾಲಾ -ಕಾಲೇಜಿಗೆ ರಜೆ ಇದಿಯಾ? ತಹಸೀಲ್ದಾರ್ ರಂಜಿತ್ ಏನಂದ್ರು ನೋಡಿ

ತೀರ್ಥಹಳ್ಳಿ :ಮಘೆ ಮಳೆಯ ಅಬ್ಬರ ಹೆಚ್ಚಾಗಿದ್ದು ವಿಪರೀತ ಗಾಳಿ ಮಳೆ ಹಿನ್ನಲೆಯಲ್ಲಿ ನದಿ ಕೊಳ್ಳಗಳು ಮೈದುಂಬಿ ಹರಿಯುತ್ತಿರುವುದರಿಂದ 18/8/25 ರ ಸೋಮವಾರ ( ಇಂದು) ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದನ್ನು ದುರುಪಯೋಗ ಮಾಡಿಕೊಂಡ ಕೆಲವು ಕಿಡಿಗೇಡಿಗಳು ನಾಳೆ (19 ರಂದು)…

ಮುಡುಬ ರಾಘವೇಂದ್ರರಿಗೆ ಮಾತೃವಿಯೋಗ!

ನಾಟಿ ವೈದ್ಯ ಈಶ್ವರ್ ನಾಯ್ಕ್ ರವರ ಧರ್ಮಪತ್ನಿ ಲೀಲಾವತಿ ವಿಧಿವಶ ತೀರ್ಥಹಳ್ಳಿ : ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ ಹಾಗೂ ಮಲೆನಾಡಿನ ಹೆಮ್ಮೆಯ ನಾಟಿ ವೈದ್ಯ ಡಾ ಈಶ್ವರ್ ನಾಯ್ಕ್ ಅವರ ಧರ್ಮಪತ್ನಿ ಜಾನಪದ ಸಿರಿ ಪ್ರಶಸ್ತಿ ವಿಜೇತರಾದ…

ಲೈಕ್ ಚೆಸ್ ಅಕಾಡೆಮಿ ವತಿಯಿಂದ ಚೆಸ್ ಟೂರ್ನಮೆಂಟ್!

– ಗೆದ್ದವರಿಗೆ 50ಸಾವಿರ ಹಾಗೂ ಟ್ರೊಫಿ ಶಿವಮೊಗ್ಗ : ಲೈಕ್ ಚೆಸ್ ಅಕಾಡೆಮಿ ವತಿಯಿಂದ ಚೆಸ್ ಟೂರ್ನಮೆಂಟ್ ನಡೆಸಲಾಗುತ್ತಿದ್ದು ಇದೇ ನವೆಂಬರ್ 23ರಂದು ಶಿವಮೊಗ್ಗದಲ್ಲಿ ನಡೆಸಲಾಗುತಿದೆ. ಈ ಟೂರ್ನ ಮೆಂಟ್ ನಲ್ಲಿ ಭಾಗವಹಿಸಲು ಇಚ್ಛೆ ಪಟ್ಟವರು ಪ್ರವೇಶ ಶುಲ್ಕ 250ನ್ನೂ ಪಾವತಿಸಬೇಕಾಗುತ್ತದೆ.…