Month: November 2025

ಹಾಸ್ಟೆಲ್‌ ಟೆರೇಸ್‌ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಪತ್ತೆ

ಶಿವಮೊಗ್ಗ : ಹಾಸ್ಟೆಲ್‌ನ ಟೆರೇಸ್‌ ಮೇಲೆ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಕೋಟೆ ರಸ್ತೆಯ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.ಭದ್ರಾವತಿ ತಾಲೂಕು ಗಂಗೂರಿನ ವನಿಷಾ (21) ಮೃತಳು. ಹಾಸ್ಟೆಲ್‌ನ ಟೆರೇಸ್‌ನಲ್ಲಿರುವ ನೀರಿನ…

ರಾಜ್ಯ ಕೆ.ಎಂ.ಎಫ್ ನ ನಿರ್ದೇಶಕರಾಗಿ ಡಾ. ಆರ್. ಎಂ. ಮಂಜುನಾಥ ಗೌಡ ಆಯ್ಕೆ!

ಸಹಕಾರಿ ನಾಯಕನಿಗೆ ಒಲಿದ ಜವಾಬ್ದಾರಿ ಹುದ್ದೆ – ಹರ್ಷ ವ್ಯಕ್ತಪಡಿಸಿದ ಆರ್ ಎಂ ಅಭಿಮಾನಿ ಬಳಗ ಶಿವಮೊಗ್ಗ: KMF (ಕರ್ನಾಟಕ ರಾಜ್ಯ ಹಾಲು ಮಹಾಮಂಡಲ )ನಿರ್ದೇಶಕರಾಗಿ ಮಂಜುನಾಥ ಗೌ ಅವರನ್ನು ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಆರ್…

ಚಿಕ್ಕಮಗಳೂರು : ಜಿಲ್ಲೆಯ ಪ್ರಥಮ ಆಟೋ ಚಾಲಕಿಗೆ ಒಲಿದ ಕರ್ನಾಟಕ ಕೇಸರಿ ಅವಾರ್ಡ್!

ತೀರ್ಥಹಳ್ಳಿ : 2024-2025ನೇ ಸಾಲಿನ ಅತ್ಯುತ್ತಮ ಕರ್ನಾಟಕ ಸೇವರತ್ನ ಪ್ರಶಸ್ತಿಯನ್ನು ಕರ್ನಾಟಕ ನೇತಾಜಿ ಚಾರಿಟೆಬಲ್ ಟ್ರಸ್ಟ್ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನೀಡಲಿದ್ದು, ಕರ್ನಾಟಕ ಕೇಸರಿ ಪ್ರಶಸ್ತಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸಮಾಜ ಸೇವಕಿ ಹಾಗೂ ಶೃಂಗೇರಿಯ…

ತೀರ್ಥಹಳ್ಳಿ : ತೋಟಗಾರಿಕೆ ಇಲಾಖೆ ಪ್ರಕಟಣೆ:ರೈತರಿಗೊಂದು ಸಿಹಿಸುದ್ದಿ!

ತೀರ್ಥಹಳ್ಳಿ : 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ “ಎಲೆ ಚುಕ್ಕಿ ರೋಗ ನಿಯಂತ್ರಣೆ ಕಾರ್ಯಕ್ರಮ”ದಡಿ ಅರ್ಕಾ ಮೈಕ್ರೋಬಿಯಲ್ ಕಂನ್ಸಾರ್ಷಿಯಂ-AMC (ಸೂಕ್ಷ್ಮಾಣು ಜೀವಿಗಳ ಸಮೂಹ) ವನ್ನು ಉಚಿತವಾಗಿ ವಿತರಿಸಲು ಅವಕಾಶವಿದ್ದು, ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ವರ್ಗದ ರೈತರಿಂದ ಅರ್ಜಿಯನ್ನು…

ಡಾ. ಮಂಜುನಾಥ್ ಶೆಟ್ಟಿಗೆ ಒಲಿದ ಕರ್ನಾಟಕ ಕೇಸರಿ ಪ್ರಶಸ್ತಿ!

