Month: September 2025

ತೀರ್ಥಹಳ್ಳಿ : ಸೆ. 29 ರಂದು ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ರಿಗೆ ತಾಲೂಕಾಡಳಿತದಿಂದ ನುಡಿ ನಮನ!

ತೀರ್ಥಹಳ್ಳಿ: ದಿ29.10.2025 ರಂದು ಸಾಹಿತಿ ಎಸ್ ಎಲ್ ಭೈರಪ್ಪರಿಗೆ ನುಡಿ ನಮನ ಕಾರ್ಯಕ್ರಮವನ್ನು ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದು ಈ ಸಂಬಂಧ ತೀರ್ಥಹಳ್ಳಿ ತಹಶೀಲ್ದಾರ್ ಎಸ್ ರಂಜಿತ್ ಸರ್ವರಿಗೂ ಸ್ವಾಗತ ಬಯಸಿದ್ದಾರೆ. ಪದ್ಮ ಭೂಷಣ/ ಪದ್ಮಶ್ರೀ ಪುರಸ್ಕೃತ ಕನ್ನಡ ಸಾಹಿತಿ ಶ್ರೀಯುತ ಎಸ್ ಎಲ್…

ಹೊಸನಗರ: ಜಾತಿಗಣತಿ ಸಮೀಕ್ಷೆಗೆ ಹಾಜರಾಗದ ಶಿಕ್ಷಕ ಸಸ್ಪೆಂಡ್

ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು ಈ ಒಂದು ಸಮೀಕ್ಷೆ ನಡೆಸಲು ರಾಜ್ಯದಲ್ಲಿ ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಕರ್ತವ್ಯಕ್ಕೆ ಗೈರು ಆಗಿದ್ದ…

ಪಟ್ಟಣದ ವಿವಿಧ ವಾರ್ಡುಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕಟಣೆ!

ತೀರ್ಥಹಳ್ಳಿ : ಪಟ್ಟಣ ಪಂಚಾಯಿತಿಯ ಬಹು ನಿರೀಕ್ಷಿತ ಯೋಜನೆಗಲ್ಲಿ ಒಂದಾದ ಕುವೆಂಪು ಬಯಲು ರಂಗ ಮಂದಿರ ಸುಮಾರು 80 ಲಕ್ಷ ವೆಚ್ಚದಲ್ಲಿ ತಯಾರಾಗುತ್ತಿದ್ದು ಈ ದಿನ ಟೆಂಡರ್ ಕರೆಯಲಾಗಿದೆ.ಜೊತೆಗೆ ವಿವಿಧ ವಾರ್ಡ್ ಗಳ ಅಭಿವೃದ್ಧಿ ಕಾಮಗಾರಿಗೆ ಒಂದು ಕೋಟಿ ಇಪ್ಪತ್ತು ಲಕ್ಷ…

ತೀರ್ಥಹಳ್ಳಿ ರಾಮೇಶ್ವರ ದಸರಾ ಉತ್ಸವ ಸಮಿತಿ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳೇನು!

ತೀರ್ಥಹಳ್ಳಿ : ತಾಲೂಕಿನಲ್ಲಿ ಈ ಭಾರಿ ಶ್ರೀ ರಾಮೇಶ್ವರ ದಸರಾ ಉತ್ಸವ ಸಮಿತಿ ವತಿಯಿಂದ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗುತಿದೆ. ಸೆ. 29ರ ಸೋಮವಾರದಿಂದ ಅ. 2 ರ ತನಕ ನಡೆಯಲಿದ್ದು, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಸ್ಯ ಕವಿಗೋಷ್ಠಿ, ಯುವ ದಸರಾ,…

ಸತ್ಯಶೋಧ ಕಳಕಳಿ : ಪೋಷಕರೇ ಮಕ್ಕಳ ಬಗ್ಗೆ ಜಾಗೃತಿ ವಹಿಸಿ!

ತಂಡಿ ಸಮಯದಲ್ಲಿ ಚಪ್ಪಲಿ, ಶೂ ಗಳೇ ಹಾವುಗಳ ವಾಸಸ್ಥಾನ ಸತ್ಯಶೋಧ ನ್ಯೂಸ್ : ಮಕ್ಕಳಿಗೆ ಇದೀಗ ದಸರಾ ರಜೆ ನೀಡಿದ್ದು, ಮಕ್ಕಳು ರಜೆಯನ್ನು ತನ್ನ ಪೋಷಕರು, ಅಜ್ಜಿ ತಾತರೊಂದಿಗೆ ಆನಂದದಿಂದ ಕಳೆಯುತ್ತಿದ್ದಾರೆ. ಇನ್ನು ಇದೇ ವೇಳೆ ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ.…

ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ವಿಧಿವಶ!

