Month: September 2025

ಆಡಳಿತ ಸರ್ಕಾರದ ವೈಪಲ್ಯದ ಬಗ್ಗೆ ಶಿವಮೊಗ್ಗದಲ್ಲಿ ಶೋಭಾ ಕರಂದ್ಲಾಜೆ ಗರಂ!

ಶಿವಮೊಗ್ಗ : ಮೊಸಳೆಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ದುರಂತದಲ್ಲಿ ಮತ ಪಟ್ಟವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಸಿದ್ದರಾಮಯ್ಯ ವಿರುದ್ಧ ಅಕ್ರೋಶ ವ್ಯಕ್ತಡಿಸಿದರು. ಶಿವಮೊಗ್ಗದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಹಿಂದೂ ವಿರೋಧಿ…

ಹೊಸನಗರ :ತೆಪ್ಪ ಮಗುಚಿ ಯುವಕ ನೀರು ಪಾಲು : ಸರ್ಕಾರದ ವಿರುದ್ಧ ಸ್ಥಳೀಯರು ಗರಂ!

ಶಿವಮೊಗ್ಗ : ಹೊಸನಗರ ತಾಲೂಕು ಬಂಟೋಡಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಾಲೂಕಿನ ಹೊಸೂರು ಗ್ರಾಪಂಯ ಕಟ್ಟಿನಹೊಳೆ ಗ್ರಾಮಶನಿವಾರ ಮದ್ಯಾಹ್ನ ಉಕ್ಕಡದಲ್ಲಿ ತೆರಳುತ್ತಿದ್ದ ವೇಳೆ ಉಕ್ಕಡ ಮಗುಚಿದ್ದು ಮೂವರು ಯುವಕರು ನದಿಗೆ ಬಿದ್ದಿದ್ದು ಮೂವರಲ್ಲಿ ಪೂರ್ಣೇಶ (22) ಎಂಬ ಯುವಕ ನೀರುಪಾಲಾಗಿದ್ದಾನೆ. ಯುವಕರಾದ…

ಸೆ 14ರಂದು ಸಚಿವೆ ಶೋಭಾ ಕರಂದ್ಲಾಜೆ ಶಿವಮೊಗ್ಗ ಜಿಲ್ಲಾ ಪ್ರವಾಸ!

ಶಿವಮೊಗ್ಗ :ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೆಪ್ಟೆಂಬರ್ 14ರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಇದೇ ವೇಳೆ ಸ್ಥಳೀಯ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 10:45 ಕ್ಕೆ ಶಿವಮೊಗ್ಗ…

ರಸ್ತೆ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ಅಸಾದಿ ಮನವಿ

ತೀರ್ಥಹಳ್ಳಿ : ರಾಜ್ಯ ಹೆದ್ದಾರಿ ಸಂಖ್ಯೆ -1 ಪಿ ಸಿ ರಸ್ತೆಯಲ್ಲಿರುವ ಸೀಬಿನಕೆರೆ ಸರ್ಕಲ್, ಸಹ್ಯಾದ್ರಿ ಪೆಟ್ರೋಲ್ ಬಂಕ್,ಕೋಳಿ ಕಾಲು ಗುಡ್ಡದ ಮುಖ್ಯ ರಸ್ತೆಯನ್ನು ದುರಸ್ತಿ ಮಾಡಿಕೊಡುವ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ಲೋಕೋಪಯೋಗಿ ಇಲಾಖೆ ತೀರ್ಥಹಳ್ಳಿ…

ಯುವ ಕವಿ ನಂದನ್ ಕುಪ್ಪಳ್ಳಿ ವಿಧಿವಶ

ತೀರ್ಥಹಳ್ಳಿ ಯ ಭರವಸೆಯ ಕವಿ ಅಸ್ತಂಗತ- ಭಾವಪೂರ್ಣ ಶ್ರದ್ದಾಂಜಲಿ ತೀರ್ಥಹಳ್ಳಿ :ತಾಲೂಕಿನ ಯುವಕವಿ ನಂಕು ಎಂದೇ ಪ್ರಸಿದ್ದಿ ಪಡೆದ ನಂದನ್ ಕುಪ್ಪಳ್ಳಿ 32 ಗುರುವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಇತ್ತೀಚಿಗೆ ಎಂ ಎನ್ ಡಿ ಖಾಯಿಲೆಗೆ ತುತ್ತಾಗಿ ದೈಹಿಕವಾಗಿ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು…

ಕಬ್ಬಡಿಯಲ್ಲಿ ಸ ಹಿ ಪ್ರಾ ಶಾಲೆ ನಾಲೂರು ಪ್ರಥಮ!

