Month: September 2025

ತೀರ್ಥಹಳ್ಳಿಯ ತುಂಗನದಿಯಲ್ಲಿ ಶ*ವ ಪತ್ತೆ!

ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳ ಭೇಟಿ ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಅನುಮಾನಾಸ್ಪದ ಶವವೊಂದು.ಸ್ಮಶಾನ ಕಟ್ಟೆ ಸಮೀಪದಲ್ಲಿ ಪುರುಷನ ಶವವೊಂದು ಪತ್ತೆಯಾಗಿದೆ. ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದು ಮುಖ ಚಹರೆ ಪ್ರಕಾರ ದೇವಂಗಿಯ ಪ್ರಭಾಕರ ಶೆಟ್ಟಿಯವರ ಮಗ…

ತೀರ್ಥಹಳ್ಳಿ : ತಾಲೂಕಿನಲ್ಲೊಂದು ವಿಚಿತ್ರ ಘಟನೆ – ಪೊಲೀಸರು ಅಲರ್ಟ್!

ಶಿವಮೊಗ್ಗ :ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ THE BHARATIYA NYAYA SANHITA (BNS), 2023 (U/s-115(2),r/w 3(5)) ಅಡಿಯಲ್ಲಿ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. ತೀರ್ಥಹಳ್ಳಿಯ ಅಪಾರ್ಟ್​​ಮೆಂಟ್​ನ ರೂಮ್​ ಒಂದರಲ್ಲಿ ಕೆಲಸವೊಂದರ ನಿಮಿತ್ತ…

ತೀರ್ಥಹಳ್ಳಿ : ದಸರಾ ಕಾರ್ಯಕ್ರಮದಲ್ಲಿ ಶುರುವಾಯ್ತಾ ರಾಜಕೀಯ!

ಪತ್ರಕರ್ತರಿನ್ನ ಕಡೆಗಣಿಸಿದ್ದು ಯಾಕೆ ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಈ ಭಾರಿ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತಿದ್ದು, ಇಂದಿಗೆ ಒಂಬತ್ತನೆ ದಿನಕ್ಕೆ ಕಾಲಿಟ್ಟಿದ್ದು ಇಂದು ಮಹಿಳಾ ದಸರಾ ನಡೆಯಲಿದೆ.ಇನ್ನು ದಸರಾ ಕಾರ್ಯಕ್ರಮದ ಪ್ರಚಾರವನ್ನ ತೀರ್ಥಹಳ್ಳಿಯ ಪತ್ರಕರ್ತರು ಕಾರ್ಯಕ್ರಮದ ಪ್ರತಿ ಕ್ಷಣವನ್ನ ಪ್ರಕಟಿಸುತ್ತಿದ್ದು,ಇದನ್ನ ದಸರಾ…

ಶಿವಮೊಗ್ಗ : ವರದಿ ಮಾಡಲು ಹೋದ ಪತ್ರಕರ್ತನಿಗೆ ಅವಮಾನ!

ಶಿವಮೊಗ್ಗ : ನಗರದಲ್ಲಿ ದಸರಾ ರಂಗು ಜೋರಾಗಿದ್ದು ಇಂದು ಆಹಾರ ದಸರಾದಲ್ಲಿ ರಾಜ್ಯ ಮಟ್ಟದ ಟಿವಿ ಚಾನೆಲ್ ವರದಿಗಾರ ಆಟ ಮುಗಿದ ನಂತರ ಬಾಳೆಹಣ್ಣು ತಿನ್ನಲು ಮುಂದಾದಾಗ ಒಂದೇ ಒಂದು ಬಾಳೆ ಹಣ್ಣು ತೆಗೆದುಕೊಂಡ ವಿನಯ್ ನನ್ನ ಪೌರ ಕಾರ್ಮಿಕರು ತಡೆದಿದ್ದು,…

ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿದ್ದ (AEE) ಕೆ.ಟಿ. ರತ್ನಾಕರ್ ಕೆರೆಕೊಪ್ಪ ವಿಧಿವಶ!

ಶಿವಮೊಗ್ಗದ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದ (AEE) ಕೆ.ಟಿ. ರತ್ನಾಕರ್ ಕೆರೆಕೊಪ್ಪ ಸೆ 29 ರಂದು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.ತೀರ್ಥಹಳ್ಳಿ, ಹೊಸನಗರ, ಶೃಂಗೇರಿ, ಚಿಕ್ಕಮಗಳೂರು, ಬಾಣಾವರ ಇನ್ನೂ ಮುಂತಾದ ಕಡೆ ಕಾರ್ಯನಿರ್ವಹಿಸಿ ತಮ್ಮ ಕರ್ತವ್ಯದಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿ…

ಏಷ್ಯಾಕಪ್ 2025 ಫೈನಲ್‌ನಲ್ಲಿ ಟೀಂ ಇಂಡಿಯಾಗೆ ಭರ್ಜರಿ ಜಯ!

ಪಾಕಿಸ್ತಾನಕ್ಕೆ ಭಾರಿ ಮುಖಭಂಗ – ಇಂಡಿಯಾ ಆಟಗಾರರು ಟ್ರೊಫಿ ಪಡೆಯಲು ನಿರಾಕರಿಸಿದ್ದು ಯಾಕೆ? ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯಾಕಪ್ 2025 ಫೈನಲ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ ದಾಖಲೆಯ 9ನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿದೆ. ಈ…

ಆಗುಂಬೆ ಘಾಟಿ ತಿರುವು 6ರಿಂದ 60ಅಡಿ ಕಂದಕಕ್ಕೆ ಉರುಳಿದ ಪಿಕಪ್!

ತೀರ್ಥಹಳ್ಳಿ : ತಾಲೂಕಿನ ಆಗುಂಬೆಯ ಘಾಟಿ ತಿರುವು 6 ರಲ್ಲಿ ಮುಂಡರಗಿ ಯಿಂದ ಮಂಗಳೂರಿಗೆ ಹೊರಟ ಪಿಕಪ್ ಚಾಲಕನ ಹಿಡಿತಕ್ಕೆ ಸಿಗದೇ ಜೊತೆಗೆ ರಕ್ಷಣಾ ತಡೆಗೋಡೆ ಇಲ್ಲದೆ 60ಅಡಿ ಕಂದಕಕ್ಕೆ ಬಿದ್ದಿದೆ. ಈ ಅನಾಹುತ ಸೆ. 27ರ ಸಂಜೆ 6 ಗಂಟೆ…

ಮಲೆನಾಡಿನಲ್ಲಿ ಭೀಕರ ಮಳೆ :ಕಂಗಾಲಾದ ರೈತ!

ಶಿವಮೊಗ್ಗ: ಮಲೆನಾಡಿನ ವಿವಿಧ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತಿರುವ ಹಿನ್ನಲೆಯಲ್ಲಿ ಕೆಲವೆಡೆ ಹಾನಿ ಸಂಭವಿಸಿದ್ದು, ಸಾವಿರಾರು ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಅಡಿಕೆ, ಭತ್ತ ಮುಂತಾದ ಬೆಳೆಗಳಿಗೆ ಅಪಾಯ ಕಟ್ಟಿಟ್ಟಬುತ್ತಿ ಕೊಳೆ ರೋಗ, ಹರಳು ಉದುರುವುದು ಹೀಗೆ ಹಲವಾರು…

ಆಗುಂಬೆ ಸಮೀಪದ ಅರಣ್ಯ ಭೂಮಿ ಲೂಟಿಗೆ ಹುನ್ನಾರ

ತೀರ್ಥಹಳ್ಳಿ: ಬಿದರಗೋಡು ಸರ್ವೇ ನಂ 73ರಲ್ಲಿ ಸ್ಟೋನ್ ಕ್ರಷರ್ ( ಕಪ್ಪು ಕಲ್ಲು ಕ್ವಾರಿ ) ಶುರು ಮಾಡುವ ಹಿನ್ನಲೆಯಲ್ಲಿ ಗ್ರಾಮಸ್ಥರು ಕ್ರಷರ್ಗೆ ಅವಕಾಶ ನೀಡದಿರುವಂತೆ ಸಚಿವ ಈಶ್ವರ ಖಂಡ್ರೆರಿಗೆ ಪತ್ರ ಬರೆದಿದ್ದಾರೆ. ಒಟ್ಟು 239 ಎಕರೆ ಜಮೀನಿದ್ದು, ಇದರಲ್ಲಿ 100…