ಕನ್ನಡದ ಅಗ್ರಗಣ್ಯ ಕಾದಂಬರಿಕಾರರು, ಸರಸ್ವತಿ ಸಮ್ಮಾನ್ ಪುರಸ್ಕೃತ ಖ್ಯಾತ ಸಾಹಿತಿಗಳಾಗಿದ್ದ ಪದ್ಮಭೂಷಣ ಶ್ರೀ ಎಸ್. ಎಲ್. ಭೈರಪ್ಪ (94)ನಿಧನರಾಗಿದ್ದಾರೆ. ತಮ್ಮ ಬರಹಗಳಲ್ಲಿ ವೈಚಾರಿಕತೆಯ ಮೆರುಗು ತುಂಬಿ ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟ ಮೇಧಾವಿ ಇಂದು ಕೊನೆಯುಸಿರೆಳಿದ್ದು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಸಾಹಿತ್ಯ…

ತೀರ್ಥಹಳ್ಳಿ : ಅಧ್ಯಕ್ಷರ ರಾಜೀನಾಮೆ ನಂತರವೂ ಅವಿಶ್ವಾಸ ಗೊತ್ತುವಳಿ ಮಂಡನೆ ಯಾಕೆ?

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಇದ್ಯಾವ ಸೀಮೆ ರಾಜಕೀಯ – ಸಾರ್ವಜನಿಕರ ಪ್ರಶ್ನೆ – ರೆಹಮತ್ ಉಲ್ಲಾ ಅಸಾದಿ ಮುಂದಿನ ನಡೆ ಏನು? ತೀರ್ಥಹಳ್ಳಿ : ತಾಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿಯವರ ಮೇಲೆ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರಸ್…

ವಾಯುಭಾರ ಕುಸಿತ :ರಾಜ್ಯದಲ್ಲಿ ಸೆ 29ತನಕ ಭಾರಿ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಸೆ.29ರವರೆಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಗುಡುಗು ಸಹಿತ…

ಜಾತಿಗಣತಿ ಶಿಕ್ಷಕರಿಗೆ ಬ್ಯಾಡ್ ಡೇ ಇಂದಿನಿಂದ ಶುರು!

ಜಾತಿ ಗಣತಿ ಮಾಡಲು ಆಪ್ ನಕಾರ- ಶಿಕ್ಷಕರ ಪರದಾಟ – ಸ್ಟೇ ತರಲು ಮೊರೆ ಹೋಗ್ತಾರಾ ಶಿಕ್ಷಕರು ಶಿವಮೊಗ್ಗ : ಜಿಲ್ಲೆಯಲ್ಲಿ ಸರ್ಕಾರದ ಅನುಮತಿಯಂತೆ ಇಂದಿನಿಂದ ಜಾತಿ ಗಣತಿ ಪ್ರಾರಂಭವಾಗಿದ್ದು,ಮೊದಲ ದಿನವೇ ಜಾತಿ ಗಣತಿ ಮಾಡಲು ಸರ್ಕಾರ ನೀಡಿದ ಅಪ್ ವರ್ಕ್…

ಹಿರಿಯ ಮುತ್ಸದಿ ರಾಜಕಾರಣಿ ಚಂದ್ರಶೇಖರ ಉಡುಪ ಸುಳುಗೋಡು ವಿಧಿವಶ!

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಂ ಪಂ ವ್ಯಾಪ್ತಿಯ ಚಂಗಾರು ಗ್ರಾಮದ ಸುಳುಗೋಡು ಚಂದ್ರಶೇಖರ ಉಡುಪರು (96) ನಿಧನರಾಗಿದ್ದಾರೆ.ಇವರು ಚಂಗಾರು ಗ್ರಾಮದ ಮಾಜಿ ಮುತ್ಸದಿ ರಾಜಕಾರಣಿಯಾಗಿದ್ದು, ಆಗಿನ ಕಾಲದಲ್ಲಿ ಚಂಗಾರು ಗ್ರಾಮದ ಉನ್ನತಿಯಲ್ಲಿ ಇವರ ಪಾಲು ದೊಡ್ಡದು, ದ್ವೀಪದಂತಿದ್ದ…