ತೀರ್ಥಹಳ್ಳಿ : 2024-2025ನೇ ಸಾಲಿನ ಅತ್ಯುತ್ತಮ ಕರ್ನಾಟಕ ಸೇವರತ್ನ ಪ್ರಶಸ್ತಿಯನ್ನು ಕರ್ನಾಟಕ ನೇತಾಜಿ ಚಾರಿಟೆಬಲ್ ಟ್ರಸ್ಟ್ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನೀಡಲಿದ್ದು, ಕರ್ನಾಟಕ ಕೇಸರಿ ಪ್ರಶಸ್ತಿಗೆ ತೀರ್ಥಹಳ್ಳಿಯ ಸಮಾಜ ಸೇವಕರಾದ ಮಂಜುನಾಥ್ ಶೆಟ್ಟಿಯವರು ಆಯ್ಕೆಯಾಗಿದ್ದು, ನವೆಂಬರ್…

ಕಟ್ಟೆ ಪ್ರವೀಣ್ ಗೆ ಕರ್ನಾಟಕ ರಾಜ್ಯ ವೀರ ಕನ್ನಡಿಗ ಪ್ರಶಸ್ತಿ!

ಕರ್ನಾಟಕ ರಾಜ್ಯ ಭಾಷೆ, ನೆಲ ಜಲ ಉಳಿಸಿ ಹೋರಾಟ ಸಮಿತಿಯಿಂದ ಪುರಸ್ಕಾರ – ಜೆಡಿಎಸ್ ಯುವ ನಾಯಕನಿಗೆ ಒಲಿದ ಪ್ರಶಸ್ತಿಯ ಗರಿ ತೀರ್ಥಹಳ್ಳಿ : ದಿ. 03ರ ಸೋಮವಾರದಂದು ತಾಲೂಕಿನ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಭಾಷೆ, ನೆಲ…

ಅಡಿಕೆ ದೊಟಿಗೆ ವಿದ್ಯುತ್​​ ಸ್ಪರ್ಶಿಸಿ ಕೊನೆಗಾರ ಸಾವು!

ತೀರ್ಥಹಳ್ಳಿ ತಾಲೂಕು ಬಸವಾನಿ‌ ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಅಡಿಕೆ ಗೊನೆ ಕೀಳುವಾಗ ದೋಟಿ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕಾರ್ಮಿಕ ಮೃತಪಟ್ಟಿದ್ದಾರೆಈ ಘಟನೆ ಶನಿವಾರ ಸಂಜೆ ಘಟನೆ ಸಂಭವಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ದೋರಗಲ್ಲು ಗ್ರಾಮದ ಸತೀಶ್ (50) ಮೃತ…

ಕೆರೆಕಟ್ಟೆಯಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆ ಸೆರೆ!

ಶೃಂಗೇರಿ : ಶೃಂಗೇರಿ ತಾಲೂಕಿನ ಕರೆಕಟ್ಟೆಯಲ್ಲಿ ರೈತರಿಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಕುಮ್ಮಿ ಆನೆಗಳನ್ನು ಬಳಸಿಕೊಂಡು ಒಂಟಿ ಸಲಗ ಹಿಡಿಯುವಲ್ಲಿ ಕಾರ್ಯಾಚರಣೆ ಶುರು ಮಾಡಿದ್ದು ಒಂದೇ ದಿನದಲ್ಲಿ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಭಗವತಿ ಯಲ್ಲಿ ಕಾಡಾನೇ ಹಿಡಿಯುವಲ್ಲಿ ಕುಮ್ಮಿ…

ತೀರ್ಥಹಳ್ಳಿ : ಸಮಾಜ ಸೇವಾ ರತ್ನ ರಾಜ್ಯೋತ್ಸವ ಪ್ರಶಸ್ತಿ ಎಸ್. ಪಿ. ಪ್ರದೀಪ ಆಯ್ಕೆ!

ತೀರ್ಥಹಳ್ಳಿ : ಸಮಾಜ ಸೇವಾ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಮಹನೀಯರಿಗೆ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿಯು ‘ಸಮಾಜ ಸೇವಾ ರತ್ನ ರಾಜ್ಯೋತ್ಸವ ಪ್ರಶಸ್ತಿ’ ಘೋಷಿಸಿದೆ.ಇನ್ನು ಇದೇ ವೇಳೆ ಈ ಪ್ರಶಸ್ತಿಗೆ ಮಾಜಿ ಸೈನಿಕ ಹಾಗೂ ಸಮಾಜ ಸೇವಕರಾದ ಎಸ್…

ಉತ್ತರ ಕರ್ನಾಟಕದ ಹಲವೆಡೆ ಕಂಪಿಸಿದ ಭೂಮಿ!

ಉತ್ತರ ಕರ್ನಾಟಕದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಒಂದೇ ದಿನ ನಾಲ್ಕು ಬಾರಿ ಭೂಕಂಪನ ಉಂಟಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರ , ಗಡಿನಿಂಗದಹಳ್ಳಿ, ಸೊಂತ , ಪಟವಾದ ಗ್ರಾಮಗಳಲ್ಲಿ ಮೂರು ಬಾರಿ…