Oplus_131072
Oplus_131072

ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಚಾಕೊಲೇಟ್ ಆಮಿಷವೊಡ್ಡಿ 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.5 ವರ್ಷದ ಬಾಲಕಿ ಸಂಬಂಧಿಕರೊಬ್ಬರ ಅಂಗಡಿ ಬಳಿ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ

ಕಾಮುಕನೋರ್ವ ಚಾಕೊಲೇಟ್ ಆಮಿಷವೊಡ್ಡಿ ಕರೆದುಕೊಂಡು ಹೋಗಿದ್ದು ಖಾಸಗಿ ಅಂಗ ಮುಟ್ಟಲು ಹೋದಾಗ ಬಾಲಕಿ ಕಿರುಚಿಕೊಂಡಿದ್ದಾಳೆ ಈ ವೇಳೆ ಆರೋಪಿ ಓಡಿ ಹೋಗಿದ್ದಾನೆ ಘಟನೆ ಬಗ್ಗೆ ಉಡುಪಿ

ಪೊಲೀಸರು ಆರೋಪಿ ಬಗ್ಗೆ ಮಾಹಿತಿ ನೀಡಲು ಕೋರಿದ್ದು ಬಿಕ್ಷಾಟನೆ ಮಾಡುವ ತುಳು ಭಾಷೆ ಮಾತಾಡುವ ವ್ಯಕ್ತಿಯಾಗಿದ್ದಾನೆ ಎಂಬ ವಿಷಯ ತಿಳಿಸಿದ್ದಾರೆ.

Oplus_131072

Leave a Reply

Your email address will not be published. Required fields are marked *