Month: October 2025

ತೀರ್ಥಹಳ್ಳಿ : ಅಸಾದಿ ಕೈ ಹಿಡಿದ ಹೈ ಕೋರ್ಟ್

ತೀರ್ಥಹಳ್ಳಿ : ಪಟ್ಟಣ ಪಂಚಾಯತಿ ಅಧ್ಯಕ್ಷ ಗಾದಿಯಿಂದ ರೆಹಮಾತ್ ಉಲ್ಲಾ ಅಸಾದಿಯನ್ನ ಕೆಳಗಿಳಿಸಲು ಸ್ವ ಪಕ್ಷ ಕಾಂಗ್ರೆಸ್ ನಿಂದಲೇ ತಕರಾರು ತೆಗೆದಿದೆ. ಇದರ ಮದ್ಯೆ ಅ.18 ರಂದು ತಮ್ಮ ವಿರುದ್ಧ ನಡೆಯಲಿರುವ ಅವಿಶ್ವಾಸ ಮತ ಗೊತ್ತುವಳಿ ಮಂಡನೆಗೆ ತಡೆಯಾಜ್ಞೆ ಕೋರಿ ಅಸಾದಿ…

ರಾಜ್ಯದಲ್ಲಿ ಗೃಹಲಕ್ಷ್ಮೀ ಹಣ ವಿಳಂಬ : ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು!

ರಾಜ್ಯ ಕಾಂಗ್ರೆಸ್‌ ಜಾರಿಗೆ ತಂದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ 2000 ಹಣವನ್ನ ಮಹಿಳೆಯರ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಐದು ತಿಂಗಳಿನಿಂದ ಪ್ರತಿ ತಿಂಗಳು ಮಹಿಳೆಯವರ ಖಾತೆಗೆ ಹಣ ಜಮಾ ಮಾಡುತ್ತಿಲ್ಲ…

ತೀರ್ಥಹಳ್ಳಿ : ಜೆ ಸಿ ಆಸ್ಪತ್ರೆಗೆ ಬಂತು ಆಂಬುಲೆನ್ಸ್

ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆಯಲ್ಲಿ ಆಂಬುಲೆನ್ಸ್ ಸೇವೆ ಇಲ್ಲದೆ ತುರ್ತು ಸಂದರ್ಭದಲ್ಲಿ ಕೂಡ ಆಂಬುಲೆನ್ಸ್ ಸೇವೆ ನಿಂತು ಹೋಗಿ ರೋಗಿಗಳ ಪರದಾಟದ ಜೊತೆಗೆ ದೂರು ಬಂದ ಹಿನ್ನಲೆಯಲ್ಲಿ ಸಮಾಜಮುಖಿ ಕಾರ್ಯಕರ್ತರು ಪ್ರಸ್ತುತ ಆಸ್ಪತ್ರೆಗೆ ಆಂಬುಲೆನ್ಸ್ ಬೇಕೆಂದು ಪಟ್ಟು…

ಸರ್ಕಾರಿ ಸ್ಥಳಗಳಲ್ಲಿ RSS ಕಾರ್ಯ ಚಟುವಟಿಕೆಗಳಿಗೆ ಬ್ರೇಕ್!

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ (RSS) ಚಟುವಟಿಕೆಗಳಿಗೆ ನಿರ್ಬಂಧ ಹಾಕುವಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬರೆದಿದ್ದ ಪತ್ರಕ್ಕೆ ಸರ್ಕಾರ ಸ್ಪಂದಿಸಿದ್ದು, ಖಾಸಗಿ ಸಘ ಸಂಸ್ಥೆಗಳು ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನು ಬದ್ದವಾಗಿ ನಡೆಸಲು ಪೂರ್ವಾ ಅನುಮತಿ ಕಡ್ಡಾಯಗೊಳಿಸಲಾಗಿದೆ. ಈ…

ತೀರ್ಥಹಳ್ಳಿ:ಬಾಳೆಬೈಲು ಬಳಿ ಭೀಕರ ಅಪಘಾತ!

ತೀರ್ಥಹಳ್ಳಿ : ಬುಲೆರೋ ವಾಹನ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಪಟ್ಟಣದ ಬಾಳೆಬೈಲ ಸಮೀಪ ನಡೆದಿದೆ. ಮಂಗಳವಾರ ಸಂಜೆ ಬಾಳೆಬೈಲು ಸಮೀಪದಲ್ಲಿ ಅಪಘಾತ ಸಂಭವಿಸಿದ್ದು ಚರಣ್ ( 23 ವರ್ಷ) ಸ್ಥಳದಲ್ಲೇ ಸಾವನಪ್ಪಿದ್ದಾನೆ.…

ನಟ,ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ವಿಧಿವಶ!

