ಶಿವಮೊಗ್ಗ : ಕಳ್ಳತನ ಮಾಡಿದ್ದ ಗುಜುರಿ ವ್ಯಾಪಾರಿ ಅರೆಸ್ಟ್!
ತೀರ್ಥಹಳ್ಳಿ :ನಿರ್ಮಾಣ ಹಂತದ ಮನೆಗೆ ತಂದಿಟ್ಟಿದ್ದ ಆರ್’ಸಿಸಿ ಸೆಂಟ್ರಿಂಗ್ ಶೀಟ್ ಗಳನ್ನು ಕಳವು ಮಾಡಿದ್ದ ಆರೋಪದ ಮೇರೆಗೆ, ಗುಜುರಿ ವ್ಯಾಪಾರಿಯೋರ್ವನನ್ನು ತೀರ್ಥಹಳ್ಳಿ ತಾಲೂಕು ಮಾಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಶಿರೂರು ಸಮೀಪದ ಕುಂಬ್ರಿಕೊಡ್ಲು ಗ್ರಾಮದ ನಿವಾಸಿ…
