Month: September 2025

ರಿಪ್ಪನ್ ಪೇಟೆ :ಸಮಾಜ ಸೇವಕಿ ಶ್ವೇತಾ ಆಚಾರ್ಯ ರಿಗೆ ಬೆಸ್ಟ್ NGO ಎಕ್ಸಾಲೆಂನ್ಸ್ ಅವಾರ್ಡ್!

ಏಶಿಯ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ಪ್ರಶಸ್ತಿ ಪ್ರದಾನ ಶಿವಮೊಗ್ಗ : ಜಿಲ್ಲೆಯ ರಿಪ್ಪನ್ ಪೇಟೆ ಯ ಉದ್ಯಮಿ ಹಾಗೂ ಸಮಾಜ ಸೇವಕಿ ಶ್ವೇತಾ ಜಿ ಎನ್ ಆಚಾರ್ಯ ಇವರಿಗೆ ಏಶಿಯ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ಬೆಸ್ಟ್…

ಕೌಟುಂಬಿಕ ಕಲಹ ಬೇಸತ್ತು ತವರು ಮನೆಯಲ್ಲಿ ಮಹಿಳೆ ಆತ್ಮಹತ್ಯೆ!

ಸಾಗರ :ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಎಂಬ ಗ್ರಾಮದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ರಂಜಿತಾ (28) ಎಂದು ಗುರುತಿಸಲಾಗಿದೆ. ಹಬ್ಬಕ್ಕೆ ತವರು ಮನೆಗೆ ಬಂದಿದ್ದಾಗ ಮಹಿಳೆ ನೇಣಿಗೆ ಶರಣಾಗಿದ್ದಾರೆ.ಮದುವೆಯಾಗಿ ಡೈವೋರ್ಸ್…

ರಾಜ್ಯದ ಹಲವಡೆ ಸುನಾಮಿ ಮಳೆ ಎಚ್ಚರಿಕೆ

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮುಂಗಾರು ಮಳೆ ಅಬ್ಬರಿಸಿ ಬೊಬ್ಬೆರೆಯುತ್ತಿದೆ. ಪರಿಣಾಮ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸಂಭವಿಸಿವೆ. ಹಾಗೆಯೇ ಮುಂದಿನ ಐದು ದಿನ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಸುನಾಮಿ ಮಳೆ ಸುರಿಯುವ…

ಆಗುಂಬೆ ಬಳಿ ಮಂಗಳೂರು ಮೂಲದ ಕಾರು ಅಪಘಾತ : ಕಳ್ಳರ ಕೈ ಚಳಕವೇನು?

ಅಗುಂಬೆ ಬಳಿ ಮಂಗಳೂರು ಮೂಲದ ಒಂದು ಕುಟುಂಬ ಕಾರು ಅಪಘಾತವಾಗಿದ್ದು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದೆ. ಆದರೆ ಈ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಬಾರದ ಕೆಲವರು ಮಾನವೀಯತೆ ಮರೆತು ಮೊಬೈಲ್, ಬಂಗಾರದಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಸತ್ಯಶೋಧ ಮಾಧ್ಯಮಕ್ಕೆ ಲಭ್ಯ…

ತೀರ್ಥಹಳ್ಳಿ : ಈ ರಣ ಭೀಕರ ಮಳೆಯಲ್ಲಿ ಪ್ರೌಢ ಶಾಲಾ ಕ್ರೀಡಾಕೂಟ ಆಯೋಜನೆ ಬೇಕಾ?!

ಶಿಕ್ಷಣಾಧಿಕಾರಿಗಳೇ, ದೈಹಿಕ ಶಿಕ್ಷಕರೆ ದಯವಿಟ್ಟು ಗಮನಹರಿಸಿ – ಅಧಿಕಾರಿಗಳೇ ನಿಮ್ಮ ಬಗ್ಗೆ ಗೌರವವಿದೆ – ಪೋಷಕರು ತೀರ್ಥಹಳ್ಳಿ : ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಹುಬ್ಬೆ ಮಳೆಗೆ ಜನ ಜೀವನ ಅಸ್ತವ್ಯಾಸ್ತವಾಗಿದೆ. ಕೃಷಿ ಚಟುವಟಿಕೆ ಕೂಡ ಅರ್ಧಕ್ಕೆ ನಿಂತು ರೈತ ಕೂಡ ಕಂಗಾಲಾಗಿದ್ದಾನೆ.…

ನಟ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸಿ ಎಂ ಗೆ ಮನವಿ!

ಸತ್ಯಶೋಧ ನ್ಯೂಸ್ ಡೆಸ್ಕ್ :ಕನ್ನಡದ ಮೇರು ನಟರಲ್ಲಿ ಒಬ್ಬರಾದ ಸಾಹಸ ಸಿಂಹ ವಿಷ್ಣುವರ್ಧನ್ ರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಲಾಗಿದೆ. ಇದೇ ವೇಳೆ ಸೆ 2 ರಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸ್ಯಾಂಡಲ್ ವುಡ್ ಹಿರಿಯ ನಟಿಯರು ಭೇಟಿಯಾಗಿ. ನಟ…

ಆಗುಂಬೆ : ಕಾಳಿಂಗ ಸರ್ಪಗಳ ವಿಡಿಯೋ ಚಿತ್ರೀಕರಣ ವಿವಾದ: ಪರಿಸರವಾದಿಗಳ ದೂರು

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿರುವ ಕಾಳಿಂಗ ಸರ್ಪ ಸಂಶೋಧನೆಯ ಖಾಸಗಿ ಸಂಸ್ಥೆಯೊಂದು ಇತ್ತೀಚೆಗೆ ಕಾಳಿಂಗ ಸರ್ಪ ಮತ್ತು ಅದರ ಅಪರೂಪದ ಮರಿಗಳ ವಿಡಿಯೋ ,ಫೋಟೋ ತೆಗೆಯಲು ವೃತ್ತಿಪರ ವನ್ಯಜೀವಿ ಫೋಟೋ, ವಿಡಿಯೋ ಛಾಯಾಗ್ರಾಹಕರಿಗೆ ಅನುವು ಮಾಡಿಕೊಡುತ್ತಾ ಅಕ್ರಮವಾಗಿ ಹಣ…

ಅಸಾದಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸದಸ್ಯರ ಆಗ್ರಹ..!

ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರಾದ ರಹಮ ತ್ ಉಲ್ಲಾ ಅಸಾದಿ ವಿರುದ್ಧ ಪಟ್ಟಣ ಪಂಚಾಯತಿಯ ಆರು ಮಂದಿ ಸದಸ್ಯರು ವಿಶ್ವಾಸ ಇಲ್ಲದೇ ಇರುವ ಕಾರಣ ಅಸಾದಿ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು…