ಹುಬ್ಬಳ್ಳಿ ಟೈಗರ್ಸ್ ತಂಡದಲ್ಲಿ ಗರ್ಜಿಸಿದ ಮಲೆನಾಡ ಹುಲಿ ನಿತಿನ್ ಶಾಂತವೇರಿ!
ಶಿವಮೊಗ್ಗ:ದಿ. 16ರಂದು ನಡೆದ ಮನೀಷ್ ಪಾಂಡೆ ನೇತೃತ್ವದ ಮೈಸೂರು ವಾರಿಯರ್ಸ್ ವಿರುದ್ದ ಮೂರು ಓವರ್ ಮಾಡಿದ ಮಲೆನಾಡಿನ ಯುವಕ ನಿತಿನ್ ಶಾಂತವೇರಿ 17 ರನ್ ನೀಡಿ 3 ವಿಕೆಟ್ ಪಡೆದು ತಂಡ ಗೆಲ್ಲಲು ಕಾರಣರಾಗಿದ್ದು,ಜೊತೆಗೆ ಪ್ಲೇಯರ್ ಆಫ್ ದಿ ಅವಾರ್ಡ್ ಕೂಡ…
