ತೀರ್ಥಹಳ್ಳಿ :ಸಾಲಭಾದೆಯಿಂದ ಆತ್ಮ*ಹತ್ಯೆ ಗೆ ಶರಣಾದ ಲಾರಿ ಮಾಲೀಕ
ತೀರ್ಥಹಳ್ಳಿ : ತಾಲೂಕಿನ ಕುರುವಳ್ಳಿಯ ಲಾರಿ ಮಾಲೀಕರೊಬ್ಬರು ಸಾಲ ಭಾದೆಯಿಂದ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ್ ಹೆಚ್.(ಟಿಪ್ಪರ್ ಮಂಜು.) (37)ಮೃತ ದುರ್ದೈವಿ ಖಾಸಗಿ ಫೈನನ್ಸ್ ನಲ್ಲಿ ಸಾಲ ಹಾಗೂ ಸಂಘ ಸಂಸ್ಥೆ ಗಳಲ್ಲಿ ಹಾಗೂ ಇನ್ನಿತರ ಪ್ರೈವೇಟ್ ಫೈನಾನ್ಸ್ ಕಿರುಕುಳದಿಂದ ಮನೆಯಲ್ಲಿ…