ತೀರ್ಥಹಳ್ಳಿ : ಸೆ 11 ರ ಗುರುವಾರದಂದು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹಳೇ ಕೆಸಲೂರು ಶಾಲೆಯಲ್ಲಿ ಆಗುಂಬೆ ಹೋಬಳಿ ಮಟ್ಟದ ಕ್ರೀಡಾಕೂಟ ಬಹಳ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ನಡೆಯಿತು. ಈ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿ ತಾಲೂಕಿನ ಶಾಲೆಯಲ್ಲೊಂದಾದ ಸರ್ಕಾರಿ…

ಐತಿಹಾಸಿಕ ಸಾಧನೆಗೈದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು

ತೀರ್ಥಹಳ್ಳಿ : ಸೆ 11 ರ ಗುರುವಾರದಂದು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಹಳೇ ಕೆಸಲೂರು ಶಾಲೆಯಲ್ಲಿ ಆಗುಂಬೆ ಹೋಬಳಿ ಮಟ್ಟದ ಕ್ರೀಡಾಕೂಟ ನಡಿದಿದ್ದು ಈ ಕ್ರೀಡಾಕೂಟವು ಬಹಳ ಅದ್ದೂರಿಯಾಗಿ ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ನಡೆಯಿತು. ಈ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿ ತಾಲೂಕಿನ…

ಅಖಿಲ ಭಾರತ ಡಿ ಗ್ರೂಪ್ ನೌಕರರ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ – ಹೆಚ್ ಎಸ್ ನಾಗೇಂದ್ರ ಹೆದ್ದೂರು.

ಶಿವಮೊಗ್ಗ : ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಡಿ ಗ್ರೂಪ್ ನೌಕರರ ಪಾತ್ರ ಬಹಳಷ್ಟಿದೆ, ಆದರೆ ಡಿ ಗ್ರೂಪ್ ನೌಕರರ ಬಗ್ಗೆ ಸರ್ಕಾರದ ಮಲತಾಯಿ ದೋರಣೆ ಖಂಡಿಸಿ ಹೋರಾಟಕ್ಕಿಳಿಯುವ ಅನಿವಾರ್ಯತೆ ಎದುರಾಗಿದ್ದು ಈ ಬಗ್ಗೆ ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ…

ಸಪ್ತಮಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ!

•40 ಸಾವಿರ ಹಣ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ• ಸಪ್ತಮಿ ಟ್ರಸ್ಟ್ ನ ಆನಂದ್ ಅವರ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆ• ತೀರ್ಥಹಳ್ಳಿ :ಗುಡ್ಡೇಕೇರಿ ಶ್ರೀಮತಿ ಕಾಡಮ್ಮ ಹೆಗ್ಗಡತಿ ಮತ್ತು ಶ್ರೀಮತಿ ರತ್ಮಮ್ಮ ವೆಂಕಪ್ಪ ಹೆಗಡೆ ಇವರ ಸ್ಮರಣಾರ್ಥ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯೂ…

ಆಗುಂಬೆ : ಶ್ರೀ ರಾಮ ಮಂದಿರ ದೇವಸ್ಥಾನ ವಿಗ್ರಹ, ಹುಂಡಿ ಕಳವು ಮಾಡಿದ ಕಳ್ಳನ ಬಂಧನ!

ತೀರ್ಥಹಳ್ಳಿ : ಆಗುಂಬೆ ಶ್ರೀ ರಾಮ ಮಂದಿರ ದೇವಸ್ಥಾನದಲ್ಲಿ ದಿನಾಂಕ 08/09/2025 ರ ರಾತ್ರಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲು ಒಡೆದು ಶ್ರೀ ರಾಮ ದೇವರ ವಿಗ್ರಹ, ದೇವರ ಕೈಯಲ್ಲಿ ಇದ್ದ ಬಿಲ್ಲು, ಕಾಣಿಕೆ ಹುಂಡಿಯಲ್ಲಿದ್ದ ಹಣ ವನ್ನು ಕಳ್ಳತನ ಮಾಡಿದ್ದೂ…