ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಸಮೀಪದ ಚೌಕ ಎಂಬಲ್ಲಿ ಕೆರೆಯಲ್ಲಿ 8 ಅಡಿ ಕಾಳಿಂಗ ಸರ್ಪ ಸಿಕ್ಕಿ ಒದ್ದಾಡುತಿದ್ದನ್ನು ಸ್ಥಳೀಯರು ಗಮನಿಸಿದ್ದು, ಸ್ಥಳೀಯ ಉರಗ ಪ್ರೇಮಿ ಚಂದ್ರುರವರ ಸಹಾಯದಿಂದ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

Oplus_131072 