ಉತ್ತರ ಕರ್ನಾಟಕದ ಜನಪ್ರಿಯ ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ಇಂದು (ಅಕ್ಟೋಬರ್ 13, 2025) ಹೃದಯಾಘಾತದಿಂದ ನಿಧನರಾಗಿದ್ದಾರೆ. ರಂಗಭೂಮಿಯಲ್ಲಿ ಅಪಾರ ಅನುಭವ ಪಡೆದ ನಂತರ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ಪ್ರಖ್ಯಾತ…

ಹಿರಿಯ ನಟ ಉಮೇಶ್ ಗೆ ಕ್ಯಾನ್ಸರ್!?

ಹಿರಿಯ ನಟ ಎಂ.ಎಸ್. ಉಮೇಶ್‌ ಅವರಿಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಇತ್ತೀಚೆಗೆ ಉಮೇಶ್‌ ಅವರು ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು, ಅವರ ಕಾಲು ಹಾಗೂ ಭುಜದ ಭಾಗಗಳ ಮೂಳೆಗೆ ಪೆಟ್ಟಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಎಂಆರ್‌ಐ…

ರಹಮತ್ ಉಲ್ಲಾ ಅಸಾದಿ – ತೀರ್ಥಹಳ್ಳಿ ಕಾಂಗ್ರೆಸ್‌ನ ದ್ವಿಮುಖ ಸಿದ್ದಾಂತಕ್ಕೆ ಬಲಿಯಾದ ನಿಷ್ಠಾವಂತ ನಾಯಕ!

ತೀರ್ಥಹಳ್ಳಿ ರಾಜಕೀಯ ವಲಯದಲ್ಲಿ ಇದೀಗ ಚರ್ಚೆಗೆ ಹೆಸರು ರಹಮತ್ ಉಲ್ಲಾ ಅಸಾದಿ. ಕಳೆದ ಕೆಲವು ವರ್ಷಗಳಿಂದ ತಮ್ಮ ಕಾರ್ಯದಿಂದ, ನಿಷ್ಠೆಯಿಂದ ಹಾಗೂ ಜನಪರ ನಡವಳಿಕೆಯಿಂದ ಕ್ಷೇತ್ರದ ಜನರ ವಿಶ್ವಾಸ ಗೆದ್ದಿದ್ದ ಅಸಾದಿ, ಇಂದು ತಮ್ಮದೇ ಪಕ್ಷದ ಒಳರಾಜಕೀಯದ ಬಲಿಯಾಗಿರುವಂತಾಗಿದೆ.“ಕಾಂಗ್ರೆಸ್ ಪಕ್ಷದ ದ್ವಿಮುಖ…

ಸರ್ಕಾರದಿಂದ ನರ್ಸಿಂಗ್ ಕಾಲೇಜು ಪ್ರವೇಶಾತಿ ಗಡುವು ವಿಸ್ತರಣೆ

ನರ್ಸಿಂಗ್ ಕೋರ್ಸ್ ಮಾಡಲು ಕನಸುಳ್ಳವರಿಗೆ ಮತ್ತೊಂದು ಸುವರ್ಣಾವಕಾಶ ಶೃಂಗೇರಿ : ಪಿಯುಸಿ ಯ‌ನಂತರ ನರ್ಸಿಂಗ್ ಕೋರ್ಸ್ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಶೃಂಗೇರಿಯ ಶಾರದ ನರ್ಸಿಂಗ್ ಕಾಲೇಜು ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿದೆ. ಉತ್ತಮ ವಾತಾವರಣದಲ್ಲಿ ಸುಸಜ್ಜಿತ ಸೌಲಭ್ಯಗಳೊಂದಿಗೆ ಹಾಗೂ ನುರಿತ ಉಪನ್ಯಾಸಕರನ್ನೊಳಗೊಂಡ ಸಂಸ್ಥೆ…

ಅವಿಶ್ವಾಸ ತರುವಂತ ಅಪರಾಧ ನಾನೇನು ಮಾಡಿದ್ದೇನೆ – ರಹಮತ್ ಉಲ್ಲಾ ಅಸಾದಿ

ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದೆ. ಈ ವೇಳೆ ಅಭಿವೃದ್ಧಿ ಮಾಡಲು ಏನೆಲ್ಲಾ ಮಾಡಬೇಕೋ ಅದನ್ನು ನಾನು ಮಾಡಿದ್ದೇನೆ. ಅವಿಶ್ವಾಸ ಮಾಡಿದ ನಂತರ ಸಹ ಕೋಟಿಗಟ್ಟಲೆ ಹಣ ಟೆಂಡರ್ ಮಾಡಿದ್ದೇನೆ. ಇಷ್ಟೊಂದು ಕೆಲಸ ಮಾಡಿದ ನಂತರವು ಅವಿಶ್ವಾಸ ಮಾಡುವ ಅಪರಾಧ…